Telangana

ದೇವಸ್ಥಾನ ತೆರವು ವಿವಾದ: ತೆಲಂಗಾಣ ಬಿಜೆಪಿ ಅಧ್ಯಕ್ಷರಿಗೆ ಗೃಹಬಂಧನ
ದೇಶ

ದೇವಸ್ಥಾನ ತೆರವು ವಿವಾದ: ತೆಲಂಗಾಣ ಬಿಜೆಪಿ ಅಧ್ಯಕ್ಷರಿಗೆ ಗೃಹಬಂಧನ

ಕಳೆದ ತಿಂಗಳು ಕೆಡವಲಾದ ಬಂಜಾರ ಹಿಲ್ಸ್‌ನಲ್ಲಿರುವ ಪೆದ್ದಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲು ಕೆಲವು ಹಿಂದೂ ಸಂಘಟನೆಗಳು ಕರೆ ನೀಡಿದ್ದವು.

Telangana: ಶೆಡ್ ಧ್ವಂಸ; ರೊಚ್ಚಿಗೆದ್ದ ರೈತ ದಂಪತಿ; ಕಾಂಗ್ರೆಸ್ MLA ಕಚೇರಿಯಲ್ಲಿ ಎಮ್ಮೆ ಕಟ್ಟಿಹಾಕಿ ಆಕ್ರೋಶ! Video
ದೇಶ

Telangana: ಶೆಡ್ ಧ್ವಂಸ; ರೊಚ್ಚಿಗೆದ್ದ ರೈತ ದಂಪತಿ; ಕಾಂಗ್ರೆಸ್ MLA ಕಚೇರಿಯಲ್ಲಿ ಎಮ್ಮೆ ಕಟ್ಟಿಹಾಕಿ ಆಕ್ರೋಶ! Video

ಯಾವುದೇ ಮುನ್ಸೂಚನೆ ನೀಡದೆ ಎಮ್ಮೆಗಳ ಕೊಟ್ಟಿಗೆಯನ್ನು ಧ್ವಂಸಗೊಳಿಸಲಾಗಿದೆ ಎಂದು ವೆಶಲ್ಲಪಲ್ಲಿ ಗ್ರಾಮದ ಕೂರಕುಲ ಒಡೇಲು ಮತ್ತು ಲಲಿತಾ ಆರೋಪಿಸಿದ್ದಾರೆ.

ತೆಲಂಗಾಣ: ವಸತಿ ಶಾಲೆಯಲ್ಲಿ ರಾತ್ರಿ ಊಟ ಸೇವಿಸಿ 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ, ಆಸ್ಪತ್ರೆಗೆ ದಾಖಲು
ದೇಶ

ತೆಲಂಗಾಣ: ವಸತಿ ಶಾಲೆಯಲ್ಲಿ ರಾತ್ರಿ ಊಟ ಸೇವಿಸಿ 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ, ಆಸ್ಪತ್ರೆಗೆ ದಾಖಲು

50 ವಿದ್ಯಾರ್ಥಿನಿಯರು ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಭಾನುವಾರ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Sonia Gandhi ಬರೆದ ಪತ್ರವನ್ನೇ 'Oscar, Nobel' ಅವಾರ್ಡ್‌' ಎಂದ ತೆಲಂಗಾಣ ಸಿಎಂ Revanth Reddy!  Video
ದೇಶ

Sonia Gandhi ಬರೆದ ಪತ್ರವನ್ನೇ 'Oscar, Nobel' ಅವಾರ್ಡ್‌' ಎಂದ ತೆಲಂಗಾಣ ಸಿಎಂ Revanth Reddy! Video

ಸೋನಿಯಾಗಾಂಧಿ ಅವರು ತಮಗೆ ಬರೆದಿರುವ ಮೆಚ್ಚುಗೆಯ ಪತ್ರವನ್ನು ತಮ್ಮ ರಾಜಕೀಯ ಜೀವನದ ಅತ್ಯುನ್ನತ ಗೌರವ ಎಂದು ರೇವಂತ್ ರೆಡ್ಡಿ ಬಣ್ಣಿಸಿದ್ದಾರೆ.

ತೆಲಂಗಾಣ ಮಾದರಿ ಜಾತಿ ಜನಗಣತಿ ನಡೆಸಿ: ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ OBC ಮಂಡಳಿ ಒತ್ತಾಯ
ರಾಜ್ಯ

ತೆಲಂಗಾಣ ಮಾದರಿ ಜಾತಿ ಜನಗಣತಿ ನಡೆಸಿ: ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ OBC ಮಂಡಳಿ ಒತ್ತಾಯ

ರಾಜಕೀಯ, ಆರ್ಥಿಕ, ಶೈಕ್ಷಣಿಕ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಅವರಿಗೆ ಬಲ ತುಂಬುವ ಕುರಿತು ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಕೇಂದ್ರ ಸರ್ಕಾರದ ಮೇಲೆ ಯಾವೆಲ್ಲ ವಿಚಾರಗಳ ಕುರಿತು ಒತ್ತಡ ಹೇರಬೇಕು ಎಂಬ ಕುರಿತು ವಿಕೃತ ಚರ್ಚೆ ನಡೆದಿದೆ.

ತೆಲಂಗಾಣ: ಕಾಂಗ್ರೆಸ್ ನಾಯಕ ಅನಿಲ್ ಮರೆಲ್ಲಿಗೆ ಗುಂಡಿಕ್ಕಿ ಹತ್ಯೆ
ದೇಶ

ತೆಲಂಗಾಣ: ಕಾಂಗ್ರೆಸ್ ನಾಯಕ ಅನಿಲ್ ಮರೆಲ್ಲಿಗೆ ಗುಂಡಿಕ್ಕಿ ಹತ್ಯೆ

ಮರೆಲ್ಲಿ ಅವರನ್ನು ಹೈದರಾಬಾದ್‌ನಿಂದ ಹಿಂಬಾಲಿಸಿದ ದುಷ್ಕರ್ಮಿಗಳು, ನಂತರ ಅವರ ವಾಹನವನ್ನು ತಡೆದು ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

'ಅಪ್ರಸ್ತುತ, ಹೊಂದಿಕೆಯಾಗಲ್ಲ': ಫೈರ್ ಬ್ರಾಂಡ್ ಟೈಗರ್ Raja Singh ಗೆ BJP ಶಾಕ್!
ದೇಶ

'ಅಪ್ರಸ್ತುತ, ಹೊಂದಿಕೆಯಾಗಲ್ಲ': ಫೈರ್ ಬ್ರಾಂಡ್ ಟೈಗರ್ Raja Singh ಗೆ BJP ಶಾಕ್!

ತೆಲಂಗಾಣದ ಬಿಜೆಪಿ ಪಕ್ಷದ ಫೈರ್ ಬ್ರಾಂಡ್ ಹಾಗೂ ಖಟ್ಟರ್ ಹಿಂದುತ್ವವಾದಿ ಶಾಸಕ T ರಾಜಾ ಸಿಂಗ್ ಗೆ ಬಿಜೆಪಿ ಹೈಕಮಾಂಡ್ ಆಘಾತ ನೀಡಿದ್ದು, ಈ ಹಿಂದೆ ಅವರು ಸಲ್ಲಿಕೆ ಮಾಡಿದ್ದ ರಾಜಿನಾಮೆಯನ್ನು ಅಂಗೀಕರಿಸಿದೆ.

ತೆಲಂಗಾಣದಲ್ಲಿ ಅಂತರರಾಷ್ಟ್ರೀಯ ಚಲನಚಿತ್ರ ನಗರ ಸ್ಥಾಪಿಸಲು ಅಜಯ್ ದೇವಗನ್ ಪ್ರಸ್ತಾಪ
ದೇಶ

ತೆಲಂಗಾಣದಲ್ಲಿ ಅಂತರರಾಷ್ಟ್ರೀಯ ಚಲನಚಿತ್ರ ನಗರ ಸ್ಥಾಪಿಸಲು ಅಜಯ್ ದೇವಗನ್ ಪ್ರಸ್ತಾಪ

ದೇಶದಲ್ಲಿ ಸಿನಿಮಾ ಮೂಲಸೌಕರ್ಯಕ್ಕೆ ಪ್ರಮುಖ ತಾಣವಾಗಿ ತೆಲಂಗಾಣದ ಸಾಮರ್ಥ್ಯವನ್ನು ಅಜಯ್ ದೇವಗನ್ ಉಲ್ಲೇಖಿಸಿದ್ದಾರೆ.

Telangana pharma plant explosion: ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ವ್ಯಕ್ತಿ ಸಾವು; ಮೃತರ ಸಂಖ್ಯೆ 39ಕ್ಕೆ ಏರಿಕೆ
ದೇಶ

Telangana pharma plant explosion: ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ವ್ಯಕ್ತಿ ಸಾವು; ಮೃತರ ಸಂಖ್ಯೆ 39ಕ್ಕೆ ಏರಿಕೆ

ಅಧಿಕೃತ ಪ್ರಕಟಣೆಯ ಪ್ರಕಾರ, ಅವಘಡದ ಸಮಯದಲ್ಲಿ ಘಟಕದಲ್ಲಿ 143 ಜನರು ಕೆಲಸ ಮಾಡುತ್ತಿದ್ದರು ಮತ್ತು ಅವರಲ್ಲಿ 61 ಜನರು ಸುರಕ್ಷಿತವಾಗಿದ್ದಾರೆ.