terrorist Burhan Wani

ನವಾಜ್ ಷರೀಫ್ ಉಗ್ರ ವಾನಿಯನ್ನು ಹೊಗಳಿರುವುದು ಪಾಕ್ ಗೂ ಭಯೋತ್ಪಾದನೆಗೂ ಇರುವ ನಂಟಿಗೆ ಸಾಕ್ಷಿ: ಭಾರತ
ಜಮ್ಮು-ಕಾಶ್ಮೀರದಲ್ಲಿ ಸೇನಾ ಪಡೆ ಗುಂಡಿಗೆ ಬಲಿಯಾದ ಭಯೋತ್ಪಾದಕ ಬುರ್ಹಾನ್ ವನಿಯನ್ನು ಪಾಕ್ ಪ್ರಧಾನಿ ನವಾಜ್ ಷರೀಫ್ ಹೊಗಳಿರುವುದೇ ಪಾಕಿಸ್ತಾನಕ್ಕೂ ಭಯೋತ್ಪಾದನೆಗೂ ಇರುವ ನಂಟನ್ನು ಸ್ಪಷ್ಟಪಡಿಸುತ್ತದೆ

ಉಗ್ರರನ್ನು ಸ್ತುತಿಸುವ ಪಾಕಿಸ್ತಾನ, ಅನ್ಯರ ಪ್ರಾಂತ್ಯವನ್ನು ಕಬಳಿಸಲು ಯತ್ನಿಸುತ್ತಿದೆ: ವಿಶ್ವಸಂಸ್ಥೆಯಲ್ಲಿ ಭಾರತ
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತೀಕ್ಷ್ಣ ತಿರುಗೇಟು ನೀಡಿದ್ದು, ಉಗ್ರರ ಗುಣಗಳನ್ನು ಸ್ತುತಿಸುವ ಪಾಕಿಸ್ತಾನ ಅನ್ಯ ದೇಶದ ಪ್ರಾಂತ್ಯವನ್ನು ಪಡೆಯುವ ಬಯಕೆ ಹೊಂದಿದೆ ಎಂದು ಹೇಳಿದೆ.

