technical issues

ಇಸ್ರೋದ ಸ್ಪಾಡೆಕ್ಸ್ ಮಿಷನ್ ಬಾಹ್ಯಾಕಾಶ ನೌಕೆಯ ಅನ್‌ಡಾಕಿಂಗ್: ತಾಂತ್ರಿಕ ಸಮಸ್ಯೆಯಿಂದ ವಿಳಂಬ
ಜನವರಿ 16 ರಿಂದ ಡಾಕ್ ಮಾಡಲಾದ SDX-01 ಮತ್ತು SDX-02, ಡಾಕಿಂಗ್/ಅನ್‌ಲಾಕಿಂಗ್ ಕಾರ್ಯವಿಧಾನಗಳಿಗಾಗಿ ಕೆಲವು ಹೊಸ ತಂತ್ರಜ್ಞಾನಗಳನ್ನು ಹೊಂದಿವೆ.

ಜಿಎಸ್ ಟಿ ರಿಟರ್ನ್ಸ್ ಸಲ್ಲಿಕ ಅಂತಿಮ ಗಡುವು 5 ದಿನ ವಿಸ್ತರಣೆ
ದೇಶಾದ್ಯಂತ ಜಾರಿಯಲ್ಲಿರುವ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ) ರಿಟರ್ನ್ಸ್ ಸಲ್ಲಿಕೆ ಅಂತಿಮ ದಿನಾಂಕವನ್ನು ಐದು ದಿನಗಳ ಕಾಲ(ಆಗಸ್ಟ್ 25 ರ ವರೆಗೆ) ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ವಿಮಾನಗಳಲ್ಲಿ ಸ್ಯಾಮ್ ಸಂಗ್ ನೋಟ್ 7 ಮೊಬೈಲ್ ಬಳಕೆ ನಿಷೇಧ
ವಿಮಾನಗಳಲ್ಲಿ ಇನ್ನು ಮುಂದೆ ಸ್ಯಾಮ್ ಸಂಗ್ ನೋಟ್ 7 ಮೊಬೈಲ್ ಫೋನ್ ಗಳನ್ನು ಬಳಕೆ ಮಾಡಬಾರದು ಎಂದು ನಾಗರೀಕ ವಿಮಾನಯಾನ ನಿರ್ದೇಶನಾಲಯ ಆದೇಶ ನೀಡಿದೆ.

