ರಾಜ್ಯAI Impact Summit: ವಿವಾಟೆಕ್-ಪೋಲೆಂಡ್ ಜೊತೆ ಕರ್ನಾಟಕ ಮಹತ್ವದ ಒಪ್ಪಂದ; ಸ್ಟಾರ್ಟ್ಅಪ್ಗಳಿಗೆ ಜಾಗತಿಕ ಅವಕಾಶ..!
ನವದೆಹಲಿಯಲ್ಲಿ ನಡೆದ AI Impact Summit ಸಂದರ್ಭದಲ್ಲಿ ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯು ಎರಡು ಪ್ರಮುಖ ಒಪ್ಪಂದಗಳಿಗೆ (Letters of Intent – LoI) ಸಹಿ ಹಾಕಿದೆ.