Tabu

'ಇಲ್ಲಿ ಕೆಲಸಕ್ಕಿಂತ ಜಾತಿಯೇ ಮುಖ್ಯ ಎಂಬುದು ವಿಷಾದನೀಯ': ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ದಿನೇಶ್ ಗುಂಡೂರಾವ್ ದಂಪತಿ ಅಸಮಾಧಾನ; Video
ನನ್ನನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದಕ್ಕೆ ಸೂಕ್ತ ಕಾರಣವನ್ನೂ ತಿಳಿಸಿಲ್ಲ ಎಂಬುದೇ ನನಗೆ ಹೆಚ್ಚು ನಿರಾಶೆ ತಂದಿದೆ. ನಾನು ಈ ಹಿಂದೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ನನಗೆ ಅನೇಕ ಅವಕಾಶಗಳು ದೊರೆತಿವೆ ಎಂದರು.

ಔರಾನ್ ಮೇ ಕಹಾನ್ ದಮ್ ಥಾ ಚಿತ್ರದ ಟ್ರೈಲರ್

ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ ಹೇಳಿಕೆ: ಶಾಸಕ ಯತ್ನಾಳ್ ವಿರುದ್ಧ ದಿನೇಶ್ ಪತ್ನಿ ಟಬು ದೂರು
ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ಅವರು ಭಾನುವಾರ ಪೊಲೀಸರಿಗೆ ದೂರು ನೀಡಿದ್ದಾರೆ.

ಕ್ರೂ ಚಿತ್ರದ ಟೀಸರ್
ಬಾಲಿವುಡ್ ನಟಿಯರಾದ ಟಬು, ಕರೀನಾ ಕಪೂರ್ ಮತ್ತು ಕೃತಿ ಸನೂನ್ ಅಭಿನಯದ ಕ್ರೂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜೇಶ್ ಎ ಕೃಷ್ಣನ್ ನಿರ್ದೇಶಿಸಿದ್ದಾರೆ.

ಖುಫಿಯಾ ಚಿತ್ರದ ಟ್ರೈಲರ್
ನಟಿ ಟಬು ಅಭಿನಯದ ಖುಫಿಯಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಶಾಲ್ ಭಾರದ್ವಜ್ ನಿರ್ದೇಶಿಸಿದ್ದಾರೆ.

ಕುತ್ತೆ ಚಿತ್ರದ ಟ್ರೈಲರ್
ನಟ ಅರ್ಜುನ್ ಕಪೂರ್ ಮತ್ತು ತಬು ಅಭಿನಯದ ಕುತ್ತೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಸ್ಮಾನ್ ಭರದ್ವಾಜ್ ನಿರ್ದೇಶಿಸಿದ್ದಾರೆ.

ಅಜಯ್ ದೇವಗನ್‌ರ 'ಭೋಲಾ' ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್, ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ನಟ
ಅಜಯ್ ದೇವಗನ್ ಮಂಗಳವಾರ ತಮ್ಮ ಮುಂಬರುವ ನಿರ್ದೇಶನದ ಭೋಲಾ ಸಿನಿಮಾದ ಹೊಸ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಚಿತ್ರವು ಮುಂದಿನ ವರ್ಷ ಮಾರ್ಚ್ 30ರಂದು ಬಿಡುಗಡೆಯಾಗಲಿದೆ.

ನಾನು ಏಕಾಂಗಿಯಾಗಲು ಈ ಖ್ಯಾತ ನಟನೇ ಕಾರಣ: ನಟಿ ಟಬು
ತಮ್ಮ ಅಭಿನಯದ ಮೂಲಕ ಒಂದು ಕಾಲದಲ್ಲಿ ಬಾಲಿವುಡ್, ಟಾಲಿವುಡ್ ಪ್ರೇಕ್ಷಕರ ಹೃದಯ ಗೆದ್ದಿದ್ದರು ಅಂದದ ನಟಿ ಟಬು. ಆದರೆ ಟಬು ಈವರೆಗೂ ಮದುವೆ ಮಾಡಿಕೊಳ್ಳದಿರುವ ಬಗ್ಗೆ ಹಲವು ವದಂತಿಗಳು ಹರಡುತ್ತಲೇ ಇವೆ.

ಕೃಷ್ಣಮೃಗ ಬೇಟೆ ಪ್ರಕರಣ: ಸೈಫ್ , ಸೊನಾಲಿ, ನೀಲಂ, ಟಬುಗೆ ಹೊಸ ನೋಟಿಸ್ ನೀಡಿದ ರಾಜಸ್ತಾನ ಹೈಕೋರ್ಟ್
1998ರಲ್ಲಿ ನಡೆದಿದ್ದ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನಟ ಸೈಫ್ ಅಲಿಖಾನ್ ಹಾಗೂ ನಟಿಯರಾದ ಸೊನಾಲಿ ಬೇಂದ್ರೆ, ನೀಲಂ ಕೊಠಾರಿ, ಟಬುಗೆ ರಾಜಸ್ತಾನ ಹೈಕೋರ್ಟಿನ ಜೋಧ್ ಪುರ ಪೀಠ ಮತ್ತೆ ಹೊಸದಾದ ನೋಟಿಸ್ ನೀಡಿದೆ.

