Test cricket

ಟೆಸ್ಟ್ ಕ್ರಿಕೆಟ್ ಆಡಲು ಇಷ್ಟ, BCCI ಆಯ್ಕೆದಾರರು ನನ್ನನ್ನು ನಿರ್ಲಕ್ಷ್ಯಿಸಿದ್ದಾರೆ: ಅಜಿಂಕ್ಯ ರಹಾನೆ
ಅಪಾರ ಅನುಭವ ಹೊಂದಿರುವ ರಹಾನೆ ಅವರು ಭಾರತದ ಕೆಲವು ಐತಿಹಾಸಿಕ ಟೆಸ್ಟ್ ವಿಜಯಗಳಲ್ಲಿ, ವಿಶೇಷವಾಗಿ 2020–21ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ.

'ನಾಲ್ಕು ದಿನಕ್ಕೊಮ್ಮೆ ಗಡ್ಡಕ್ಕೆ ಬಣ್ಣ ಹಚ್ಚಲು...': ಟೆಸ್ಟ್ ನಿವೃತ್ತಿ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ವಿರಾಟ್ ಕೊಹ್ಲಿ
ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಮುಂತಾದ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಾಗ ವಿರಾಟ್ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು.

ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಟೀಮ್ ಇಂಡಿಯಾ ನಾಯಕರು

England-India Test Series: ಎಡ್ಜ್‌ಬಾಸ್ಟನ್‌ನಲ್ಲಿ ದಾಖಲೆ; ನಾಯಕ ಶುಭಮನ್ ಗಿಲ್‌ರನ್ನು ಶ್ಲಾಘಿಸಿದ ವಿರಾಟ್ ಕೊಹ್ಲಿ!
ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ಕೊಹ್ಲಿ ಸಾರ್ವಜನಿಕ ಜೀವನದಿಂದ ದೂರ ಉಳಿದಿದ್ದಾರೆ.

ವಿಶ್ವ ದಾಖಲೆ ಬರೆದ 14 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿಗೆ ಶುಭಮನ್ ಗಿಲ್ ಸ್ಪೂರ್ತಿ!
ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ 52 ಎಸೆತಗಳ ಶತಕ ಸಿಡಿಸಿ ದಾಖಲೆ ಬರೆದರು.

ಶ್ರೇಯಸ್ ಅಯ್ಯರ್ ಅವರ ಟೆಸ್ಟ್ ಕ್ರಿಕೆಟ್ ಭವಿಷ್ಯ ಮುಗಿದಿಲ್ಲ, ಸ್ವಲ್ಪ ಕಾಯಬೇಕಷ್ಟೆ; ಭಾರತದ ಮಾಜಿ ಆರಂಭಿಕ ಆಟಗಾರ
ಶ್ರೇಯಸ್ ರಣಜಿ ಟ್ರೋಫಿಯ ಏಳು ಇನಿಂಗ್ಸ್‌ಗಳಲ್ಲಿ 68ರ ಸರಾಸರಿಯಲ್ಲಿ 480 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 90ಕ್ಕಿಂತ ಹೆಚ್ಚಿತ್ತು. ನಂತರ ಅವರು ಬ್ಯಾಟ್ಸ್‌ಮನ್ ಆಗಿ ಐಪಿಎಲ್‌ನಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಭಾರತದ ಟೆಸ್ಟ್ ನಾಯಕನಾಗಿ ಮುಂದಿನ 3 ವರ್ಷ ಶುಭಮನ್ ಗಿಲ್ ಮುಂದುವರಿಯಲಿ: ರವಿಶಾಸ್ತ್ರಿ
2007 ರಿಂದ ಭಾರತ ಇಂಗ್ಲೆಂಡ್‌ನಲ್ಲಿ ಸರಣಿ ಗೆದ್ದೇ ಇಲ್ಲ. ಸದ್ಯ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ಕಳೆದ 6 ತಿಂಗಳಲ್ಲಿ ತಂಡವನ್ನು ತೊರೆದಿದ್ದಾರೆ.

Australia vs West Indies: RCB ಸ್ಟಾರ್ ಜಾಶ್ ಹೇಜಲ್‌ವುಡ್ ಬೌಲಿಂಗ್ ದಾಳಿಗೆ ವೆಸ್ಟ್ ಇಂಡೀಸ್ ತತ್ತರ; ಆಸ್ಟ್ರೇಲಿಯಾಗೆ ಜಯ
ಮೊದಲ ಓವರ್‌ನಲ್ಲೇ ಆರಂಭಿಕ ಆಟಗಾರ ಬ್ರಾಥ್‌ವೈಟ್ ಅವರನ್ನು ಔಟ್ ಮಾಡುವ ಮೂಲಕ ಆಸ್ಟ್ರೇಲಿಯಾ ಆರಂಭಿಕ ಯಶಸ್ಸನ್ನು ಕಂಡಿತು.

Cricket: ಟೆಸ್ಟ್ ನಲ್ಲಿಯೂ Stop Clock ಕಡ್ಡಾಯ ಸೇರಿ ICC ಹಲವು ಹೊಸ ನಿಯಮ ಪ್ರಕಟ!
ಸೀಮಿತ ಓವರ್ ಕ್ರಿಕೆಟ್ ಮಾದರಿಯಲ್ಲಿ Stop Clock ನಿಯಮ ಪರಿಚಯಿಸಿದ ಒಂದು ವರ್ಷದ ನಂತರ ಇದನ್ನು ಟೆಸ್ಟ್ ಕ್ರಿಕೆಟ್ ನಲ್ಲೂ ಪರಿಚಯಿಸಲು ICC ನಿರ್ಧರಿಸಿದೆ.

