Test match

ಮೊದಲ ಬಾರಿಗೆ ಕ್ರಿಕೆಟ್ ಇತಿಹಾಸದಲ್ಲಿ 2ನೇ ದಿನದಲ್ಲಿ ಟೆಸ್ಟ್ ಪಂದ್ಯ ಮುಗಿಸಿ ಭಾರತ ತಂಡದ ದಾಖಲೆ!
ಕ್ರಿಕೆಟ್

ಮೊದಲ ಬಾರಿಗೆ ಕ್ರಿಕೆಟ್ ಇತಿಹಾಸದಲ್ಲಿ 2ನೇ ದಿನದಲ್ಲಿ ಟೆಸ್ಟ್ ಪಂದ್ಯ ಮುಗಿಸಿ ಭಾರತ ತಂಡದ ದಾಖಲೆ!

ಟೀಂ ಇಂಡಿಯಾ ಹಾಗೂ ಆಫ್ಘಾನಿಸ್ತಾನ ನಡುವಿನ ಐತಿಹಾಸಿಕ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಫ್ಘಾನಿಸ್ತಾನ ವಿರುದ್ಧ 262 ರನ್ ಮತ್ತು ಇನ್ನಿಂಗ್ಸ್ ಜಯ...

ಐತಿಹಾಸಿಕ ಟೆಸ್ಟ್; ಆಫ್ಘಾನಿಸ್ತಾನ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ
ಕ್ರಿಕೆಟ್

ಐತಿಹಾಸಿಕ ಟೆಸ್ಟ್; ಆಫ್ಘಾನಿಸ್ತಾನ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ಕುತೂಹಲದಿಂದ ಕಾಯುತ್ತಿದ್ದ ಭಾರತ ಮತ್ತು ಆಫ್ಘಾನಿಸ್ತಾನದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಐತಿಹಾಸಿಕ ಟೆಸ್ಟ್: ಆಫ್ಘಾನ್ ವಿರುದ್ಧ ಮೊದಲ ದಿನದಾಟಕ್ಕೆ ಟೀಂ ಇಂಡಿಯಾ 347/6
ಕ್ರಿಕೆಟ್

ಐತಿಹಾಸಿಕ ಟೆಸ್ಟ್: ಆಫ್ಘಾನ್ ವಿರುದ್ಧ ಮೊದಲ ದಿನದಾಟಕ್ಕೆ ಟೀಂ ಇಂಡಿಯಾ 347/6

ಆಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 347 ರನ್ ಪೇರಿಸಿದೆ...

ಡಿಆರ್‌ಎಸ್ ತೆಗೆದುಕೊಳ್ಳುವಲ್ಲಿ ಎಡವಿಡ ಆಫ್ಘಾನ್; ಧವನ್‍ಗೆ ಜೀವದಾನ, ದಾಖಲೆ ಶತಕ!
ಕ್ರಿಕೆಟ್

ಡಿಆರ್‌ಎಸ್ ತೆಗೆದುಕೊಳ್ಳುವಲ್ಲಿ ಎಡವಿಡ ಆಫ್ಘಾನ್; ಧವನ್‍ಗೆ ಜೀವದಾನ, ದಾಖಲೆ ಶತಕ!

ಆಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ದಾಖಲೆಯ ಶತಕ ಸಿಡಿಸಿದ್ದಾರೆ...

ಐತಿಹಾಸಿಕ ಟೆಸ್ಟ್: ದಾಖಲೆಯ ಶತಕ ಸಿಡಿಸಿದ ಶಿಖರ್ ಧವನ್, ಆಫ್ಘಾನ್ ವಿರುದ್ಧ ಭಾರತ ಮೇಲುಗೈ
ಕ್ರಿಕೆಟ್

ಐತಿಹಾಸಿಕ ಟೆಸ್ಟ್: ದಾಖಲೆಯ ಶತಕ ಸಿಡಿಸಿದ ಶಿಖರ್ ಧವನ್, ಆಫ್ಘಾನ್ ವಿರುದ್ಧ ಭಾರತ ಮೇಲುಗೈ

ಸಿಲಿಕಾನ್ ಸಿಟಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆರಂಭಿಕ ಮೇಲುಗೈ ಸಾಧಿಸಿದ್ದು, ಶಿಖರ್ ಧವನ್ ದಾಖಲೆಯ ಶತಕ ಸಿಡಿಸಿ ಔಟ್ ಆಗಿದ್ದಾರೆ.

ಐತಿಹಾಸಿಕ ಟೆಸ್ಟ್ ಗೆ ಕ್ಷಣಗಣನೆ, ಇಂಡೋ-ಆಫ್ಘನ್ ಏಕೈಕ ಟೆಸ್ಟ್ ಪಂದ್ಯದ ಪ್ರಮುಖಾಂಶಗಳು
ಕ್ರಿಕೆಟ್

ಐತಿಹಾಸಿಕ ಟೆಸ್ಟ್ ಗೆ ಕ್ಷಣಗಣನೆ, ಇಂಡೋ-ಆಫ್ಘನ್ ಏಕೈಕ ಟೆಸ್ಟ್ ಪಂದ್ಯದ ಪ್ರಮುಖಾಂಶಗಳು

ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸುತ್ತಿದ್ದು, ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡುತ್ತಿರುವ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಬೆಂಗಳೂರಿನಿಂದ ತನ್ನ ಅಂತಾರಾಷ್ಟ್ಪೀಯ ಟೆಸ್ಟ್ ಅಭಿಯಾನ ಆರಂಭಿಸಲಿದೆ.

ಮುಂದಿನ ವರ್ಷ ಟೀಂ ಇಂಡಿಯಾಗೆ ಹಗಲು-ರಾತ್ರಿ ಟೆಸ್ಟ್?
ಕ್ರಿಕೆಟ್

ಮುಂದಿನ ವರ್ಷ ಟೀಂ ಇಂಡಿಯಾಗೆ ಹಗಲು-ರಾತ್ರಿ ಟೆಸ್ಟ್?

ಟೆಸ್ಟ್ ರ್ಯಾಕಿಂಗ್ ನಲ್ಲಿ ಅಗ್ರಸ್ಥಾನದಲ್ಲಿರುವ ಟೀಂ ಇಂಡಿಯಾ ಮುಂದಿನ ವರ್ಷ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು ಎಲ್ಲವೂ ಅಂದುಕೊಂಡಂತೆ ನಡೆದರೆ ಟೀಂ...

ಗಾಯಗೊಂಡ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ನಿಂದ ಔಟ್?
ಕ್ರಿಕೆಟ್

ಗಾಯಗೊಂಡ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ನಿಂದ ಔಟ್?

ಆಟದ ವೇಳೆ ಗಾಯಗೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 3 ನೇ ಟೆಸ್ಟ್ ಪಂದ್ಯಕ್ಕೆ ಲಭ್ಯವಿಲ್ಲ ಎಂದು ಹೇಳಲಾಗುತ್ತಿದೆ. ...

ಭಾರತ v ಆಸ್ಟ್ರೇಲಿಯಾ: ವಿರಾಟ್ ಕೋಹ್ಲಿ ಹೇಳಿಕೆ ಅಸಂಬದ್ಧ- ಸ್ಟೀವ್ ಸ್ಮಿತ್
ಕ್ರಿಕೆಟ್

ಭಾರತ v ಆಸ್ಟ್ರೇಲಿಯಾ: ವಿರಾಟ್ ಕೋಹ್ಲಿ ಹೇಳಿಕೆ ಅಸಂಬದ್ಧ- ಸ್ಟೀವ್ ಸ್ಮಿತ್

ಡಿಆರ್ ಎಸ್ ಕೇಳುವ ವಿಚಾರದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ತಮ್ಮ ವಿರುದ್ಧ ಮೋಸ ಮಾಡಿರುವ ಆರೋಪ ಮಾಡಿರುವುದಕ್ಕೆ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಪ್ರತಿಕ್ರಿಯೆ ನೀಡಿದ್ದಾರೆ.