Tamil Nadu election 2026

Thalapathy Vijay: ಪತ್ನಿಯಿಂದ ವಿಚ್ಛೇದನ ಸುದ್ದಿ ಬೆನ್ನಲ್ಲೇ ತಮಿಳುನಾಡು ಮಹಿಳೆಯರಿಗೆ TVK ಭರಪೂರ ಘೋಷಣೆ; ಏನೇನು ಕೊಡ್ತಾರಂತೆ ನೋಡಿ! Video
ದೇಶ

Thalapathy Vijay: ಪತ್ನಿಯಿಂದ ವಿಚ್ಛೇದನ ಸುದ್ದಿ ಬೆನ್ನಲ್ಲೇ ತಮಿಳುನಾಡು ಮಹಿಳೆಯರಿಗೆ TVK ಭರಪೂರ ಘೋಷಣೆ; ಏನೇನು ಕೊಡ್ತಾರಂತೆ ನೋಡಿ! Video

ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಮಲ್ಲಾಪುರಂನಲ್ಲಿ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಧಿಪ್ಪುಮಿಗು ಮಗಳಿರ್ ತಿಟ್ಟಮ್ ಅಡಿಯಲ್ಲಿ 60 ವರ್ಷ ವಯಸ್ಸಿನವರೆಗೆ ಇರುವ ಎಲ್ಲ ಮಹಿಳೆಯರಿಗೆ ತಿಂಗಳಿಗೆ 2,500 ರೂಪಾಯಿ ಭತ್ಯೆ ನೀಡಲಾಗುತ್ತದೆ ಎಂದು ಹೇಳಿದರು

Tamil Nadu: ಚುನಾವಣೆ ಹೊಸ್ತಿಲಲ್ಲಿ ಮಹಿಳೆಯರಿಗೆ ಬಂಪರ್; 1.31 ಕೋಟಿ ಖಾತೆಗಳಿಗೆ 5 ಸಾವಿರ ರೂ ಜಮೆ; ಮತ್ತೆ ಅಧಿಕಾರಕ್ಕೆ ಬಂದರೆ 2 ಸಾವಿರ - ಸಿಎಂ ಸ್ಟಾಲಿನ್
ದೇಶ

Tamil Nadu: ಚುನಾವಣೆ ಹೊಸ್ತಿಲಲ್ಲಿ ಮಹಿಳೆಯರಿಗೆ ಬಂಪರ್; 1.31 ಕೋಟಿ ಖಾತೆಗಳಿಗೆ 5 ಸಾವಿರ ರೂ ಜಮೆ; ಮತ್ತೆ ಅಧಿಕಾರಕ್ಕೆ ಬಂದರೆ 2 ಸಾವಿರ - ಸಿಎಂ ಸ್ಟಾಲಿನ್

ಚುನಾವಣೆ ಹೊಸ್ತಿಲಲ್ಲೇ ತಮಿಳುನಾಡಿನ 1.31 ಕೋಟಿ ಮಹಿಳೆಯ ಬ್ಯಾಂಕ್ ಖಾತೆಗಳಿಗೆ ಸಿಎಂ ಸ್ಟಾಲಿನ್ ಸರ್ಕಾರ 5,000 ರೂ. ಜಮೆ ಮಾಡಿದ್ದು ಮತ್ತೆ ಅಧಿಕಾರಕ್ಕೆ ಬಂದರೆ 2 ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದೆ.

ತಮಿಳುನಾಡು ಚುನಾವಣೆ: ದೆಹಲಿಯಲ್ಲಿ ಕನಿಮೋಳಿ-ರಾಹುಲ್ ಗಾಂಧಿ ಭೇಟಿ; ಒಪ್ಪಂದಕ್ಕೆ ಬಾರದ ಮಾತುಕತೆ; ಕಾಂಗ್ರೆಸ್ ಗೆ ಸಿಗುತ್ತಾ ಹೆಚ್ಚಿನ ಸ್ಥಾನ?
ದೇಶ

ತಮಿಳುನಾಡು ಚುನಾವಣೆ: ದೆಹಲಿಯಲ್ಲಿ ಕನಿಮೋಳಿ-ರಾಹುಲ್ ಗಾಂಧಿ ಭೇಟಿ; ಒಪ್ಪಂದಕ್ಕೆ ಬಾರದ ಮಾತುಕತೆ; ಕಾಂಗ್ರೆಸ್ ಗೆ ಸಿಗುತ್ತಾ ಹೆಚ್ಚಿನ ಸ್ಥಾನ?

ರಾಹುಲ್ ಗಾಂಧಿ ನಿವಾಸದಿಂದ ಹೊರಬಂದ ಕನಿಮೋಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡದೆ ಹೊರನಡೆದರು.