Taapsee Pannu

ಮಿಥಾಲಿ ರಾಜ್ ಜೀವನ ಚರಿತ್ರೆ; 'ಶಾಬಾಶ್ ಮಿಥು' ಟ್ರೈಲರ್
ಭಾರತೀಯ ಮಹಿಳಾ ಕ್ರಿಕೆಟ್ ನ ಲೆಜೆಂಡ್ ಮಿಥಾಲಿ ರಾಜ್ ಜೀವನ ಚರಿತ್ರೆ 'ಶಾಬಾಶ್ ಮಿಥು' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಮಿಥಾಲಿ ಪಾತ್ರದಲ್ಲಿ ಟಾಪ್ಸಿ ಪನ್ನು ಮಿಂಚಿದ್ದಾರೆ.

ಶಬಾಷ್ ಮಿಥು ಚಿತ್ರದ ಟೀಸರ್
ಟೀಂ ಇಂಡಿಯಾದ ಆಟಗಾರ್ತಿ ಮಿಥಾಲಿ ರಾಜ್ ಜೀವನಾಧಾರಿತ ಶಬಾಷ್ ಮಿತು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮಿಥಾಲಿ ರಾಜ್ ಪಾತ್ರದಲ್ಲಿ ತಾಪ್ಸಿ ಪನ್ನು ನಟಿಸಿದ್ದು ಚಿತ್ರವನ್ನು ಶ್ರೀಜಿತ್ ಮುಖರ್ಜಿ ನಿರ್ದೇಶಿಸಿದ್ದಾರೆ.

ಲೂಪ್ ಲಪೆಟಾ ಚಿತ್ರದ ಟ್ರೈಲರ್
ನಟಿ ತಾಪ್ಸಿ ಪನ್ನು ಮತ್ತು ತಹೀರ್ ಬಸೀನ್ ಅಭಿನಯದ ಲೂಪ್ ಲಪೆಟಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಆಕಾಶ್ ಭಾಟಿಯಾ ನಿರ್ದೇಶಿಸಿದ್ದಾರೆ.

ಹಸೀನ್ ದಿಲ್ರುಬ ಚಿತ್ರದ ಟೀಸರ್
ನಟಿ ತಾಪ್ಸಿ ಪನ್ನು ಅಭಿನಯದ ಹಸೀನ್ ದಿಲ್ರುಬ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿನಿಲ್ ಮ್ಯಾಥ್ಯೂವ್ ನಿರ್ದೇಶಿಸಿದ್ದಾರೆ.

ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ: ತಾಪ್ಸಿ ಪನ್ನುಗೆ ದಂಡ!
ನಟಿ ತಾಪ್ಸಿ ಪನ್ನು ತಮ್ಮ ಮುಂದಿನ ಚಿತ್ರ ರಶ್ಮಿ ರಾಕೆಟ್ ಗಾಗಿ ಚಿತ್ರೀಕರಣ ನಡೆಸುತ್ತಿದ್ದು, ತಾವು ಬೈಕ್ ರೈಡಿಂಗ್ ನಲ್ಲಿರುವ ಚಿತ್ರವನ್ನು ಹಂಚಿಕೊಂಡಿದ್ದರು.

ಒಂದು ತಿಂಗಳ ಕರೆಂಟ್ ಬಿಲ್ ನೋಡಿ ಶಾಕ್ ಆದ ನಟಿ ತಾಪ್ಸಿ ಪನ್ನು!
ಕೊರೋನಾ ಸಂಕಷ್ಟದಿಂದಾಗಿ ಹಲವು ಬಾಲಿವುಡ್ ನಟ-ನಟಿಯರು ಮನೆಯಲ್ಲೇ ಉಳಿದುಕೊಂಡಿದ್ದಾರೆ. ಈ ಮಧ್ಯೆ ಬಾಲಿವುಡ್ ನಟಿ ತಾಪ್ಸಿ ಪನ್ನು ಒಂದು ತಿಂಗಳ ಕರೆಂಟ್ ಬಿಲ್ ನೋಡಿ ಶಾಕ್ ಆಗಿದ್ದಾರೆ.

'ತಪ್ಪಡ್' ಚಿತ್ರದ ಟ್ರೈಲರ್ ನಲ್ಲಿ ತಾಪ್ಸಿ ಪನ್ನು ಡಿಫರೆಂಟ್ ಲುಕ್!
ತಾಪ್ಸಿ ಪನ್ನು ಮತ್ತೊಮ್ಮೆ ಡಿಫರೆಂಟ್ ಲುಕ್ ನೊಡನೆ ಬಂದಿದ್ದಾರೆ. . 'ಆರ್ಟಿಕಲ್ 15' ಮತ್ತು 'ಮುಲ್ಕ್' ನಂತಹ ಯಶಸ್ವಿ ಚಿತ್ರಗಳನ್ನು ನೀಡಿರುವ ನಿರ್ಮಾಪಕರು ಈ ಚಿತ್ರ ನಿರ್ಮಿಸಿದ್ದು ಫೆಬ್ರವರಿ 28 ರಂದು ತೆರೆಗೆ ಬರಲಿದೆ.

ಭಾರತ ಮಹಿಳಾ ಕ್ರಿಕೆಟ್ ದಂತಕಥೆ 'ಮಿಥಾಲಿ ರಾಜ್' ಆಗಿ ತಾಪ್ಸಿ!
ಭಾರತ ಮಹಿಳಾ ಕ್ರಿಕೆಟ್ ದಂತಕಥೆ 'ಮಿಥಾಲಿ ರಾಜ್' ಅವರ ಜೀವನಾಧಾರಿತ ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನಟಿ ತಾಪ್ಸಿ ಪನ್ನು ಮಿಥಾಲಿಯಾಗಿ ಕಾಣಿಸಿಕೊಳ್ಳಲ್ಲಿದ್ದಾರೆ.

ಡೇಟಿಂಗ್ ನಡೆಸುತ್ತಿರುವುದು ನಿಜ, ಮಗು ಬೇಕೆಂದಾಗ ಮದುವೆ ಆಗ್ತೀನಿ: ತಾಪ್ಸಿ ಪನ್ನು
ಮಗು ಬೇಕು ಎನಿಸಿದಾಗ ಮಾತ್ರ ಮದುವೆ ಆಗುವುದಾಗಿ ಬಹುಭಾಷಾ ನಟಿ ತಾಪ್ಸಿ ಪನ್ನು ಹೇಳಿದ್ದಾರೆ.

