Tariff Hike

ರೈತರ ಹಿತಾಸಕ್ತಿ ವಿಚಾರದಲ್ಲಿ ಗೋಡೆಯಂತೆ ನಿಲ್ಲುತ್ತೇವೆ, ಯಾವುದೇ ರಾಜಿ ಸಾಧ್ಯವಿಲ್ಲ: ಟ್ರಂಪ್‌ ಗೆ ಪ್ರಧಾನಿ ಮೋದಿ ತಿರುಗೇಟು
ದೇಶ

ರೈತರ ಹಿತಾಸಕ್ತಿ ವಿಚಾರದಲ್ಲಿ ಗೋಡೆಯಂತೆ ನಿಲ್ಲುತ್ತೇವೆ, ಯಾವುದೇ ರಾಜಿ ಸಾಧ್ಯವಿಲ್ಲ: ಟ್ರಂಪ್‌ ಗೆ ಪ್ರಧಾನಿ ಮೋದಿ ತಿರುಗೇಟು

ನಾವು ಇನ್ನೊಂದು ದೇಶದ ಮೇಲೆ ಅವಲಂಬಿತರಾಗುವುದೇ ದೊಡ್ಡ ದುರಂತ. ಅದಕ್ಕಾಗಿಯೇ ಕೇಂದ್ರ ಸರ್ಕಾರ “ಆತ್ಮನಿರ್ಭರ್‌ ಭಾರತ್” ಗೆ ಹೆಚ್ಚು ಆದ್ಯತೆ ನೀಡಿದ್ದು, ನಾವು ಸ್ವಾವಲಂಬಿಯಾಗಲು ಇದು ಅತ್ಯಗತ್ಯ ಎಂದು ಹೇಳಿದರು.

ಭಾರತದ ವೇಗದ ಆರ್ಥಿಕತೆ 'ದೊಡ್ಡಣ್ಣ' ಅಂತ ಹೇಳಿಕೊಳ್ಳುವ ಅಮೆರಿಕದ ಹೊಟ್ಟೆಕಿಚ್ಚಿಗೆ ಕಾರಣವಾಗಿದೆ: ಟ್ರಂಪ್ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ
ದೇಶ

ಭಾರತದ ವೇಗದ ಆರ್ಥಿಕತೆ 'ದೊಡ್ಡಣ್ಣ' ಅಂತ ಹೇಳಿಕೊಳ್ಳುವ ಅಮೆರಿಕದ ಹೊಟ್ಟೆಕಿಚ್ಚಿಗೆ ಕಾರಣವಾಗಿದೆ: ಟ್ರಂಪ್ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ

ಭಾರತ ರಷ್ಯಾದ ತೈಲ ಖರೀದಿಯನ್ನು ಮುಂದುವರಿಸಿದ್ದಕ್ಕೆ ಪ್ರತೀಕಾರವಾಗಿ ಟ್ರಂಪ್ ಇತ್ತೀಚೆಗೆ ಭಾರತೀಯ ಆಮದುಗಳ ಮೇಲೆ ಶೇ.25 ರಷ್ಟು ಸುಂಕವನ್ನು ವಿಧಿಸಿದ್ದು ನಂತರ ಹೆಚ್ಚುವರಿಯಾಗಿ ಶೇ.25 ರಷ್ಟು ದಂಡ ವಿಧಿಸಿದರು.

ಸುಂಕದ ಜೊತೆಗೆ ದಂಡವನ್ನು ಪಾವತಿಸಬೇಕು...: ಭಾರತದ ಮೇಲೆ ಶೇ. 25ರಷ್ಟು ಸುಂಕ ಘೋಷಿಸಿದ ಡೊನಾಲ್ಡ್ ಟ್ರಂಪ್; ಆಗಸ್ಟ್ 1 ರಿಂದ ಅನ್ವಯ!
ವಿದೇಶ

ಸುಂಕದ ಜೊತೆಗೆ ದಂಡವನ್ನು ಪಾವತಿಸಬೇಕು...: ಭಾರತದ ಮೇಲೆ ಶೇ. 25ರಷ್ಟು ಸುಂಕ ಘೋಷಿಸಿದ ಡೊನಾಲ್ಡ್ ಟ್ರಂಪ್; ಆಗಸ್ಟ್ 1 ರಿಂದ ಅನ್ವಯ!

ಭಾರತ ನಮ್ಮ ಸ್ನೇಹಿತ, ಆದರೆ ಕಳೆದ ಹಲವಾರು ವರ್ಷಗಳಿಂದ ನಾವು ಅವರೊಂದಿಗೆ ತುಲನಾತ್ಮಕವಾಗಿ ಕಡಿಮೆ ವ್ಯಾಪಾರ ಮಾಡಿದ್ದೇವೆ. ಏಕೆಂದರೆ ಭಾರತದ ಸುಂಕಗಳು ತುಂಬಾ ಹೆಚ್ಚಿವೆ. ಅದು ವಿಶ್ವದಲ್ಲೇ ಅತ್ಯಧಿಕವಾಗಿವೆ.

ಖಾಸಗಿ ಟೆಲಿಕಾಂ ಕಂಪನಿಗಳ ದರ ಏರಿಕೆ: BSNL ಗೆ 5.5 ಮಿಲಿಯನ್ ಗ್ರಾಹಕರು ಪೋರ್ಟ್!
ವಾಣಿಜ್ಯ

ಖಾಸಗಿ ಟೆಲಿಕಾಂ ಕಂಪನಿಗಳ ದರ ಏರಿಕೆ: BSNL ಗೆ 5.5 ಮಿಲಿಯನ್ ಗ್ರಾಹಕರು ಪೋರ್ಟ್!

ದೂರಸಂಪರ್ಕ ಇಲಾಖೆ (DoT) ಯ ಮಾಹಿತಿಯ ಪ್ರಕಾರ, ಜುಲೈನಿಂದ ಅಕ್ಟೋಬರ್ 2024 ರ ಅವಧಿಯಲ್ಲಿ ಇತರ ಖಾಸಗಿ ಟೆಲಿಕಾಂಗಳಿಂದ BSNL ಗೆ ಗ್ರಾಹಕರ ವಲಸೆಯಲ್ಲಿ ಪ್ರಮುಖ ಏರಿಕೆ ಕಂಡುಬಂದಿದೆ.

ಟಾರಿಫ್ ಹೆಚ್ಚಳ: ಸತತ ಎರಡನೇ ತಿಂಗಳೂ BSNL ಲಾಭ; ರಿಲಯನ್ಸ್ ಜಿಯೋ, ಏರ್‌ಟೆಲ್ ಗೆ ನಷ್ಟ
ವಾಣಿಜ್ಯ

ಟಾರಿಫ್ ಹೆಚ್ಚಳ: ಸತತ ಎರಡನೇ ತಿಂಗಳೂ BSNL ಲಾಭ; ರಿಲಯನ್ಸ್ ಜಿಯೋ, ಏರ್‌ಟೆಲ್ ಗೆ ನಷ್ಟ

ಆಗಸ್ಟ್ 2024 ರಲ್ಲಿ 2.5 ಮಿಲಿಯನ್ ಗ್ರಾಹಕರನ್ನು ಬಿಎಸ್ಎನ್ಎಲ್ ಸೇರಿಸಿಕೊಂಡಿದೆ. ಇದರೊಂದಿಗೆ BSNL ಗೆ ಚಂದಾದಾರರ ಸಂಖ್ಯೆ ಜುಲೈ 2024 ರಲ್ಲಿ 2.94 ಮಿಲಿಯನ್ ಗೆ ಹೆಚ್ಚಾಗಿದೆ.

ಸುಂಕ ಹೆಚ್ಚಳ: Jio, Airtel ಮತ್ತು VI ಗೆ ಭಾರೀ ನಷ್ಟ; BSNL ಗ್ರಾಹಕರ ಸಂಖ್ಯೆಯಲ್ಲಿ ಏರಿಕೆ!
ವಾಣಿಜ್ಯ

ಸುಂಕ ಹೆಚ್ಚಳ: Jio, Airtel ಮತ್ತು VI ಗೆ ಭಾರೀ ನಷ್ಟ; BSNL ಗ್ರಾಹಕರ ಸಂಖ್ಯೆಯಲ್ಲಿ ಏರಿಕೆ!

ಈ ಬದಲಾವಣೆಯು ಖಾಸಗಿ ಟೆಲಿಕಾಂ ಕಂಪನಿಗಳು ಘೋಷಿಸಿದ ಶೇಕಡಾ 25 ರಷ್ಟು ಸುಂಕದ ಹೆಚ್ಚಳವನ್ನು ಅನುಸರಿಸುತ್ತದೆ.

ವಿದ್ಯುತ್ ದರ ಏರಿಸಲು ಬೆಸ್ಕಾಮ್ ಚಿಂತನೆ
ರಾಜ್ಯ

ವಿದ್ಯುತ್ ದರ ಏರಿಸಲು ಬೆಸ್ಕಾಮ್ ಚಿಂತನೆ

ವಿದ್ಯುತ್ ದರ ಪರಿಷ್ಕರಣೆಗೆ ಮುಂದಾಗಿರುವ ಬೆಸ್ಕಾಮ್ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ) ಗೆ ವಿದ್ಯುತ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 

ಬೆಂಗಳೂರಿಗರಿಗೆ ಸದ್ಯದಲ್ಲೇ ಮತ್ತೊಂದು ಹೊರೆ: ಶೀಘ್ರವೇ ನೀರಿನ ದರ ಏರಿಕೆ?
ರಾಜ್ಯ

ಬೆಂಗಳೂರಿಗರಿಗೆ ಸದ್ಯದಲ್ಲೇ ಮತ್ತೊಂದು ಹೊರೆ: ಶೀಘ್ರವೇ ನೀರಿನ ದರ ಏರಿಕೆ?

ಐದು ವರ್ಷಗಳ ನಂತರ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನೀರಿನ ದರ ಏರಿಕೆಗೆ ನಿರ್ಧರಿಸಿದ್ದು. ಶೇಕಡಾ 30-50 ರಷ್ಟು ಬೆಲೆ ಏರಿಸಲು ಪ್ರಸ್ತಾಪಿಸಿದೆ.

ಭಾರತದ ಬಳಿಕ ಪಾಕ್ ಗೆ ಶಾಕ್ ಕೊಟ್ಟ ಆಫ್ಘಾನಿಸ್ತಾನ: ಹಣ್ಣು-ತರಕಾರಿಗಳ ಮೇಲಿನ ಸುಂಕ ಹೆಚ್ಚಳ?
ವಿದೇಶ

ಭಾರತದ ಬಳಿಕ ಪಾಕ್ ಗೆ ಶಾಕ್ ಕೊಟ್ಟ ಆಫ್ಘಾನಿಸ್ತಾನ: ಹಣ್ಣು-ತರಕಾರಿಗಳ ಮೇಲಿನ ಸುಂಕ ಹೆಚ್ಚಳ?

ಕಾಶ್ಮೀರ ವಿಚಾರವಾಗಿ ಭಾರತವನ್ನು ಮೂಲೆಗುಂಪು ಮಾಡಲು ಹೋಗಿ ತಾನೇ ಮೂಲೆಗುಂಪಾಗಿರುವ ಪಾಕಿಸ್ತಾನಕ್ಕೆ ನೆರೆ ಆಫ್ಘಾನಿಸ್ತಾನ ಕೂಡ ಶಾಕ್ ನೀಡಲು ಮುಂದಾಗಿದ್ದು, ಪಾಕಿಸ್ತಾನದಿಂದ ಆಮದಾಗುವ ಹಣ್ಣು-ತರಕಾರಿಗಳ ಮೇಲಿನ ಸುಂಕ ಹೆಚ್ಚಳ ಮಾಡುವ ಸಾಧ್ಯತೆ ಇದೆ.