thieves

ಹೈದರಾಬಾದ್: ಕುಕ್ಕರ್​​ನಿಂದ ಹೊಡೆದು, ಗಂಟಲು ಸೀಳಿ ಗೃಹಿಣಿ ಹತ್ಯೆ; ಚಿನ್ನಾಭರಣ ದೋಚಿ, ಸ್ನಾನ ಮಾಡಿ ಕಳ್ಳರು ಪರಾರಿ! Video
ದೇಶ

ಹೈದರಾಬಾದ್: ಕುಕ್ಕರ್​​ನಿಂದ ಹೊಡೆದು, ಗಂಟಲು ಸೀಳಿ ಗೃಹಿಣಿ ಹತ್ಯೆ; ಚಿನ್ನಾಭರಣ ದೋಚಿ, ಸ್ನಾನ ಮಾಡಿ ಕಳ್ಳರು ಪರಾರಿ! Video

ಇಬ್ಬರು ವ್ಯಕ್ತಿಗಳು ಮನೆಯನ್ನು ಲೂಟಿ ಮಾಡಿ, ಆಕೆಯ ಮನೆಯಲ್ಲಿಯೇ ಸ್ನಾನ ಮಾಡಿ, ರಕ್ತಸಿಕ್ತ ಬಟ್ಟೆಗಳನ್ನು ಬಿಟ್ಟು ಅಪರಾಧ ಸ್ಥಳದಿಂದ ಪರಾರಿಯಾಗಿದ್ದಾರೆ.

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!
ದೇಶ

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಭ್ರಷ್ಟಾಚಾರ, ಅಪರಾಧ ಮತ್ತು ತೃಣಮೂಲ ಕಾಂಗ್ರೆಸ್ ಸಮಾನಾರ್ಥಕ ಪದಗಳು' ಎಂದು ಹೇಳಿದ್ದ ಪ್ರಧಾನಿಯವರ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿದ ಬ್ಯಾನರ್ಜಿ, "ನಾನು ಪ್ರಧಾನಿಯಿಂದ ಇದನ್ನು ನಿರೀಕ್ಷಿಸುವುದಿಲ್ಲ.

ಬೆಂಗಳೂರು: ಲ್ಯಾವೆಲ್ಲೆ ರಸ್ತೆಯ 5 ಅಂಗಡಿಗಳಲ್ಲಿ ದರೋಡೆ; ಖತರ್ನಾಕ್‌ ಕಳ್ಳರಿಗಾಗಿ ಪೊಲೀಸರ ಹುಡುಕಾಟ
ರಾಜ್ಯ

ಬೆಂಗಳೂರು: ಲ್ಯಾವೆಲ್ಲೆ ರಸ್ತೆಯ 5 ಅಂಗಡಿಗಳಲ್ಲಿ ದರೋಡೆ; ಖತರ್ನಾಕ್‌ ಕಳ್ಳರಿಗಾಗಿ ಪೊಲೀಸರ ಹುಡುಕಾಟ

ಐಆರ್'ಐಎಸ್ ಅರೋಮಾ ಬೂಟೀಕ್, ಲೂಯಿಸ್ ಫಿಲಿಪ್ ಶೋರೂಮ್, ಜೀನ್-ಕ್ಲೌಡ್ ಬಿಗುಯಿನ್ ಸಲೂನ್ & ಸ್ಪಾ, ಹಕಿಮ್ಸ್ ಆಲಿಮ್ ಸಲೂನ್ ಮತ್ತು ನೈಕಾ ಲಕ್ಸ್ ಕಾಸ್ಮೆಟಿಕ್ಸ್ ಅಂಗಡಿಗಳಲ್ಲಿ ಕಳ್ಳತನ ನಡೆದಿದೆ.

ಬೆಂಗಳೂರು: ಹೋಮ್ ಸೈನ್ಸ್ ಕಾಲೇಜಿನ ನಲ್ಲಿ-ಸಿಲಿಂಡರ್‌ ಕದ್ದೊಯ್ದ ಖದೀಮರು; ಆರು ತಿಂಗಳಲ್ಲಿ 2ನೇ ಘಟನೆ!
ರಾಜ್ಯ

ಬೆಂಗಳೂರು: ಹೋಮ್ ಸೈನ್ಸ್ ಕಾಲೇಜಿನ ನಲ್ಲಿ-ಸಿಲಿಂಡರ್‌ ಕದ್ದೊಯ್ದ ಖದೀಮರು; ಆರು ತಿಂಗಳಲ್ಲಿ 2ನೇ ಘಟನೆ!

ಕ್ಯಾಂಪಸ್‌ಗೆ ಸುಮಾರು 15 ಸಿಸಿಟಿವಿ ಕ್ಯಾಮೆರಾಗಳ ಅಗತ್ಯವಿದೆ, ಆದರೆ ಈ ಪ್ರಸ್ತಾವನೆ ಇನ್ನೂ ಜಾರಿಗೆ ಬಂದಿಲ್ಲ.

ಬೆಂಗಳೂರು: ಗಮನ ಬೇರೆಡೆ ಸೆಳೆದು ಚಿನ್ನಾಭರಣ, ನಗದು ದೋಚುತ್ತಿದ್ದ ಆರೋಪಿಗಳ ಬಂಧನ
ರಾಜ್ಯ

ಬೆಂಗಳೂರು: ಗಮನ ಬೇರೆಡೆ ಸೆಳೆದು ಚಿನ್ನಾಭರಣ, ನಗದು ದೋಚುತ್ತಿದ್ದ ಆರೋಪಿಗಳ ಬಂಧನ

ಕಳೆದ ವರ್ಷ ನವೆಂಬರ್ 29 ರಂದು ಟಿಸಿ ಪಾಳ್ಯ ಬಳಿ ಈ ಘಟನೆ ನಡೆದಿತ್ತು. ಡಿಸೆಂಬರ್ 11 ರಂದು ಬೂದಿಗೆರೆ ರಸ್ತೆಯ ಬೊಮ್ಮನಹಳ್ಳಿ ಗೇಟ್ ಬಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Video: ಖತರ್ನಾಕ್ ಕಳ್ಳರು; ಸದ್ದೇ ಇಲ್ಲದೇ ಕಾರಿನ ಗ್ಲಾಸ್ ಒಡೆದು ಲ್ಯಾಪ್‌ಟಾಪ್‌, ಬ್ಯಾಗ್‌ಗಳ ಕಳ್ಳತನ
ರಾಜ್ಯ

Video: ಖತರ್ನಾಕ್ ಕಳ್ಳರು; ಸದ್ದೇ ಇಲ್ಲದೇ ಕಾರಿನ ಗ್ಲಾಸ್ ಒಡೆದು ಲ್ಯಾಪ್‌ಟಾಪ್‌, ಬ್ಯಾಗ್‌ಗಳ ಕಳ್ಳತನ

'ಆಗಸ್ಟ್ 22 ರಂದು, ರಾತ್ರಿ 7:30 ರ ಸುಮಾರಿಗೆ ಗ್ಲೋಬಲ್ ದೇಸಿ ಸ್ಟೋರ್ ಮತ್ತು ವೆಸ್ಟ್‌ಸೈಡ್ ಬಳಿ ಜನನಿಬಿಡ ಇಂದಿರಾ ನಗರ ಮುಖ್ಯ 100 ಅಡಿ ರಸ್ತೆಯಲ್ಲಿ 4 ಕಾರುಗಳಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.

ಬೆಂಗಳೂರು: ಬೋರ್'ವೆಲ್ ಪೈಪ್ ಕದ್ದು ಪರಾರಿಯಾಗಿದ್ದ ಖದೀಮರನ್ನು ಹಿಡಿದ ಸ್ಥಳೀಯರು!
ರಾಜ್ಯ

ಬೆಂಗಳೂರು: ಬೋರ್'ವೆಲ್ ಪೈಪ್ ಕದ್ದು ಪರಾರಿಯಾಗಿದ್ದ ಖದೀಮರನ್ನು ಹಿಡಿದ ಸ್ಥಳೀಯರು!

ಬೋರ್ ವೆಲ್ ಪೈಪ್ ಕದ್ದು ಪರಾರಿಯಾಗಿದ್ದ ಖದೀಮರನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿರುವ ಘಟನೆ ರಾಮಮೂರ್ತಿ ನಗರದಲ್ಲಿ ನಡೆದಿದೆ.

ಐಷಾರಾಮಿ ಕಾರಿನಲ್ಲಿ ಬಂದು ಮೇಕೆ ಕದ್ದು ಕಳ್ಳರು ಪರಾರಿ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್!
ದೇಶ

ಐಷಾರಾಮಿ ಕಾರಿನಲ್ಲಿ ಬಂದು ಮೇಕೆ ಕದ್ದು ಕಳ್ಳರು ಪರಾರಿ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್!

ಐಷಾರಾಮಿ ಕಾರಿನಲ್ಲಿ ಬಂದ ಕಳ್ಳರು ಪ್ರಯಾಗರಾಜ್‌ನಲ್ಲಿ ಮೇಕೆಯನ್ನು ಕದ್ದು ವೇಗವಾಗಿ ಪರಾರಿಯಾಗಿರುವ ವಿಲಕ್ಷಣ ಘಟನೆಯೊಂದು ನಡೆದಿದೆ. ಮೇಕೆ ಮಾಲೀಕ ಮನ್ಸೂರ್ ಆಲಂ ಮತ್ತು ಸ್ಥಳೀಯರು ಕಾರಿನ ಹಿಂದೆ ಧಾವಿಸಿದರೂ, ಕಳ್ಳರು ಪರಾರಿಯಾಗಿದ್ದಾರೆ. ಕಾರಿನ ಸಿಸಿಟಿವಿ ದೃಶ್ಯಾವಳಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಮನಗರ ಸರ್ಕಾರಿ ಶಾಲೆಯಲ್ಲಿ ಕಳ್ಳರ ಹಾವಳಿ: ಆತಂಕದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು
ರಾಜ್ಯ

ರಾಮನಗರ ಸರ್ಕಾರಿ ಶಾಲೆಯಲ್ಲಿ ಕಳ್ಳರ ಹಾವಳಿ: ಆತಂಕದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು

ರಾಮನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಗೆ ಪದೇ ಪದೇ ಕಳ್ಳರು ನುಗ್ಗುತ್ತಿದ್ದು, ಕಳ್ಳರ ಹಾವಳಿಯಿಂದಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭೀತಿಗೊಳಗಾಗಿದ್ದಾರೆ.