ಫೀಫಾ ವಿಶ್ವ ಕಪ್ 2018'ವಿದೇಶಿಗರೊಂದಿಗೆ ಸೆಕ್ಸ್ ಬೇಡ': ರಷ್ಯಾ ಸಚಿವರಿಂದ ಯುವತಿಯರಿಗೆ ಎಚ್ಚರಿಕೆ
ಫೀಫಾ ವಿಶ್ವಕಪ್ 2018ರ ಟೂರ್ನಿ ಚಾಲನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ವಿದೇಶಿಗರೊಂದಿಗೆ ಸೆಕ್ಸ್ ಮಾಡಬೇಡಿ ಎಂದು ರಷ್ಯಾ ಸಚಿವೆ ತಮಾರಾ ಪ್ಲೆಟ್ನೋವಾ ತಮ್ಮ ದೇಶದ ಯುವತಿಯರಿಗೆ ಮತ್ತು ಮಹಿಳೆಯರಿಗೆ ಎಚ್ಚರಿಕೆ ನೀಡಿದ್ದಾರೆ.