telecom companies

ಎಜಿಆರ್ ಸಂಬಂಧಿತ 4 ಲಕ್ಷ ಕೋಟಿ ರೂ. ಬಾಕಿಯಲ್ಲಿ ಶೇ 96 ರಷ್ಟು ಹಣವನ್ನು ಹಿಂಪಡೆಯಲಾಗುವುದು: ಕೇಂದ್ರ
ಖಾಸಗಿ ಟೆಲಿಕಾಂ ಕಂಪೆನಿಗಳಿಂದ ಬಾಕಿ ಎಜಿಆರ್ ಶುಲ್ಕ ಪಾವತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೇಡಿಕೆ ಇಡಲಾಗಿದ್ದ 4 ಲಕ್ಷ ಕೋಟಿ ರೂಪಾಯಿಗಳಲ್ಲಿ ಶೇಕಡಾ 96ರಷ್ಟನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಗುರುವಾರ ತಿಳಿಸಿದೆ.

ಎಜಿಆರ್ ಶುಲ್ಕದ ಸ್ವಯಂ ಮೌಲ್ಯಮಾಪನ ಏಕೆ?: ಕೇಂದ್ರ ಸರ್ಕಾರ, ಟೆಲಿಕಾಂ ಕಂಪೆನಿಗಳಿಗೆ 'ಸುಪ್ರೀಂ' ತರಾಟೆ
ಕಳೆದ ವರ್ಷ ಅಕ್ಟೋಬರ್ 24ರಂದು ತನ್ನ ತೀರ್ಪಿನಲ್ಲಿ ನಿಗದಿಪಡಿಸಿದ್ದ ಎಜಿಆರ್ ಶುಲ್ಕ ಬಾಕಿ ಪಾವತಿ ಬಗ್ಗೆ ಸ್ವಯಂ ಮೌಲ್ಯಮಾಪನ ಅಥವಾ ಮರು ಮೌಲ್ಯಮಾಪನ ಮಾಡಿರುವ ಕೇಂದ್ರ ಸರ್ಕಾರ ಮತ್ತು ಟೆಲಿಕಾಂ ಕಂಪೆನಿಗಳನ್ನು ಸುಪ್ರೀಂ ಕೋರ್ಟ್ ಬುಧವಾರ ತರಾಟೆ ತೆಗೆದುಕೊಂಡಿದೆ.

12 ತಿಂಗಳಲ್ಲಿ ಕಾಲ್ ಡ್ರಾಪ್‌ಗಾಗಿ ಟೆಲಿಕಾಂ ಕಂಪನಿಗಳಿಗೆ 3.2 ಕೋಟಿ ರೂ. ದಂಡ; ವೊಡಾಫೋನ್, ಐಡಿಯಾಗೆ ಅತೀ ಹೆಚ್ಚು!
ಕಾಲ್ ಡ್ರಾಪ್ ತಡೆಗೆ ಕೇಂದ್ರ ಸರ್ಕಾರ ಕಠಿನ ಕ್ರಮಗಳನ್ನು ಕೈಗೊಂಡಿದ್ದು ಕಳೆದ 12 ತಿಂಗಳಲ್ಲಿ ಕಾಲ್ ಡ್ರಾಪ್‌ಗಾಗಿ ಟೆಲಿಕಾಂ ಕಂಪನಿಗಳಿಗೆ ಬರೋಬ್ಬರಿ 3.2 ಕೋಟಿ ರುಪಾಯಿ ದಂಡವನ್ನು ವಿಧಿಸಲಾಗಿದ್ದು ಇದರಲ್ಲಿ ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು ಅತೀ ಹೆಚ್ಚು ದಂಡ ತೆತ್ತಲಿವೆ.

ಕಾಲ್ ಡ್ರಾಪ್ ಸಮಸ್ಯೆ ಕಡಿವಾಣಕ್ಕೆ ಟೆಲಿಕಾಂ ಕಂಪನಿಗಳಿಂದ 74 ಸಾವಿರ ಕೋಟಿ ರೂ. ಮೀಸಲು!
ಭಾರ್ತಿ ಏರ್ ಟೆಲ್ ಹಾಗೂ ರಿಲಾಯನ್ಸ್ ಜೊಯೋ ಸೇರಿದಂತೆ ಪ್ರಮುಖ ಟೆಲಿಕಾಂ ಆಪರೇಟರ್ ಗಳು ಕಾಲ್ ಡ್ರಾಪ್ ಸಮಸ್ಯೆ ಕಡಿವಾಣಕ್ಕೆ ಸುಮಾರು 74,000 ಕೋಟಿ ರೂಪಾಯಿ ಹೂಡಿಕೆ ಮಾಡಲು ನಿರ್ಧರಿಸಿವೆ

ಸ್ಪೆಕ್ಟ್ರಂ ಟ್ರೇಡಿಂಗ್ ಮಾರ್ಗಸೂಚಿಗಳಿಗೆ ಕೇಂದ್ರ ಸರ್ಕಾರದ ಅನುಮೋದನೆ
ಕೇಂದ್ರ ಸಚಿವ ಸಂಪುಟ ಬಹುನಿರೀಕ್ಷಿತ ಸ್ಪೆಕ್ಟ್ರಂ ಟ್ರೇಡಿಂಗ್ ಮಾರ್ಗಸೂಚಿಗಳಿಗೆ ಅನುಮೋದನೆ ನೀಡಿದೆ.

