Telangana

ಕ್ಯಾಲಿಫೋರ್ನಿಯಾದಲ್ಲಿ ಭಾರತೀಯನ ಮೇಲೆ ಗುಂಡಿನ ದಾಳಿ; ವರದಿ ಕೇಳಿದ ಸುಷ್ಮಾ ಸ್ವರಾಜ್
ಕಳೆದ ಜೂನ್ 4ರಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯನ ಮೇಲೆ ನಡೆದಿದ್ದ ಗುಂಡಿನ ದಾಳಿ ಪ್ರಕರಣ ಸಂಬಂಧ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಯಭಾರ ಕಚೇರಿಯಿಂದ ಮಾಹಿತಿ ಕೇಳಿದ್ದಾರೆ.

ತೆಲಂಗಾಣ: 10 ಲಕ್ಷ ವಿಕಲಾಂಗ ಚೇತನರಿಗೆ ದುಬಾರಿಯಾಗಲಿರುವ ಜಿಎಸ್ ಟಿ!
ಜುಲೈ 1 ರಿಂದ ದೇಶಾದ್ಯಂತ ಜಿಎಸ್ ಟಿ ಜಾರಿಯಾಗಲಿದ್ದು, ಹಲವು ವಿಭಾಗಗಳ ಉತ್ಪನ್ನಗಳ ಬೆಲೆಯಲ್ಲಿ ಬದಲಾವಣೆಗಳಾಗಲಿವೆ. ಜಿಎಸ್ ಟಿ ಜಾರಿಯ ನಂತರ ವಿಕಲಾಂಗ ಚೇತನರು ಬಳಕೆ ಮಾಡುವ...

ತೆಲಂಗಾಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕುಸಿದು ಬಿದ್ದ ಉಪ ಮುಖ್ಯಮಂತ್ರಿ ಕಡಿಯಾಂ ಶ್ರೀಹರಿ
ತೆಲಂಗಾಣ ಉಪ ಮುಖ್ಯಮಂತ್ರಿ ಕಡಿಯಾಂ ಶ್ರೀಹರಿ ಅವರು ತೆಲಂಗಾಣದ ಮೂರನೇ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಮ್ಮ....

ಕೇಂದ್ರದಿಂದ ನೆರವು ಹೇಳಿಕೆ: ಅಮಿತ್ ಶಾ ಕ್ಷಮೆಯಾಚಿಸುವಂತೆ ತೆಲಂಗಾಣ ಸಿಎಂ ಆಗ್ರಹ
ತೆಲಂಗಾಣ ರಾಜ್ಯಕ್ಕೆ ಕೇಂದ್ರ ಪ್ರತೀ ವರ್ಷ ಹೆಚ್ಚುವರಿಯಾಗಿ ರೂ. 1 ಲಕ್ಷ ಕೋಟಿ ನೆರವು ನೀಡುತ್ತಿದೆ ಎಂಬ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೇಳಿಕೆಗೆ ತೆಲಂಗಾಣ ರಾಜ್ಯ ಮುಖ್ಯಮಂತ್ರಿ ಕೆ.ಚಂದ್ರಶೇಖರ್...

ತೆಲಂಗಾಣ: ಮಿನಿವ್ಯಾನ್-ಲಾರಿ ಮುಖಾಮುಖಿ ಡಿಕ್ಕಿ, ಮದುಮಗ ಸೇರಿ ಮೂವರ ದುರ್ಮರಣ
ತೆಲಂಗಾಣದಲ್ಲಿ ಭೀಕರ ರಸ್ತೆಯ ಅಪಘಾತ ಸಂಭವಿಸಿದ್ದು, ಮಿನಿವ್ಯಾನ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮದುಮಗ ಸೇರಿ ಮೂವರು ಸ್ಥಳದಲ್ಲಿಯೇ ದುರ್ಮರಣವನ್ನಪ್ಪಿರುವ ಘಟನೆ ಸೂರ್ಯಪೇಟ್...

ತೆಲಂಗಾಣದಲ್ಲಿ ಮದುವೆ ಲಾರಿ ಅಪಘಾತ, ಮದುಮಗ ಸೇರಿ ನಾಲ್ವರು ಸಾವು
ತೆಲಂಗಾಣದ ಸೂರ್ಯಪೇಟ ಜಿಲ್ಲೆಯ ಮೋತ ಗ್ರಾಮದ ಬಳಿ ಮದುವೆ ದಿಬ್ಬಣದ ಲಾರಿಗೆ ಸ್ಟೇಷನರಿ ವ್ಯಾನ್...

ತೆಲಂಗಾಣ: ನಕಲಿ ಐಎಸ್ ವೆಬ್ ಸೈಟ್ ಕುರಿತು ಹೇಳಿಕೆ; ದಿಗ್ವಿಜಯ್ ಸಿಂಗ್ ವಿರುದ್ಧ ಕೇಸ್ ದಾಖಲು
ತೆಲಂಗಾಣ ಪೊಲೀಸರು ಮುಸ್ಲಿಂ ಯುವಕರನ್ನು ಉಗ್ರಗಾಮಿಗಳಾಗಲು ಪ್ರೇರೇಪಿಸುತ್ತಿದ್ದು, ಇದಕ್ಕಾಗಿಯೇ ನಕಲಿ ವೆಬ್ ಸೈಟ್ ವೊಂದನ್ನು ತೆರೆದಿದ್ದಾರೆ ಎಂದು...

ಹೈದರಾಬಾದ್: ನೀರಿನ ಬಾಟಲಿಗೆ 50 ರು.ಪಡೆದ ಐನಾಕ್ಸ್ ಮಲ್ಟಿಪ್ಲೆಕ್ಸ್ ಗೆ 5000 ದಂಡ!
ನೀರಿನ ಬಾಟಲಿಗೆ ನಿಗದಿತ ದರಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಹಣ ಪಡೆದ ಆರೋಪದ ಮೇಲೆ ಹೈದರಾಬಾದ್ ಗ್ರಾಹಕರ ವೇದಿಕೆ ಐನಾಕ್ಸ್ ಮಲ್ಟಿಪ್ಲೆಕ್ಸ್ ಗೆ 5 ಸಾವಿರ ರು. ದಂಡ ವಿಧಿಸಿದೆ.

ತೆಲಂಗಾಣ: ವಾಯುಪಡೆ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ಭಾರತೀಯ ವಾಯುಪಡೆ(ಐಎಎಫ್)ಯ ಹೆಲಿಕಾಪ್ಟರ್ ವೊಂದು ಶನಿವಾರ ತಾಂತ್ರಿಕ ತೊಂದರೆಯಿಂದ ತೆಲಂಗಾಣದ ತುರ್ತು...

