ಸಿನಿಮಾ ಸುದ್ದಿ'ಟಗರು' ರಾಮನಂತೆ ಬುದ್ಧಿ ಉಪಯೋಗಿಸಿ ಜೀವನದಲ್ಲಿ ಹೋರಾಡಿ: ಶಿವರಾಜ್ ಕುಮಾರ್
ನಟ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ಬಿಡುಗಡೆಗೆ ಸಿದ್ಧವಾಗಿರುವಂತೆಯೇ ಚಿತ್ರದ ಕುರಿತ ನಿರೀಕ್ಷೆಗಳು ಹೆಚ್ಚಾಗಿದ್ದು, ಚಿತ್ರದ ಬಗ್ಗೆ ಶಿವಣ್ಣ ಸಕಾರಾತ್ಮಕವಾಗಿದ್ದು, ಚಿತ್ರದ ಪ್ರತಿಯೊಂದು ಸನ್ನಿವೇಶವೂ ಪ್ರತಿಯೊಬ್ಬ ಜನಸಾಮಾನ್ಯನೊಂದಿಗೂ ಬೆರೆತುಕೊಂಡಿದೆ ಎಂದು ಹೇಳಿದ್ದಾರೆ.