Tejashwi Yadav

ತೇಜಸ್ವಿ ಯಾದವ್ ಬಿಹಾರದ ಮುಖ್ಯಮಂತ್ರಿಯಾದರೂ ಆಶ್ಚರ್ಯಪಡಬೇಕಾಗಿಲ್ಲ- ಸಂಜಯ್ ರಾವತ್ 
ದೇಶ

ತೇಜಸ್ವಿ ಯಾದವ್ ಬಿಹಾರದ ಮುಖ್ಯಮಂತ್ರಿಯಾದರೂ ಆಶ್ಚರ್ಯಪಡಬೇಕಾಗಿಲ್ಲ- ಸಂಜಯ್ ರಾವತ್ 

ಆರ್ ಜೆಡಿ ಯುವ ಮುಖಂಡ ತೇಜಸ್ವಿ ಯಾದವ್ ಬಿಹಾರದ ಮುಖ್ಯಮಂತ್ರಿಯಾದರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.

ಮುಂಗೇರ್ ಫೈರಿಂಗ್ ಕೇಸ್: ಘಟನೆಗೆ 'ಮಹಾಘಟಬಂಧನ' ತೀವ್ರ ಖಂಡನೆ
ದೇಶ

ಮುಂಗೇರ್ ಫೈರಿಂಗ್ ಕೇಸ್: ಘಟನೆಗೆ 'ಮಹಾಘಟಬಂಧನ' ತೀವ್ರ ಖಂಡನೆ

ಬಿಹಾರ ರಾಜ್ಯದಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಮುಂಗೇರ್ ನಲ್ಲಿ ನಡೆದಿರುವ ಗುಂಡಿನ ದಾಳಿ ಘಟನೆಗೆ ಮಹಾಘಟಬಂಧನ (ಮಹಾಮೈತ್ರಿ) ಬುಧವಾರ ತೀವ್ರ ಖಂಡನೆ ವ್ಯಕ್ತಪಡಿಸಿದೆ.

ಮಹಾಘಟಬಂಧನ್ ಗೆ ಸ್ಪಷ್ಟ ಬಹುಮತ, ಉದ್ಯೋಗಕ್ಕೆ ಮೊದಲ ಆದ್ಯತೆ: ತೇಜಶ್ವಿ ಯಾದವ್
ದೇಶ

ಮಹಾಘಟಬಂಧನ್ ಗೆ ಸ್ಪಷ್ಟ ಬಹುಮತ, ಉದ್ಯೋಗಕ್ಕೆ ಮೊದಲ ಆದ್ಯತೆ: ತೇಜಶ್ವಿ ಯಾದವ್

ಬಿಹಾರ ಚುನಾವಣೆಯಲ್ಲಿ 'ಮಹಾಘಟಬಂಧನ್' ಸ್ಪಷ್ಟ ಬಹುಮತ ಪಡೆಯಲಿದೆ ಎಂಬ ವಿಶ್ವಾಸದಲ್ಲಿರುವ ಆರ್‌ಜೆಡಿ ಮುಖಂಡ ತೇಜಶ್ವಿ ಯಾದವ್ ಅವರು, ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮಂಗಳವಾರ ಹೇಳಿದ್ದಾರೆ.

ಪ್ರಧಾನಿ ಮೋದಿಗೆ 6 ಜನ ಒಡಹುಟ್ಟಿದವರಿದ್ದಾರೆ: ನಿತೀಶ್ ಗೆ ತೇಜಸ್ವಿ ತಿರುಗೇಟು
ದೇಶ

ಪ್ರಧಾನಿ ಮೋದಿಗೆ 6 ಜನ ಒಡಹುಟ್ಟಿದವರಿದ್ದಾರೆ: ನಿತೀಶ್ ಗೆ ತೇಜಸ್ವಿ ತಿರುಗೇಟು

ನಾಳೆ  ನಡೆಯಲಿರುವ ಮೊದಲ ಹಂತದ ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಸೋಮವಾರ ತೆರೆ ಬಿದ್ದಿದ್ದು, ಮುಖ್ಯಮಂತ್ರಿ ನಿತೀಶ್  ಕುಮಾರ್  ತಮ್ಮ ತಾಯಿ ರಾಬ್ಡಿದೇವಿಯನ್ನು ಅಪಮಾನಿಸಿದ್ದಾರೆ ಎಂದು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಹಣದುಬ್ಬರ ಪ್ರಮುಖ ವಿಷಯ, ನಿತೀಶ್ ಆಳ್ವಿಕೆಯಲ್ಲಿ 60 ಹಗರಣ ನಡೆದಿವೆ: ತೇಜಶ್ವಿ ಯಾದವ್
ದೇಶ

ಬಿಹಾರ ಚುನಾವಣೆಯಲ್ಲಿ ಹಣದುಬ್ಬರ ಪ್ರಮುಖ ವಿಷಯ, ನಿತೀಶ್ ಆಳ್ವಿಕೆಯಲ್ಲಿ 60 ಹಗರಣ ನಡೆದಿವೆ: ತೇಜಶ್ವಿ ಯಾದವ್

ಈರುಳ್ಳಿ ಬೆಲೆ ಗಗನಕ್ಕೇರುತ್ತಿರುವುದರಿಂದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿರುದ್ಯೋಗದ ಜೊತೆಗೆ ಹಣದುಬ್ಬರವು ದೊಡ್ಡ ಸಮಸ್ಯೆಯಾಗಿದೆ ಎಂದು ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ಮುಖಂಡ ತೇಜಶ್ವಿ ಯಾದವ್ ಅವರು ಸೋಮವಾರ ಹೇಳಿದ್ದಾರೆ. 

ಲಾಲೂ ಜೈಲಿನಿಂದ ಹೊರಬರುತ್ತಿದ್ದಂತೆ ನಿತೀಶ್ ಗೆ ಬೀಳ್ಕೊಡುಗೆ: ತೇಜಸ್ವಿ ಯಾದವ್
ದೇಶ

ಲಾಲೂ ಜೈಲಿನಿಂದ ಹೊರಬರುತ್ತಿದ್ದಂತೆ ನಿತೀಶ್ ಗೆ ಬೀಳ್ಕೊಡುಗೆ: ತೇಜಸ್ವಿ ಯಾದವ್

ಲಾಲೂ ಪ್ರಸಾದ್ ಯಾದವ್ ಜೈಲಿನಿಂದ ಹೊರಬರುತ್ತಿದ್ದಂತೆಯೇ, ಮಾರನೇ ದಿನವೇ ಬಿಹಾರ ಮುಖ್ಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೆ ಬೀಳ್ಕೊಡಲಾಗುತ್ತದೆ ಎಂದು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಶುಕ್ರವಾರ ಹೇಳಿದ್ದಾರೆ.

ಬಿಹಾರ ಚುನಾವಣೆ: ಯೋಗಿ ಆದಿತ್ಯನಾಥ್ ಚುನಾವಣಾ ಭಾಷಣದ ವಿರುದ್ಧ ತೇಜಸ್ವಿ ಯಾದವ್ ತೀವ್ರ ವಾಗ್ದಾಳಿ
ದೇಶ

ಬಿಹಾರ ಚುನಾವಣೆ: ಯೋಗಿ ಆದಿತ್ಯನಾಥ್ ಚುನಾವಣಾ ಭಾಷಣದ ವಿರುದ್ಧ ತೇಜಸ್ವಿ ಯಾದವ್ ತೀವ್ರ ವಾಗ್ದಾಳಿ

ಬಿಹಾರದಲ್ಲಿ ಚುನಾವಣಾ ಪ್ರಚಾರ ತಾರಕಕ್ಕೇರಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚುನಾವಣಾ ಭಾಷಣ ವಿರುದ್ಧ ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ತಂದೆಯ ಪರಂಪರೆಯ ಸಮರ್ಥಿಸಿಕೊಂಡ ತೇಜಶ್ವಿ, ಚಿರಾಗ್; ರಾಜಕೀಯ ಕುಟುಂಬಗಳ ಇತರ ಕುಡಿಗಳು ಚುನಾವಣಾ ಕಣಕ್ಕೆ
ದೇಶ

ತಂದೆಯ ಪರಂಪರೆಯ ಸಮರ್ಥಿಸಿಕೊಂಡ ತೇಜಶ್ವಿ, ಚಿರಾಗ್; ರಾಜಕೀಯ ಕುಟುಂಬಗಳ ಇತರ ಕುಡಿಗಳು ಚುನಾವಣಾ ಕಣಕ್ಕೆ

ಬಿಹಾರ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜ್ಯದ ಎರಡು ಪ್ರಮುಖ ರಾಜಕೀಯ ವಂಶಗಳಾದ ಪ್ರಸಾದ್ ಮತ್ತು ಪಾಸ್ವಾನ್ ಗಳು ತಮ್ಮ ಪಿತೃಗಳ ಅಸಾಧಾರಣ ಪರಂಪರೆಯನ್ನು ರಕ್ಷಿಸಲು ಮತ್ತು ಅದನ್ನು ಮುಂದುವರೆಸಿಕೊಂಡು ಹೋಗಲು ಚುನಾವಣಾ ಹೋರಾಟ ನಡೆಸುತ್ತಿದ್ದಾರೆ.

ಚಿರಾಗ್ ಪಾಸ್ವಾನ್ ಬಗ್ಗೆ ನಿತೀಶ್ ವರ್ತನೆ ಸರಿ ಇಲ್ಲ: ತೇಜಸ್ವಿ ಯಾದವ್
ದೇಶ

ಚಿರಾಗ್ ಪಾಸ್ವಾನ್ ಬಗ್ಗೆ ನಿತೀಶ್ ವರ್ತನೆ ಸರಿ ಇಲ್ಲ: ತೇಜಸ್ವಿ ಯಾದವ್

ಮಹಾಗಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿ ತೇಜಶ್ವಿ ಯಾದವ್ ಅವರು ಸೋಮವಾರ ಲೋಕ ಜನಶಕ್ತಿ ಪಕ್ಷದ (ಎಲ್ ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದು, ಚಿರಾಗ್ ಕುರಿತ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವರ್ತನೆ ಸರಿ ಇಲ್ಲ ಎಂದಿದ್ದಾರೆ.