ದೇಶದಾಖಲೆ ನೀಡಿ ಇಲ್ಲವೇ ಕ್ಷಮೆಯಾಚಿಸಿ: ದಿಗ್ವಿಜಯ್ ಸಿಂಗ್'ಗೆ ನಾಯ್ಡು ಆಗ್ರಹ
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅ್ಯಂಡ್ ಸಿರಿಯಾ (ಇಸಿಸ್) ಉಗ್ರ ಸಂಘಟನೆ ಸೇರಲು ತೆಲಂಗಾಣ ಪೊಲೀಸರೇ ಪ್ರೇರೇಪಿಸುತ್ತಿದ್ದಾರೆಂದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ಆರೋಪವನ್ನು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು...