Tamil

ಶಾಸಕರ ಕಚೇರಿಯಿಂದಲೇ ಸಚಿವರ ಸಹಾಯಕನ ಅಪಹರಣ, ಕೆಲವೆ ಗಂಟೆಯಲ್ಲಿ ರಕ್ಷಿಸಿದ ಪೊಲೀಸರು!
ತಮಿಳುನಾಡು ಪಶುಸಂಗೋಪನಾ ಸಚಿವ ಉದುಮಲೈ ಕೆ ರಾಧಾಕೃಷ್ಣನ್ ಅವರ ವೈಯಕ್ತಿಕ ಸಹಾಯಕ ಕರ್ಣನ್ ಅವರನ್ನು ಉದುಮಲೈಪೆಟೆ ಶಾಸಕರ ಕಚೇರಿಯಿಂದ ನಾಲ್ಕು ಮಂದಿ ಗ್ಯಾಂಗ್ ಇಂದು ಬೆಳಿಗ್ಗೆ ಅಪಹರಿಸಿದ್ದು ಇದಾದ ಕೆಲವೇ ಗಂಟೆಗಳಲ್ಲಿ ಆತನನ್ನು ಪೊಲೀಸರು ರಕ್ಷಿಸಿದ್ದಾರೆ.

ಸ್ಟಾರ್ ನಟನ ಮಗಳಾಗಿದ್ದರೂ ನನ್ನನ್ನು ಮಂಚಕ್ಕೆ ಕರೆದಿದ್ರೂ, ಮಾಣಿಕ್ಯ ನಟಿಯ ಶಾಕಿಂಗ್ ಹೇಳಿಕೆ!
ಕನ್ನಡದ ರಾಜಕುಮಾರ ಚಿತ್ರದಲ್ಲಿ ತಮಿಳು ನಟ ಶರತ್ ಕುಮಾರ್ ಅಭಿನಯಿಸಿದ್ದರು. ಅವರ ಪುತ್ರಿ ವರಲಕ್ಷ್ಮೀ ಸುದೀಪ್ ಅಭಿನಯದ ಮಾಣಿಕ್ಯ ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೆ ಚಿರಪರಿಚಿತರಾಗಿದ್ದರು.

ತಮಿಳಿನ ಕಬಡದಾರಿ ಸಿನಿಮಾದಲ್ಲಿ ಪೂಜಾ ಕುಮಾರ್ ಸ್ಥಾನಕ್ಕೆ ಸುಮನ್ ರಂಗನಾಥ್
ಕವಲು ದಾರಿಯಲ್ಲಿ ಸುಮನ್ ರಂಗನಾಥ್ ಪಾತ್ರದಲ್ಲಿ ತಮಿಳಿನಲ್ಲಿ ಈ ಮೊದಲು ಪೂಜಾ ಕುಮಾರ್ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಆದರ ಪೂಜಾ ಕುಮಾರ್ ತುರ್ತು ಕಾರ್ಯ ನಿಮಿತ್ತ ಯುಎಸ್ ಗೆ ತೆರಳಿದ ಹಿನ್ನೆಲೆಯಲ್ಲಿ ಸುಮನ್ ರಂಗನಾಥ್ ಅವರೇ ಆ ಪಾತ್ರ ನಿರ್ವಹಿಸುತ್ತಿದ್ದಾರೆ.

ತಮಿಳು ನಾಟಕ, ಚಿತ್ರ ಕಥೆಗಾರ, ನಟ ಕ್ರೇಜಿ ಮೋಹನ್ ನಿಧನ
ನಾಟಕ, ಚಿತ್ರ ಬರಹಗಾರ ಹಾಗೂ ನಟ ಕ್ರೇಜಿ ಮೋಹನ್ ಅವರು ಸೋಮವಾರ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ದೇಶಾದ್ಯಂತ ತಮಿಳು ಐಚ್ಛಿಕ ಭಾಷೆಯಾಗಬೇಕು: ಪ್ರಧಾನಿಗೆ ಪಳನಿಸ್ವಾಮಿ ಒತ್ತಾಯ
ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರದಡಿ ಹಿಂದಿ ಕಡ್ಡಾಯಗೊಳಿಸಲು ಹೋಗಿ ವಿವಾದಕ್ಕಿಡಾದ ಬೆನ್ನಲ್ಲೇ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ತಮಿಳು...

ಕನ್ನಡದಲ್ಲಿ 'ರಿವೈಂಡ್' ಮಾಡುತ್ತಿರುವ ತೇಜ್
ತಮಿಳು ಚಿತ್ರ ಮೂಲಕ ತೇಜ್ ಅವರ ಸಿನಿಮಾ ವೃತ್ತಿ ಆರಂಭವಾದರೂ ಕೂಡ ತಾವು ಪಕ್ಕಾ ಬೆಂಗಳೂರಿಗ ...

ಲಕ್ಷ್ಮಿ ರೈ ನಟನೆಯ 'ಝಾನ್ಸಿ' ಚಿತ್ರಕ್ಕೆ ಡಿಮ್ಯಾಂಡ್: ಬೇರೆ ಭಾಷೆಗಳಿಗೂ ಡಬ್ಬಿಂಗ್ ಮಾಡಲು ಬೇಡಿಕೆ
ಪಿವಿಆರ್ ಗುರುಪ್ರಸಾದ್ ನಿರ್ದೇಶನದ ಝಾನ್ಸಿ ಸಿ ಸಿನಿಮಾದಲ್ಲಿ ನಟಿ ಲಕ್ಷ್ಮಿ ರೈ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ, ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಕಟೌಟ್, ಬ್ಯಾನರ್ ಗೆ ಹಾಲಿನ ಅಭಿಷೇಕ ಮಾಡಿ ಎಂದು ಕರೆ ನೀಡಿದ ನಟ ಸಿಂಬು ವಿರುದ್ಧ ಹಾಲು ವಿತರಕರು ದೂರು
ತಮ್ಮ ಚಿತ್ರ ಬಿಡುಗಡೆಯಾದ ದಿನ ಬ್ಯಾನರ್, ಕಟೌಟ್ ಮೇಲೆ ಹಾಲಿನ ಅಭಿಷೇಕ ...

ತಮಿಳು ನಿರ್ಮಾಪಕರ ಸಂಘ ಕಚೇರಿಗೆ ನುಗ್ಗಲು ಯತ್ನ: ನಟ ವಿಶಾಲ್ ಬಂಧನ
ತಮಿಳು ನಿರ್ಮಾಪಕರ ಸಂಘದಲ್ಲಿ ವಿಶಾಲ್ ಬಣ ಹಾಗೂ ವಿರೋಧಿ ಬಣಗಳ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದ್ದು, ನಿರ್ಮಾಪಕರ ಸಂಘದ ಕಚೇರಿಗೆ ನುಗ್ಗಲು ಯತ್ನಿಸಿದ ಕಾರಣಕ್ಕೆ ನಟ ವಿಶಾಲ್ ಅವರನ್ನು ಪೊಲೀಸರು...

