terrorists

10 ಉಗ್ರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಎನ್ ಐಎ
ಗುಜರಾತ್ ನ ಭರೂಚ್ ನಲ್ಲಿ ಇಬ್ಬರು ಆರ್ ಎಸ್ ಎಸ್ ಮುಖಂಡರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕು...

ಭಗತ್ ಸಿಂಗ್, ಆಜಾದ್ ಭಯೋತ್ಪಾದಕರೆಂಬ ಉಲ್ಲೇಖ ಬೇಡ: ದೆಹಲಿ ವಿವಿಗೆ ಹೆಚ್ ಆರ್ ಡಿ ಇಲಾಖೆ
ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳನ್ನು ಭಯೋತ್ಪಾದಕರು ಎಂದು ಉಲ್ಲೇಖಿಸದಂತೆ ದೆಹಲಿ ವಿಶ್ವವಿದ್ಯಾನಿಲಯಕ್ಕೆ ಮಾನವ ಸಂಪನ್ಮೂಲ ಇಲಾಖೆ ಎಚ್ಚರಿಕೆ ನೀಡಿದೆ.

ಉಗ್ರನ ಐಫೋನ್ ಹ್ಯಾಕ್ ಯಶಸ್ವಿ: ಆಪಲ್ ವಿರುದ್ಧದ ಕಾನೂನು ಕ್ರಮ ವಾಪಸ್
ಉಗ್ರನ ಎನ್‍ಕ್ರಿಪ್ಟ್ ಆಗಿದ್ದ ಆಪಲ್ ಐಫೋನ್ ನನ್ನು ಯಶಸ್ವಿಯಾಗಿ ಹ್ಯಾಕ್ ಮಾಡಿದ ನಂತರ ಅಮೆರಿಕದ ನ್ಯಾಯಾಂಗ ಇಲಾಖೆ ಆಪಲ್ ವಿರುದ್ಧದ ಕಾನೂನು ಕ್ರಮವನ್ನು ಹಿಂಪಡೆಯಲು ನಿರ್ಧರಿಸಿದೆ.

ಬಹುತೇಕ ಮುಸ್ಲಿಮರು ಭಯೋತ್ಪಾದಕ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಾರೆ: ತಸ್ಲೀಮಾ ನಸ್ರೀನ್
ಬೆಲ್ಜಿಯಂ ನಲ್ಲಿ ನಡೆದಿರುವ ಭಯೋತ್ಪಾದಕ ದಾಳಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಲೇಖಕಿ ತಸ್ಲೀಮಾ ನಸ್ರೀನ್, ಬಹುತೇಕ ಮುಸ್ಲಿಮರು ಭಯೋತ್ಪಾದಕ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಬಾಂಗ್ಲಾದಲ್ಲಿ ಕ್ರೈಸ್ತ ಧರ್ಮೀಯನ ಹತ್ಯೆ, ಉಳಿದವರಿಗೆ ಎಚ್ಚರಿಕೆ: ಹೊಣೆ ಹೊತ್ತ ಇಸೀಸ್
ಬಾಂಗ್ಲಾ ದೇಶದಲ್ಲಿ ಇತ್ತೀಚೆಗೆ ನಡೆದಿದ್ದ ಕ್ರೈಸ್ತ ವ್ಯಕ್ತಿಯೊಬ್ಬರ ಹತ್ಯೆಗೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊಣೆ ಹೊತ್ತಿದ್ದು, ಕ್ರೈಸ್ತ ವ್ಯಕ್ತಿಯ ಹತ್ಯೆ ಇತರರಿಗೆ ಪಾಠ ಎಂದು ಎಚ್ಚರಿಸಿದೆ.

ಜಮ್ಮು ಕಾಶ್ಮೀರದಲ್ಲಿ ಇಬ್ಬರು ಉಗ್ರರ ಎನ್ ಕೌಂಟರ್: ಮುಂದುವರೆದ ಕಾರ್ಯಾಚರಣೆ
ಭದ್ರತಾ ದಳ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರು...

ದೇಶದ ಉಗ್ರಗಾಮಿಗಳನ್ನು ಕೊನೆಗಾಣಿಸಲು ಪಣ ತೊಟ್ಟ ಪಾಕಿಸ್ತಾನ ಸೇನೆ
ಪಾಕಿಸ್ತಾನದಲ್ಲಿ ನಡೆಯುತ್ತಿರುವ 'ಜರ್ಬ್-ಎ-ಅಜಬ್' ಕಾರ್ಯಾಚರಣೆಯಿಂದ ಒದಗಿರುವ ಉಪಯೋಗಗಳು ಮತ್ತು ಪರಿಣಾಮಗಳ ಬಗ್ಗೆ ಬುಧವಾರ ತೃಪ್ತಿ ವ್ಯಕ್ತಪಡಿಸಿರುವ

ಜಮ್ಮು ಕಾಶ್ಮೀರದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ಉಗ್ರರ ಗುಂಡಿನ ದಾಳಿ:ಇಬ್ಬರು ಯೋಧರ ಸಾವು
ಸಿಆರ್ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಯೋಧರು ಸಾವನ್ನಪ್ಪಿ 10 ಯೋಧರು ಗಾಯಗೊಂಡಿದ್ದಾರೆ. ...

ಉಗ್ರರ ವಿರುದ್ಧ ಕ್ರಮ ಕೈಗೊಂಡರೆ ಪಾಕ್ ಗೆ ಭಾರತ ಸಾಥ್: ರಾಜನಾಥ್ ಸಿಂಗ್
ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಪಾಕಿಸ್ತಾನ ಮುಂದಾದರೆ, ಭಾರತ ಬೆಂಬಲಕ್ಕೆ ನಿಲ್ಲಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್...

