Tata

Video: ಡೋರ್ ತೆರೆಯುತ್ತಿದ್ದಂತೆಯೇ ಹಿಂದಕ್ಕೆ ಚಲಿಸಿದ Harrier EV, ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು; ಟಾಟಾ ಸಂಸ್ಥೆ ಹೇಳಿದ್ದೇನು?
ತಮಿಳುನಾಡಿನ ತಿರುಪ್ಪುರ್ ಜಿಲ್ಲೆಯ ಅವಿನಾಶಿಯಲ್ಲಿ ಈ ಘಟನೆ ನಡೆದಿದ್ದು, ಮನೆ ಮುಂದೆ ನಿಲ್ಲಿಸಿದ್ದ ಹೊಚ್ಚ ಹೊಸ ಟಾಟಾ ಹ್ಯಾರಿಯರ್ ಇವಿ "ಸಮ್ಮನ್ ಮೋಡ್" ನಲ್ಲಿದ್ದಾಗ ಅಸಮರ್ಪಕವಾಗಿ ಕಾರ್ಯನಿರ್ವಹಿಸಿ ಬಳಕೆದಾರರ ಸಂಬಂಧಿಯೊಬ್ಬರ ಸಾವಿಗೆ ಕಾರಣವಾಗಿದೆ.

ಕಾರು ತಯಾರಕರಿಂದ ಬಿಗ್ ಆಫರ್: 70 ಸಾವಿರ ದಿಂದ 2 ಲಕ್ಷ ರೂ ವರೆಗೆ Discount
ಭಾರತದ ಆಟೋ ಉದ್ಯಮವು ಕ್ಯಾಲೆಂಡರ್ ವರ್ಷದ ಮೊದಲಾರ್ಧದತ್ತ ಸಾಗುತ್ತಿರುವಂತೆಯೇ ತಮ್ಮ ಮಾರಾಟ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಕಾರು ತಯಾರಿಕಾ ಸಂಸ್ಥೆಗಳು ಬಿಗ್ ಆಫರ್ ಗಳ ಮೊರೆ ಹೋಗಿವೆ.

Apple India revenue: ಭಾರತದಲ್ಲಿ ಆ್ಯಪಲ್ ಮೋಹ; ಆದಾಯ ಶೇ.48ರಷ್ಟು ಏರಿಕೆ, ಟಾಟಾದಿಂದ ಐಫೋನ್ ಉತ್ಪಾದನೆ
ಜಾಗತಿಕ ಗ್ಯಾಜೆಟ್ ದೈತ್ಯ ಆ್ಯಪಲ್ ಸಂಸ್ಥೆಯ ಭಾರತ ಘಟಕ ಹಾಲಿ ವಿತ್ತೀಯ ವರ್ಷದಲ್ಲಿ ಶೇ.48ರಷ್ಟು ಏರಿಕೆ ಆದಾಯ ಏರಿಕೆ ಕಂಡಿದ್ದು, ಶೇ.77ರಷ್ಟು ಲಾಭಾಂಶ ಕಂಡಿದೆ ಎಂದು ವರದಿಯೊಂದು ಹೇಳಿದೆ.

ಟಾಟಾ ತೆಕ್ಕೆಗೆ ಬಿಸ್ಲೆರಿ? ಮಾತುಕತೆ ಬಗ್ಗೆ ಬಿಸ್ಲೆರಿ ಮಾಲಿಕ ಚೌಹಾಣ್ ನೀಡಿದ ಸ್ಪಷ್ಟನೆ ಇದು...
ಥಮ್ಸ್ ಅಪ್, ಗೋಲ್ಡ್ ಸ್ಪಾಟ್, ಲಿಮ್ಕಾಗಳನ್ನು ಕೋಕಾ ಕೋಲಾಗಳಿಗೆ ಮಾರಾಟ ಮಾಡಿದ್ದ ಉದ್ಯಮಿ ರಮೇಶ್ ಚೌಹಾಣ್ ಈಗ ಬಿಸ್ಲೆರಿ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಟಾಟಾ ಗ್ರಾಹಕ ಉತ್ಪನ್ನಗಳ ಸಂಸ್ಥೆ (ಟಿಸಿಪಿಎಲ್) ಗೆ ಮಾರಾಟ ಮಾಡಿದ್ದಾರೆ.

ಮೆಟಾ, ಟ್ವಿಟರ್, ಅಮೇಜಾನ್ ನ ಮಾಜಿ ಉದ್ಯೋಗಿಗಳಿಗೆ ನೌಕರಿ ನೀಡಲು ಟಾಟಾ ಸಂಸ್ಥೆ ಮುಂದು!
2016 ರಲ್ಲಿ ಬ್ರಿಟನ್ ನ ಪೋರ್ಟ್ ಪೋರ್ಟ್ ಟಾಲ್ಬೋಟ್ ಸ್ಟೀಲ್ ಪ್ಲಾಂಟ್ ನಲ್ಲಿ 1 ಬಿಲಿಯನ್ ಡಾಲರ್ ನ್ನು ಹೂಡಿಕೆ ಮಾಡುವ ಮೂಲಕ ರತನ್ ಟಾಟಾ ಬ್ರಿಟನ್ ನಲ್ಲಿ ಸಾವಿರಾರು ಮಂದಿಯ ಉದ್ಯೋಗವನ್ನು ರಕ್ಷಿಸಿದ್ದರು.
ಟಾಟಾ ಟಿಗೊರ್, ಟಿಯಾಗೊ (ಸಿಎನ್‌ಜಿ) ಬಿಡುಗಡೆ, ಬೆಲೆ ಮತ್ತು ಫೀಚರ್ ಗಳ ಮಾಹಿತಿ
ಭಾರತದ ಪ್ರಮುಖ ವಾಹನ ತಯಾರಿಕಾ ಕಂಪೆನಿ ಟಾಟಾ ಮೋಟಾರ್ಸ್ ಟಿಯಾಗೊ ಮತ್ತು ಟಿಗೊರ್ ಜಿಎನ್ ಜಿ ಮಾದರಿಯ ಕಾರುಗಳನ್ನು ಬುಧವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಟಾಟಾ ಅಭಿವೃದ್ಧಿಪಡಿಸಿದ್ದ 1,200 ಎಕರೆ ಭೂಮಿಯನ್ನು ಮರಳಿ ಪಡೆಯುವುದಕ್ಕೆ ಸರ್ಕಾರದಿಂದ ಜ್ಞಾಪನಾ ಪತ್ರ
ಕೊಡಗಿನಲ್ಲಿ ಟಾಟಾ ಸಂಸ್ಥೆ ಟೀ ಎಸ್ಟೇಟ್ ನ್ನಾಗಿ ಅಭಿವೃದ್ಧಿಪಡಿಸಿರುವ 1,200 ಎಕರೆ ಭೂಮಿಯನ್ನು ಮರಳಿ ಪಡೆಯುವುದಕ್ಕೆ ಪೊನ್ನಂಪೇಟೆ ತಹಶೀಲ್ದಾರ್ ಅರಣ್ಯ ಇಲಾಖೆಗೆ ಜ್ಞಾಪನಾ ಪತ್ರವನ್ನು ರವಾನಿಸಿದೆ.

ಏರ್ ಇಂಡಿಯಾ ಮಾರಾಟಕ್ಕೆ ಹಣಕಾಸು ಬಿಡ್ ಸ್ವೀಕರಿಸಿದ ಕೇಂದ್ರ, ಟಾಟಾ ಸೇರಿ ಇತರರು ಭಾಗಿ
ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಖರೀದಿಸಲು ಹಲವು ಹಣಕಾಸು ಬಿಡ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಸರ್ಕಾರ ಬುಧವಾರ ಹೇಳಿದೆ.

ಬಿಗ್‌ಬಾಸ್ಕೆಟ್‌ನಲ್ಲಿ ಹೆಚ್ಚಿನ ಪಾಲು ಖರೀದಿಸಿ ಆನ್‌ಲೈನ್ ದಿನಸಿ ಮಾರುಕಟ್ಟೆ ಪ್ರವೇಶಿಸಿದ ಟಾಟಾ
ಟಾಟಾ ಸನ್ಸ್ ಪ್ರೈ. ಲಿಮಿಟೆಡ್ ಆನ್‌ಲೈನ್ ದಿನಸಿ ಮಾರಾಟ ಸಂಸ್ಥೆ ಬಿಗ್‌ಬಾಸ್ಕೆಟ್‌ನ ಹೆಚ್ಚಿನ ಪಾಲನ್ನು ಪಡೆದುಕೊಂಡಿದೆ, ಇ-ಕಾಮರ್ಸ್ ದೈತ್ಯ ಅಮೆಜಾನ್.ಕಾಮ್ ಇಂಕ್, ವಾಲ್‌ಮಾರ್ಟ್ ಇಂಕ್. ಫ್ಲಿಪ್‌ಕಾರ್ಟ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಗಳಿಗೆ ನೇರ ಸ್ಪರ್ಧೆಗೆ ಇದೀಗ ಟಾಟಾ ತೊಡಗಿದೆ.

