ಅಡುಗೆಮೀನು ಖಾದ್ಯಕ್ಕೆ ಹೊಸ ಟೇಸ್ಟ್ ಬೇಕಾ? ಒಮ್ಮೆ ಮಾಡಿ ನೋಡಿ ತಂದೂರಿ ಪಾಂಫ್ರೆಟ್..!
ಮೀನು ಖಾದ್ಯಗಳಲ್ಲಿ ವಿಭಿನ್ನ ರುಚಿ ಸವಿಯಲು ಬಯಸುವವರು ತಂದೂರಿ ಪಾಂಫ್ರೆಟ್ನ್ನು ಖಂಡಿತ ಪ್ರಯತ್ನಿಸಬಹುದು. ಹೆಚ್ಚು ಸಮಯ ಅಥವಾ ಕಷ್ಟದ ತಯಾರಿ ಅಗತ್ಯವಿಲ್ಲದೆ ಮನೆಯಲ್ಲೇ ಸರಳವಾಗಿ ತಯಾರಿಸಬಹುದಾದ ಈ ಖಾದ್ಯವು ವಾರಾಂತ್ಯದ ಊಟ, ವಿಶೇಷ ಸಂದರ್ಭ ಅಥವಾ ಸಂಜೆ ತಿಂಡಿಗೆ ಅತ್ಯುತ್ತಮ ಆಯ್ಕೆಯಾಗಿದೆ.