ರಾಜ್ಯಸಿಕ್ಕಿಂ ಗಡಿಗೆ ಹೋದ ಭಾರತೀಯ ವೈದ್ಯನಿಗೆ 'ಚೀನಾ ರೋಮಿಂಗ್' ಶಾಕ್; ಭಾರತದಲ್ಲೇ ಇದ್ದರೂ 'Welcome to China' ಸಂದೇಶ; Telecom ಲೋಪ ಬಯಲು..!
ವೈದ್ಯರಾದ ಡಾ. ಸುಂದರ್ ಶಂಕರನ್ ಅವರು ಸಿಕ್ಕಿಂ ಪ್ರವಾಸದ ವೇಳೆ ಭಾರತ-ಚೀನಾ ಗಡಿಯ ಸಮೀಪದ ನಾಥು ಲಾ ಪಾಸ್ನಲ್ಲಿ ಕೆಲವೇ ನಿಮಿಷಗಳು ತಂಗಿದ್ದರು. ಆದರೆ, ಬಳಿಕ ಅವರಿಗೆ ಬಂದ ಮೊಬೈಲ್ ಬಿಲ್ನಲ್ಲಿ ಚೀನಾದಲ್ಲಿ ಸೇವೆ ಬಳಸಿದಂತೆ ಅಂತಾರಾಷ್ಟ್ರೀಯ ರೋಮಿಂಗ್ ಶುಲ್ಕ ವಿಧಿಸಲಾಗಿತ್ತು.