temple

ಯಡಿಯೂರಪ್ಪಗಾಗಿ ಮಾಡಿದ್ದ ಹರಕೆ ವಾಪಸ್: ದೇವಸ್ಥಾನಕ್ಕೆ ರಥ ನೀಡುವ ಯೋಜನೆ ಕೈಬಿಟ್ಟ ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ
ರಾಜ್ಯ

ಯಡಿಯೂರಪ್ಪಗಾಗಿ ಮಾಡಿದ್ದ ಹರಕೆ ವಾಪಸ್: ದೇವಸ್ಥಾನಕ್ಕೆ ರಥ ನೀಡುವ ಯೋಜನೆ ಕೈಬಿಟ್ಟ ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಪಲ್ಗುಣಿ ಗ್ರಾಮದ ಕಲಾನಾಥೇಶ್ವರ ದೇವಸ್ಥಾನಕ್ಕೆ ಮರದ ರಥವನ್ನು ಕೊಡುಗೆಯಾಗಿ ನೀಡುವ ಹರಕೆ ಹಿಂಪಡೆದಿದ್ದಾರೆ.

ದೇವಸ್ಥಾನಗಳಲ್ಲಿ ಮಿತಿ ಮೀರಿದ ಶಬ್ದಕ್ಕೆ ಬ್ರೇಕ್, ಹಿಜಾಬ್ ಗೆ ನೋ ಎಂದ ಶಾಲೆ ಮುಂದೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಪೋಷಕರು
ಸುದ್ದಿ

ದೇವಸ್ಥಾನಗಳಲ್ಲಿ ಮಿತಿ ಮೀರಿದ ಶಬ್ದಕ್ಕೆ ಬ್ರೇಕ್, ಹಿಜಾಬ್ ಗೆ ನೋ ಎಂದ ಶಾಲೆ ಮುಂದೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಪೋಷಕರು

ದೇವಸ್ಥಾನಗಳಲ್ಲಿ ಮಿತಿ ಮೀರಿದ ಶಬ್ದಕ್ಕೆ ಇನ್ನು ಮುಂದೆ ಬ್ರೇಕ್ ಬೀಳಲಿದೆ ಹಿಜಾಬ್ ವಿವಾದದ ಬಗ್ಗೆ ಇಂದೂ ಸಹ ಸುದೀರ್ಘ ವಾದ ಆಲಿಸಿದ ಹೈಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಮಹಾರಾಷ್ಟ್ರ: ದೇವರ ಪ್ರಾರ್ಥಿಸಿ ಹುಂಡಿ ದೋಚಿದ ಖದೀಮ, ವಿಡಿಯೋ ವೈರಲ್!
ದೇಶ

ಮಹಾರಾಷ್ಟ್ರ: ದೇವರ ಪ್ರಾರ್ಥಿಸಿ ಹುಂಡಿ ದೋಚಿದ ಖದೀಮ, ವಿಡಿಯೋ ವೈರಲ್!

ದೇವರಿಗೆ ಒಳ್ಳೆಯದು ಮಾಡಪ್ಪ ಎಂದು ದೇವರಿಗೆ ಕೈ ಮುಗಿದು ಬೇಡಿಕೊಳ್ಳುವ ಭಕ್ತರನ್ನು ನೋಡಿದ್ದೇವೆ, ಆದರೆ ಇಲ್ಲೊಬ್ಬ ಖದೀಮ ಕಾಪಾಡು ಎಂದು ಪ್ರಾರ್ಥಿಸಿ ದೇವಸ್ಥಾನದ ಹುಂಡಿಯನ್ನು ದೋಚಿದ್ದಾನೆ.

ಉತ್ತರಾಖಂಡ ತಲುಪಿದ ಪ್ರಧಾನಿ ಮೋದಿ: ಕೇದಾರನಾಥಕ್ಕೆ ಭೇಟಿ, ಹಲವು ಯೋಜನೆಗಳಿಗೆ ಚಾಲನೆ
ದೇಶ

ಉತ್ತರಾಖಂಡ ತಲುಪಿದ ಪ್ರಧಾನಿ ಮೋದಿ: ಕೇದಾರನಾಥಕ್ಕೆ ಭೇಟಿ, ಹಲವು ಯೋಜನೆಗಳಿಗೆ ಚಾಲನೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಉತ್ತರಾಖಂಡ ತಲುಪಿದ್ದು, ಪುಣ್ಯಕ್ಷೇತ್ರ ಕೇದಾರನಾಥಕ್ಕೆ ಭೇಟಿ ನೀಡಿ ಶಿವ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆಂದು ತಿಳಿದುಬಂದಿದೆ.

ಬಲಿಪಾಡ್ಯಮಿಯಂದು ದೇವಾಲಯಗಳಲ್ಲಿ ಗೋಪೂಜೆ: ಅಧಿಕಾರಿಗಳ ನಿಯೋಜನೆ
ರಾಜ್ಯ

ಬಲಿಪಾಡ್ಯಮಿಯಂದು ದೇವಾಲಯಗಳಲ್ಲಿ ಗೋಪೂಜೆ: ಅಧಿಕಾರಿಗಳ ನಿಯೋಜನೆ

ದೀಪಾವಳಿ ಪ್ರಯುಕ್ತ ರಾಜ್ಯದ ಎಲ್ಲ ದೇಗುಲಗಳಲ್ಲಿ ಗೋಪೂಜೆ ನಡೆಸಲು ಸರ್ಕಾರ ಆದೇಶಿಸಿದೆ. ಸುಸೂತ್ರವಾಗಿ ಗೋಪೂಜೆ ನಡೆಸಲು ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ದೀಪಾವಳಿಯ ಬಲಿಪಾಡ್ಯಮಿ ದಿನ ಕಡ್ಡಾಯವಾಗಿ ದೇವಾಲಯಗಳಲ್ಲಿ ಗೋಪೂಜೆ: ರಾಜ್ಯ ಸರ್ಕಾರದ ಆದೇಶ
ರಾಜ್ಯ

ದೀಪಾವಳಿಯ ಬಲಿಪಾಡ್ಯಮಿ ದಿನ ಕಡ್ಡಾಯವಾಗಿ ದೇವಾಲಯಗಳಲ್ಲಿ ಗೋಪೂಜೆ: ರಾಜ್ಯ ಸರ್ಕಾರದ ಆದೇಶ

ಈ ಬಾರಿ ದೀಪಾವಳಿ ಹಬ್ಬದ ಸಮಯದಲ್ಲಿ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಗೋಪೂಜೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಗಾಂಧಿ ಗುಡಿ: 7 ದಶಕಗಳ ಬಳಿಕ ನನಸಾಗುತ್ತಿದೆ ಕನಸು!
ವಿಶೇಷ

ಗಾಂಧಿ ಗುಡಿ: 7 ದಶಕಗಳ ಬಳಿಕ ನನಸಾಗುತ್ತಿದೆ ಕನಸು!

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೂ ಗದುಗಿಗೂ ಅವಿನಾಭಾವ ನಂಟು. ಗಾಂಧೀಜಿ ಜಿಲ್ಲೆಗೆ ಮೊದಲ ಬಾರಿ ಭೇಟಿ ನೀಡಿದ್ದು 1944ರಲ್ಲಿ. ಅವರ ಗದಗ ಭೇಟಿಯ ನೆನಪಿಗಾಗಿ, ಗಾಂಧೀಜಿ ನಿಧನದ ನಂತರ ಬೆಟಗೇರಿಯ ಹೊಸಪೇಟೆ ಚೌಕ್ನಲ್ಲಿ ಗಾಂಧಿ ಸ್ಮಾರಕ ನಿರ್ಮಾಣ ಮಾಡುವ ಪ್ರಯತ್ನ ಶುರುವಾಗಿತ್ತು. 

ಅಧಿಕಾರಿಗಳ ಆತುರದ ನಿರ್ಧಾರ ಜನರ ಭಾವನೆಗಳಿಗೆ ಧಕ್ಕೆ ತಂದಿದೆ: ನಂಜನಗೂಡು ದೇವಾಲಯ ಧ್ವಂಸ ಕುರಿತು ಸಿಎಂ ಬೊಮ್ಮಾಯಿ
ರಾಜ್ಯ

ಅಧಿಕಾರಿಗಳ ಆತುರದ ನಿರ್ಧಾರ ಜನರ ಭಾವನೆಗಳಿಗೆ ಧಕ್ಕೆ ತಂದಿದೆ: ನಂಜನಗೂಡು ದೇವಾಲಯ ಧ್ವಂಸ ಕುರಿತು ಸಿಎಂ ಬೊಮ್ಮಾಯಿ

ಅಧಿಕಾರಿಗಳ ಆತುರತ ನಿರ್ಧಾರ ಜನರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಹೇಳಿದ್ದಾರೆ.

ದೇವಾಲಯ ಧ್ವಂಸ ಟೂಲ್ ಕಿಟ್ ಷಡ್ಯಂತ್ರದ ವ್ಯವಸ್ಥಿತ ಸಂಚು: ಗಣೇಶ್ ಕಾರ್ಣಿಕ್
ರಾಜ್ಯ

ದೇವಾಲಯ ಧ್ವಂಸ ಟೂಲ್ ಕಿಟ್ ಷಡ್ಯಂತ್ರದ ವ್ಯವಸ್ಥಿತ ಸಂಚು: ಗಣೇಶ್ ಕಾರ್ಣಿಕ್

ದೇವಾಲಯ ಧ್ವಂಸ ಟೂಲ್​ ಕಿಟ್​ ಷಡ್ಯಂತ್ರದ ಭಾಗವಾಗಿದೆ ಎನ್ನುವ ಸಂಶಯ ಬರುತ್ತಿದೆ ಎಂದು ರಾಜ್ಯ ಬಿಜೆಪಿ ವಕ್ತಾರ  ಕ್ಯಾ. ಗಣೇಶ್ ಕಾರ್ಣಿಕ್ ಆರೋಪಿಸಿದ್ದಾರೆ.