The Wire

ದಿ ವೈರ್ ವರದಿ: 7 ಜನರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಷಾ ಪುತ್ರ: ಅ.11 ಕ್ಕೆ ವಿಚಾರಣೆ
ದೇಶ

ದಿ ವೈರ್ ವರದಿ: 7 ಜನರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಷಾ ಪುತ್ರ: ಅ.11 ಕ್ಕೆ ವಿಚಾರಣೆ

ದಿ ವೈರ್ ಎಂಬ ಸುದ್ದಿ ವೆಬ್ ಸೈಟ್ ನಲ್ಲಿ ಪ್ರಕಟವಾಗಿದ್ದ ವರದಿಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಪುತ್ರ ಜಯ್ ಷಾ 7 ಜನರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ದಿ ವೈರ್ ಸುದ್ದಿ ಹಿನ್ನಲೆ: ಅಮಿತ್ ಶಾ ಪುತ್ರನ ವಿರುದ್ಧ ತನಿಖೆ ನಡೆಸುವಂತೆ ಕೈ, ಆಪ್ ಆಗ್ರಹ
ದೇಶ

ದಿ ವೈರ್ ಸುದ್ದಿ ಹಿನ್ನಲೆ: ಅಮಿತ್ ಶಾ ಪುತ್ರನ ವಿರುದ್ಧ ತನಿಖೆ ನಡೆಸುವಂತೆ ಕೈ, ಆಪ್ ಆಗ್ರಹ

ಅಮಿತ್ ಶಾ ಪುತ್ರ ಜಯ್ ಶಾ ಅವರ ಮಾಲೀಕತ್ವದ ಸಂಸ್ಥೆ ಕೇವಲ ಒಂದೇ ವರ್ಷದಲ್ಲಿ 80 ಕೋಟಿ ಆದಾಯ ಗಳಿಸಿರುವುದು ಶಂಕಾಸ್ಪದವಾಗಿದ್ದು, ಈ ಬಗ್ಗೆ ಮೋದಿ ಸರ್ಕಾರ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಹಾಗೂ ದೆಹಲಿಯ ಆಡಳಿತಾ ರೂಢ ಆಮ್ ಆದ್ಮಿ ಪಕ್ಷಗಳು ಆಗ್ರಹಿಸಿವೆ.

ವರ್ಷದಲ್ಲೇ 50 ಸಾವಿರದಿಂದ 80 ಕೋಟಿಗೆ ಏರಿದ ಅಮಿತ್ ಶಾ ಪುತ್ರನ ಕಂಪನಿ ಆದಾಯ?
ದೇಶ

ವರ್ಷದಲ್ಲೇ 50 ಸಾವಿರದಿಂದ 80 ಕೋಟಿಗೆ ಏರಿದ ಅಮಿತ್ ಶಾ ಪುತ್ರನ ಕಂಪನಿ ಆದಾಯ?

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಪುತ್ರ ಜಯ್‌ ಅಮಿತ್‌ ಬಾಯ್‌ ಶಾ ಅವರ ಒಡೆತನದ ಕಂಪೆನಿಯ ಆದಾಯ ಕೇವಲ ಒಂದೇ ವರ್ಷದಲ್ಲಿ ರು.50 ಸಾವಿರದಿಂದ ರು.80 ಕೋಟಿಗೆ ಏರಿಕೆಯಾಗಿದೆ ಎಂದು 'ದಿ ವೈರ್‌' ಸುದ್ದಿತಾಣ ವರದಿ ಮಾಡಿದೆ.

'ದಿ ವೈರ್' ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಜಯ್ ಶಾ
ದೇಶ

'ದಿ ವೈರ್' ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಜಯ್ ಶಾ

ಮಾನಹಾನಕಾರಿ ವರದಿ ಪ್ರಕಟಿಸಿದ ದಿ ವೈರ್ ಅಂತರ್ಜಾಲ ಸುದ್ದಿತಾಣದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಶಾ ಹೇಳಿದ್ದಾರೆ.