Taliban

ಅಫ್ಘಾನ್ ಯುವಕನನ್ನು ವಿವಾಹವಾಗಿದ್ದ ಬಳ್ಳಾರಿ ಯುವತಿ ಸುರಕ್ಷಿತವಾಗಿ ದಹಲಿಗೆ ವಾಪಸ್!
ರಾಜ್ಯ

ಅಫ್ಘಾನ್ ಯುವಕನನ್ನು ವಿವಾಹವಾಗಿದ್ದ ಬಳ್ಳಾರಿ ಯುವತಿ ಸುರಕ್ಷಿತವಾಗಿ ದಹಲಿಗೆ ವಾಪಸ್!

ನಗರದ ಕುಟುಂಬಕ್ಕೆ ನಿನ್ನೆ ಭಾನುವಾರ ಖುಷಿಯ ದಿನವಾಗಿತ್ತು. ತಮ್ಮ ಪುತ್ರಿ ಮತ್ತು ಆಕೆಯ ಪತಿ ಅಫ್ಘಾನಿಸ್ತಾನದಿಂದ ದೆಹಲಿಗೆ ಬಂದಿಳಿದಿದ್ದರು.

ಶಾಂತಿಯುತವಾಗಿ ಹಸ್ತಾಂತರಕ್ಕೆ ನಕಾರ: ಪಂಜ್ ಶಿರ್ ಕಣಿವೆಯತ್ತ ಸಾಗಿದ ತಾಲಿಬಾನ್ ಪಡೆ, ಸಂಪೂರ್ಣ ತೆಕ್ಕೆಗೆ ಯತ್ನ
ವಿದೇಶ

ಶಾಂತಿಯುತವಾಗಿ ಹಸ್ತಾಂತರಕ್ಕೆ ನಕಾರ: ಪಂಜ್ ಶಿರ್ ಕಣಿವೆಯತ್ತ ಸಾಗಿದ ತಾಲಿಬಾನ್ ಪಡೆ, ಸಂಪೂರ್ಣ ತೆಕ್ಕೆಗೆ ಯತ್ನ

ಅಫ್ಘಾನಿಸ್ತಾನದಲ್ಲಿ ಇನ್ನೂ ಕೆಲವು ಪ್ರದೇಶಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳದಿರುವ ತಾಲಿಬಾನ್ ಪಂಜ್ ಶಿರ್ ಕಣಿವೆ ಪ್ರದೇಶದತ್ತ ತಮ್ಮ ನೂರಾರು ಸೈನಿಕರು ಹೋಗುತ್ತಿರುವುದಾಗಿ ಘೋಷಿಸಿಕೊಂಡಿದೆ.

ಅಮೆರಿಕ ಯುದ್ಧವಿಮಾನದಲ್ಲಿ ಹೆಣ್ಣುಮಗುವಿಗೆ ಜನ್ಮವಿತ್ತ ಆಫ್ಘನ್ ಮಹಿಳೆ
ವಿದೇಶ

ಅಮೆರಿಕ ಯುದ್ಧವಿಮಾನದಲ್ಲಿ ಹೆಣ್ಣುಮಗುವಿಗೆ ಜನ್ಮವಿತ್ತ ಆಫ್ಘನ್ ಮಹಿಳೆ

ವಿಮಾನ ಮೇಲಕ್ಕೇರಿದ ಸ್ವಲ್ಪ ಸಮಯದಲ್ಲೇ ಗರ್ಭಿಣಿಯಲ್ಲಿ ನೋವು ಕಾಣಿಸಿಕೊಂಡಿತ್ತು. ಈ ವಿಷಯ ತಿಳಿದು ವಿಮಾನ ಚಾಲಕ ಎತ್ತರದಲ್ಲಿ ಹಾರುತ್ತಿದ್ದ ವಿಮಾನವನ್ನು ಕೆಳಮಟ್ಟದಲ್ಲಿ ಹಾರಾಟ ನಡೆಸಲು ಶುರುಮಾಡಿದ್ದ.

ತಾಲಿಬಾನ್ ವಿರೋಧಿ ಬಣ ಹೋರಾಟಕ್ಕೆ ಸಜ್ಜು: ಮುಜಾಹಿದೀನ್ ಕಮಾಂಡರ್ ಪುತ್ರನಿಂದ ಹೊಸ ಸಂಘಟನೆ
ವಿದೇಶ

ತಾಲಿಬಾನ್ ವಿರೋಧಿ ಬಣ ಹೋರಾಟಕ್ಕೆ ಸಜ್ಜು: ಮುಜಾಹಿದೀನ್ ಕಮಾಂಡರ್ ಪುತ್ರನಿಂದ ಹೊಸ ಸಂಘಟನೆ

ಮುಜಾಹಿದೀನ್ ಕಮ್ಯಾಂಡರ್ ಶಾ ಮಸೂದ್ ಪುತ್ರ ಅಹಮದ್ ಮಸೂದ್ ತಾಲಿಬಾನ್ ವಿರುದ್ಧ 9,000 ಮಂದಿ ಹೋರಾಟಗಾರರ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಎನ್ನುವ ನೂತನ ಪಡೆಯನ್ನು ಕಟ್ಟಿಕೊಂಡಿರುವುದಾಗಿ ತಿಳಿದುಬಂದಿದೆ. ಆಫ್ಘನ್ ಭದ್ರತಾಪಡೆಗಳ ಸೈನಿಕರು, ಸಮಾನಮನಸ್ಕರು ನೂತನ ಸಂಘಟನೆ ಸೇರಲು ಮುಂದಾಗಿದ್ದಾರೆ.

ಅಫ್ಘಾನಿಸ್ತಾನದಿಂದ ಸ್ಥಳಾಂತರ: ಮೂರು ವಿಮಾನಗಳಲ್ಲಿ ಸುಮಾರು 400 ಜನರನ್ನು ಸ್ವದೇಶಕ್ಕೆ ಕರೆತಂದ ಭಾರತ
ದೇಶ

ಅಫ್ಘಾನಿಸ್ತಾನದಿಂದ ಸ್ಥಳಾಂತರ: ಮೂರು ವಿಮಾನಗಳಲ್ಲಿ ಸುಮಾರು 400 ಜನರನ್ನು ಸ್ವದೇಶಕ್ಕೆ ಕರೆತಂದ ಭಾರತ

ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಕಾಬೂಲ್ ನಗರದಿಂದ ಇಲ್ಲಿಯವರೆಗೂ 329 ಭಾರತೀಯರು ಮತ್ತು ಇಬ್ಬರು ಅಫ್ಘಾನ್ ಶಾಸಕರು ಸೇರಿದಂತೆ ಸುಮಾರು 400 ಜನರನ್ನು ಮೂರು ವಿಭಿನ್ನ ವಿಮಾನಗಳಲ್ಲಿ ಸ್ವದೇಶಕ್ಕೆ ಕರೆತರಲಾಗಿದೆ.

ತಾಲಿಬಾನಿಗಳ ದಾಳಿ ಭೀತಿ, ಗುರಿ ತಪ್ಪಿಸಲು ಟೇಕ್ ಆಫ್ ವೇಳೆ ಬೆಂಕಿ ಉಗುಳುತ್ತಿವೆ ವಿಮಾನಗಳು!
ವಿದೇಶ

ತಾಲಿಬಾನಿಗಳ ದಾಳಿ ಭೀತಿ, ಗುರಿ ತಪ್ಪಿಸಲು ಟೇಕ್ ಆಫ್ ವೇಳೆ ಬೆಂಕಿ ಉಗುಳುತ್ತಿವೆ ವಿಮಾನಗಳು!

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಂತ್ರಸ್ಥರ ಏರ್ ಲಿಫ್ಟ್ ಕಾರ್ಯಾಚರಣೆ ಭರದಿಂದ ಸಾಗಿರುವಂತೆಯೇ ಇತ್ತ ತಾಲಿಬಾನಿಗಳ ಭೀತಿ ಕೂಡ ಆವರಿಸಿದೆ.

'20 ವರ್ಷ ಕಷ್ಟಪಟ್ಟು ಕಟ್ಟಿದ್ದ ಪ್ರಜಾಪ್ರಭುತ್ವ ಸಾಮ್ರಾಜ್ಯವನ್ನು ತಾಲಿಬಾನಿಗಳು ಕೆಲವೇ ಗಂಟೆಗಳಲ್ಲಿ ಸರ್ವನಾಶ ಮಾಡಿದರು'
ದೇಶ

'20 ವರ್ಷ ಕಷ್ಟಪಟ್ಟು ಕಟ್ಟಿದ್ದ ಪ್ರಜಾಪ್ರಭುತ್ವ ಸಾಮ್ರಾಜ್ಯವನ್ನು ತಾಲಿಬಾನಿಗಳು ಕೆಲವೇ ಗಂಟೆಗಳಲ್ಲಿ ಸರ್ವನಾಶ ಮಾಡಿದರು'

20 ವರ್ಷ ಕಷ್ಟಪಟ್ಟು ಕಟ್ಟಿದ್ದ ಪ್ರಜಾಪ್ರಭುತ್ವ ಸಾಮ್ರಾಜ್ಯವನ್ನು ತಾಲಿಬಾನಿಗಳು ಕೆಲವೇ ಗಂಟೆಗಳಲ್ಲಿ ಸರ್ವನಾಶ ಮಾಡಿದರು ಎಂದು ಆಫ್ಘಾನಿಸ್ತಾನ ಸಂಸದ ನರೇಂದ್ರ ಸಿಂಗ್ ಖಾಲ್ಸಾ ಭಾವುಕರಾಗಿ ಹೇಳಿದ್ದಾರೆ.

ಕಾಬೂಲ್ ವಿಮಾನ ನಿಲ್ದಾಣ ಸುತ್ತುವರೆದ ತಾಲಿಬಾನಿಗಳು, ಗುಂಡಿನ ದಾಳಿಯಲ್ಲಿ 7 ಮಂದಿ ಸಾವು
ವಿದೇಶ

ಕಾಬೂಲ್ ವಿಮಾನ ನಿಲ್ದಾಣ ಸುತ್ತುವರೆದ ತಾಲಿಬಾನಿಗಳು, ಗುಂಡಿನ ದಾಳಿಯಲ್ಲಿ 7 ಮಂದಿ ಸಾವು

ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಏರ್ ಲಿಫ್ಟ್ ಕಾರ್ಯಾಚರಣೆ ವೇಳೆ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ಕನಿಷ್ಠ7 ಮಂದಿ ಆಫ್ಘನ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಆಫ್ಘನ್ನರು ತಾಲಿಬಾನಿ ಆಡಳಿತವನ್ನು ಒಪ್ಪಿಕೊಳ್ಳಬೇಕು ಎಂದ ಅಶ್ರಫ್ ಘನಿ ಸಹೋದರ
ವಿದೇಶ

ಆಫ್ಘನ್ನರು ತಾಲಿಬಾನಿ ಆಡಳಿತವನ್ನು ಒಪ್ಪಿಕೊಳ್ಳಬೇಕು ಎಂದ ಅಶ್ರಫ್ ಘನಿ ಸಹೋದರ

ಸೋದರ ಅಶ್ರಫ್ ಘನಿ ದೇಶ ತೊರೆದಿದ್ದರ ಬಗ್ಗೆ ಹಷ್ಮತ್ ಘನಿ ಬೇಸರ ವ್ಯಕ್ತ ಪಡಿಸಿಲ್ಲ. ಆತ ಇಲ್ಲೇ ಇದ್ದಿದ್ದರೆ ಖಂಡಿತವಾಗಿ ಆತನ ಹತ್ಯೆಯಾಗುತ್ತಿತ್ತು. ಆಗ ದೇಶದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿತ್ತು ಎಂದವರು ಹೇಳಿದ್ದಾರೆ.