ಸಿನಿಮಾ ಸುದ್ದಿಲಾಕ್ಡೌನ್ ಮಧ್ಯೆ ಅಕ್ರಮ ಮದ್ಯ ಮಾರಾಟ ನಡೆಸಿದ್ದ ತಮಿಳು ನಟ ಅರೆಸ್ಟ್!
ಕೊರೋನಾವೈರಸ್ ಲಾಕ್ಡೌನ್ ಇರುವ ಕಾರಣ ದೇಶಾದ್ಯಂತ ಮದ್ಯ ಮಾರಾಟ ಬಂದ್ ಆಗಿದೆ.ಇದರಿಂದ ಮದ್ಯವ್ಯಸನಿಗಳು ಬಹುಪಾಲು ಕಷ್ಟಕ್ಕೀಡಾಗಿದ್ದಾರೆ.ಈ ನಡುವೆ ತಮಿಳು ನಟನೊಬ್ಬ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮಾರಾಟ ನಡೆಸಿ ಪೋಲೀಸರಿಗೆ ಸಿಕ್ಕುಬಿದ್ದಿದ್ದಾರೆ.