Theresa May

ಜೂನ್ 7 ಕ್ಕೆ 'ಮೇ' ರಾಜೀನಾಮೆ
ವಿದೇಶ

ಜೂನ್ 7 ಕ್ಕೆ 'ಮೇ' ರಾಜೀನಾಮೆ

ಬ್ರೆಕ್ಸಿಟ್ ಒತ್ತಡದ ಕಾರಣದಿಂದಾಗಿ ಬ್ರಿಟನ್ ಪ್ರಧಾನಿ ಥೆರೇಸಾ ಮೇ ರಾಜೀನಾಮೆ ಘೋಷಣೆ ಮಾಡಿದ್ದು, ಜೂನ್.7 ಕ್ಕೆ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.

ಬ್ರೆಕ್ಸಿಟ್ ಒಪ್ಪಂದಕ್ಕೆ 'ನೊ' ಎಂದ ಯುಕೆ ಸಂಸದರು,  ತೆರೇಸಾ ಮೇಗೆ ಮುಖಭಂಗ
ವಿದೇಶ

ಬ್ರೆಕ್ಸಿಟ್ ಒಪ್ಪಂದಕ್ಕೆ 'ನೊ' ಎಂದ ಯುಕೆ ಸಂಸದರು, ತೆರೇಸಾ ಮೇಗೆ ಮುಖಭಂಗ

: ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರಿಗೆ ಬ್ರೆಕ್ಸಿಟ್ ವಿಚಾರದಲ್ಲಿ ಸಂಸತ್ತಿನಲ್ಲಿ ಮೂರನೇ ಬಾರಿಗೆ ಹಿನ್ನಡೆಯಾಗಿದೆ. ತೆರೇಸಾ ಮೇ ಪ್ರಸ್ತಾಪಿಸಿದ ಬ್ರೆಕ್ಸಿಟ್ ಒಪ್ಪಂದವನ್ನು ಬ್ರಿಟಿಷ್ ಸಂಸದರು ನಿರಾಕರಿಸಿದ್ದಾರೆ

ಬ್ರಿಟನ್ ಪ್ರಧಾನಿ ಥೆರೇಸಾ ಮೇ  ಭೇಟಿ ಮಾಡಿದ ಪ್ರಧಾನಿ ಮೋದಿ
ವಿದೇಶ

ಬ್ರಿಟನ್ ಪ್ರಧಾನಿ ಥೆರೇಸಾ ಮೇ ಭೇಟಿ ಮಾಡಿದ ಪ್ರಧಾನಿ ಮೋದಿ

ಐದು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರಮೋದಿ ಇಂದು ಬೆಳಗ್ಗೆ ಲಂಡನ್ ನಲ್ಲಿ ಬ್ರಿಟನ್ ಪ್ರಧಾನಮಂತ್ರಿ ಥೆರೇಸಾ ಮೇ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಬ್ರೆಕ್ಸಿಟ್ ನಿರ್ಣಯ: ಬ್ರಿಟನ್ ಸಂಸತ್ತಿನಲ್ಲಿ ಮೊದಲ ಸುತ್ತಿನ ಮತದಾನ ಯಶಸ್ವಿ
ವಿದೇಶ

ಬ್ರೆಕ್ಸಿಟ್ ನಿರ್ಣಯ: ಬ್ರಿಟನ್ ಸಂಸತ್ತಿನಲ್ಲಿ ಮೊದಲ ಸುತ್ತಿನ ಮತದಾನ ಯಶಸ್ವಿ

ಬ್ರಿಟನ್, ಯುರೋಪಿಯನ್ ಯೂನಿಯನ್ ನಿಂದ ಹೊರಬರುವ ಮಹತ್ವದ ಬ್ರೆಕ್ಸಿಟ್ ಕಾಯ್ದೆ ಬೆಂಬಲಿಸಿ ಬ್ರಿಟಿಷ್ ಸಂಸದರು ಇಂದು ಮತ ಚಲಾಯಿಸಿದ್ದಾರೆ. ಇದು ಬ್ರೆಕ್ಸಿಟ್ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಲಂಡನ್ ವ್ಯಾನ್ ಪ್ರಕರಣವೊಂದು 'ಭಯೋತ್ಪಾದಕ ದಾಳಿ': ಪ್ರಧಾನಿ ತೆರೇಸಾ ಮೇ
ವಿದೇಶ

ಲಂಡನ್ ವ್ಯಾನ್ ಪ್ರಕರಣವೊಂದು 'ಭಯೋತ್ಪಾದಕ ದಾಳಿ': ಪ್ರಧಾನಿ ತೆರೇಸಾ ಮೇ

ಉತ್ತರ ಲಂಡನ್'ನ ಮಸೀದಿಯೊಂದರ ಮುಂಭಾಗದಲ್ಲಿ ವ್ಯಾನ್ ಹರಿಸಿದ ಘಟನೆಯೊಂದು ಭಯೋತ್ಪಾದಕರ ದಾಳಿಯಾಗಿದೆ ಎಂದು ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರು ಸೋಮವಾರ...

ಮಿತ್ರರೊಂದಿಗೆ 'ಮೈತ್ರಿ ಸರ್ಕಾರ' ರಚನೆ: ಬ್ರಿಟನ್ ಪ್ರಧಾನಿ ಥೆರೆಸಾ ಮೇ
ವಿದೇಶ

ಮಿತ್ರರೊಂದಿಗೆ 'ಮೈತ್ರಿ ಸರ್ಕಾರ' ರಚನೆ: ಬ್ರಿಟನ್ ಪ್ರಧಾನಿ ಥೆರೆಸಾ ಮೇ

ಬ್ರಿಟನ್ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಶುಕ್ರವಾರ ಹೊರಬಿದ್ದಿದ್ದು, ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ.

ಥೆರೆಸಾ "MAY" ಕ್ವಿಟ್: ಬ್ರಿಟನ್ ಸಂಸತ್ ಅತಂತ್ರ, ತಿರುಗುಬಾಣವಾದ ಚುನಾವಣಾ ತಂತ್ರ
ವಿದೇಶ

ಥೆರೆಸಾ "MAY" ಕ್ವಿಟ್: ಬ್ರಿಟನ್ ಸಂಸತ್ ಅತಂತ್ರ, ತಿರುಗುಬಾಣವಾದ ಚುನಾವಣಾ ತಂತ್ರ

ಬ್ರಿಟನ್ ನಲ್ಲಿ ನಡೆದ ದಿಢೀರ್ ಚುನಾವಣೆ ಪ್ರಧಾನಿ ಥೆರೇಸಾ ಮೇ ಹಾಗೂ ಆಡಳಿತಾ ರೂಢ ಕನ್ಸರ್ವೇಟಿವ್‌ ಪಕ್ಷಕ್ಕೆ ತಿರುಗು ಬಾಣವಾಗಿ ಪರಿಣಮಿಸಿದ್ದು, ಚುನಾವಣೆಯಲ್ಲಿ ಥೆರೆಸಾ ಮೇ ಸರ್ಕಾರ ಬಹುಮತ ಪಡೆಯುವಲ್ಲಿ ವಿಫಲವಾಗಿದೆ.

ಬ್ರಿಟನ್ ಸಂಸತ್ ಚುನಾವಣೆ: ಪ್ರಧಾನಿ ಥೆರೇಸಾ ಮೇಗೆ ತೀವ್ರ ಹಿನ್ನಡೆ!
ವಿದೇಶ

ಬ್ರಿಟನ್ ಸಂಸತ್ ಚುನಾವಣೆ: ಪ್ರಧಾನಿ ಥೆರೇಸಾ ಮೇಗೆ ತೀವ್ರ ಹಿನ್ನಡೆ!

ಬ್ರಿಟನ್ ನಲ್ಲಿ ನಡೆಯುತ್ತಿರುವ ಸಂಸತ್ ಚುನಾವಣೆಯಲ್ಲಿ ಹಾಲಿ ಪ್ರಧಾನಿ ಥೆರೇಸಾ ಮೇ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಥೆರೇಸಾ ಮೇ ಅವರು ಬಹುಮತ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜು ಮಾಡಿವೆ.

ಮ್ಯಾಂಚೆಸ್ಟರ್ ದಾಳಿ ಬೆನ್ನಲ್ಲೇ ಬ್ರಿಟನ್ ನಲ್ಲಿ ಹೈ ಅಲರ್ಟ್; ಸೇನೆ ನಿಯೋಜನೆ
ವಿದೇಶ

ಮ್ಯಾಂಚೆಸ್ಟರ್ ದಾಳಿ ಬೆನ್ನಲ್ಲೇ ಬ್ರಿಟನ್ ನಲ್ಲಿ ಹೈ ಅಲರ್ಟ್; ಸೇನೆ ನಿಯೋಜನೆ

ಮ್ಯಾಂಚೆಸ್ಟರ್‌ ನಲ್ಲಿ ನಡೆದ ಭೀಕರ ಮಾನವ ಬಾಂಬ್‌ ದಾಳಿಯಲ್ಲಿ 22 ಮಂದಿ ಸಾವನ್ನಪ್ಪಿ 59 ಜನ ಗಾಯಗೊಂಡ ಬೆನ್ನಲ್ಲೇ ಬ್ರಿಟನ್ ನಲ್ಲಿ ಹೈ ಅಲರ್ಟ್ ಘೋಷಣೆ ಮಾಡಿ ಸೇನೆ ನಿಯೋಜಿಸಲಾಗಿದೆ.