Telugu Cinema

ನಾನು ತೆಲುಗು ಚಿತ್ರರಂಗ ತೊರೆಯಲು ಆ ಚಿತ್ರದ ಪಾತ್ರವೇ ಕಾರಣ: ನಟಿ Kamalinee Mukherjee
ಒಂದು ಚಿತ್ರದಲ್ಲಿ ಅವರು ಮಾಡಿದ ಪಾತ್ರ ತಾವು ನಿರೀಕ್ಷಿಸಿದಂತೆ ಪರದೆಯ ಮೇಲೆ ಬರಲಿಲ್ಲ. ಆ ಪಾತ್ರವು ನನಗೆ ನಿರಾಸೆಗೊಳಿಸಿತ್ತು. ಆ ಕಾರಣದಿಂದಾಗಿಯೇ ತಾವು ತೆಲುಗು ಚಿತ್ರದಿಂದ ದೂರ ಉಳಿಯಬೇಕಾಯಿತು ಎಂದು ಹೇಳಿದರು.

ಬಾಹುಬಲಿ ಖ್ಯಾತಿಯ ಕಾಲಕೇಯ 'ಪ್ರಭಾಕರ್' ಸ್ಯಾಂಡಲ್‌ವುಡ್‌ಗೆ ರೀಎಂಟ್ರಿ; 'ಮುಗಿಲ ಮಲ್ಲಿಗೆ' ಚಿತ್ರದಲ್ಲಿ ಹೊಸ ಅವತಾರ
ಎಎನ್ಆರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಎ ನಾಗರಾಜ್ ರೆಡ್ಡಿ ನಿರ್ಮಿಸಿರುವ ಮುಗಿಲ ಮಲ್ಲಿಗೆ ಚಿತ್ರಕ್ಕೆ ಆರ್‌ಕೆ ಗಾಂಧಿ ನಿರ್ದೇಶನ ಮಾತ್ರವಲ್ಲದೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ಬರೆದಿದ್ದಾರೆ.

ಜನಪ್ರಿಯತೆಯ ಅಮಲಿನಲ್ಲಿ ತೇಲದೆ ನನ್ನ ವೃತ್ತಿ ಜೀವನದ ಬಗ್ಗೆ ಎಚ್ಚರ ವಹಿಸಿದ್ದೇನೆ: ಶ್ರೀನಿಧಿ ಶೆಟ್ಟಿ
ಕೆಜಿಎಫ್ ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ತಮ್ಮ ಛಾಪು ಮೂಡಿಸಿದ್ದ ಶ್ರೀನಿಧಿ ಶೆಟ್ಟಿ, ತಮ್ಮ ಸಿನಿಮಾಗಳನ್ನು ಆಯ್ಕೆಮಾಡುವಲ್ಲಿ ತಾಳ್ಮೆ ಮತ್ತು ವಿವೇಚನೆ ಅನುಸರಿಸಿದ್ದಾರೆ.

ನ್ಯಾಚುರಲ್ ಸ್ಟಾರ್ ನಾನಿ 30ನೇ ಸಿನಿಮಾದಲ್ಲಿ ಡುಯೆಟ್ ಹಾಡಲಿದ್ದಾರೆ `ಸೀತಾರಾಮಂ’ ನಟಿ ಮೃಣಾಲ್ ಠಾಕೂರ್!
ಸೀತಾರಾಮಂ ಮೂಲಕ ಸೂಪರ್ ಸಕ್ಸಸ್ ಕಂಡಿರುವ ನಟಿ ಮೃಣಾಲ್ ಠಾಕೂರ್ ಇದೀಗ ಟಾಲಿವುಡ್‌ನತ್ತ ಮುಖ ಮಾಡಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿಗೆ ನಾಯಕಿಯಾಗುವ ಮೂಲಕ ಹೊಸ ವರ್ಷಕ್ಕೆ ಹ್ಯಾಪಿ ನ್ಯೂಸ್ ಕೊಟ್ಟಿದ್ದಾರೆ.

ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟ 'ದಿಯಾ' ಖ್ಯಾತಿಯ ಖುಷಿ ರವಿ
ದಿಯಾ ಸಿನಿಮಾ ಖ್ಯಾತಿಯ ಕನ್ನಡ ನಟಿ ಖುಷಿ ರವಿ ತೆಲುಗು ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದಾರೆ. ಸಂದೀಪ್ ಕಿಶನ್ ನಿರ್ದೇಶನದ ಮುಂಬರುವ ಸಿನಿಮಾದಲ್ಲಿ ವಿಐ ಆನಂದ್ ಗೆ ಖುಷಿ ನಾಯಕಿಯಾಗಿದ್ದಾರೆ.

'ದಿಯಾ' ಕಾರಣದಿಂದ ನಾನು ತೆಲುಗು ಚಿತ್ರರಂಗದಲ್ಲಿ ಅವಕಾಶ ಪಡೆದೆ: ನಟ ಧೀಕ್ಷಿತ್ ಶೆಟ್ಟಿ
ಕೆ.ಎಸ್.ಅಶೋಕ್ ನಿರ್ದೇಶನದ ದಿಯಾ ಚಿತ್ರದಲ್ಲಿ ಮೊದಲ ಬಾರಿ ತೆರೆ ಮೇಲೆ ಕಾಣಿಸಿಕೊಂಡು ಹೆಸರಾದ ಧೀಕ್ಷಿತ್ ಶೆಟ್ಟಿ,ಗೆ ಇದೀಗ ಟಾಲಿವುಡ್ ನಿಂದ ಸಾಕಷ್ಟು ಅವಕಾಶ ಸಿಕ್ಕುತ್ತಿವೆಯಂತೆ. ಇದಕ್ಕೆ ದಿಯಾ ಚಿತ್ರದ ತಮ್ಮ ಅಭಿನಯವೇ ಕಾರಣವೆಂದು ಅವರು ಹೇಳಿದ್ದಾರೆ.

ತೆಲುಗು ಹಾಸ್ಯನಟ ಗುಂಡು ಹನುಮಂತರಾವ್ ವಿಧಿವಶ
ತೆಲುಗು ಚಿತ್ರರಂಗದ ಖ್ಯಾತ ಹಾಸ್ಯನಟ ಗುಂಡು ಹನುಮಂತರಾವ್ (61) ಸೋಮವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ...

ಕಿರಿಕ್ ಪಾರ್ಟಿ ರಶ್ಮಿಕಾಗೆ ಟಾಲಿವುಡ್ ನಲ್ಲಿ ಹೆಚ್ಚಿದ ಡಿಮ್ಯಾಂಡ್
ಕಿರಿಕ್ ಪಾರ್ಟಿಯ ಸಾನ್ವಿ ಪಾತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದ ರಶ್ಮಿಕಾ ಮಂದಣ್ಣ ಟಾಲಿವುಡ್ ನಲ್ಲಿ ಈಗ ಬೆಡಿಕೆಯ ನಟಿಯಾಗಿದ್ದಾರೆ. ...

ಜೈ ಲವಕುಶ್ ಚಿತ್ರದಲ್ಲಿ ಜ್ಯೂ.ಎನ್ ಟಿ ಆರ್ ದ್ವಿಪಾತ್ರ?
ಜ್ಯೂ. ಎನ್ ಟಿಆರ್ ಜೈ ಲವಕುಶ್ ಎಂಬ ತೆಲುಗು ಸಿನಿಮಾದಲ್ಲಿ ಅಭಿನಯಸಲಿದ್ದು, ಫೆಬ್ರವರಿ 11 ರಂದು ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ ಎಂದು ಮೂಲಗಳು ...

