Taapsee Pannu

ಬಾಲಿವುಡ್ ನಟಿ ತಾಪ್ಸಿ ಪನ್ನು ತನ್ನ ದೇಹಕ್ಕೆ ತಾನೇ ಟಾರ್ಚರ್ ಕೊಟ್ಟಿದ್ದೇಕೆ?
ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಒಂದು ಟಿಪ್ಪಣಿಯನ್ನು ಹಂಚಿಕೊಂಡಿರುವ ಬಾಲಿವುಡ್ ನಟಿ ತಾಪ್ಸಿ ಪನ್ನು, ಹಠಕ್ಕೆ ಬಿದ್ದು ತನ್ನ ದೇಹಕ್ಕೆ ತಾನೇ ಟಾರ್ಚರ್ ಕೊಟ್ಟಿರುವುದಾಗಿ ಹೇಳಿದ್ದಾರೆ.

ದಕ್ಷಿಣದ ಚಿತ್ರಗಳಲ್ಲಿ ಬ್ರಾ ಮತ್ತು ಹೊಕ್ಕಳಿಗೆ ಹೆಚ್ಚು ಮಹತ್ವ, ಆದರೆ ಬಾಲಿವುಡ್ನಲ್ಲಿ... ನಟಿ ತಾಪ್ಸಿ ಪನ್ನು ಹೇಳಿಕೆ ವೈರಲ್
ನಟಿ ತಾಪ್ಸಿ ಪನ್ನು ಶುಭಂಕರ್ ಮಿಶ್ರಾ ಅವರ ಪಾಡ್ಕ್ಯಾಸ್ಟ್ನಲ್ಲಿ ಸೆಟ್ನಲ್ಲಿನ ಅಸ್ವಸ್ಥತೆ, ಐಟಂ ಸಾಂಗ್ ಸಂಸ್ಕೃತಿ ಮತ್ತು ಭಾರತೀಯ ಚಲನಚಿತ್ರೋದ್ಯಮದಲ್ಲಿನ ದ್ವಿಗುಣ ಮಾನದಂಡಗಳ ಬಗ್ಗೆ ಮಾತನಾಡಿದರು.

ಅಸ್ಸಿ ಚಿತ್ರದ ಟ್ರೈಲರ್

ಹಸೆಮಣೆ ಏರಲು ಸಜ್ಜಾದ ತಾಪ್ಸಿ: ಬ್ಯಾಡ್ಮಿಂಟನ್ ಆಟಗಾರನ ಜೊತೆ ವಿವಾಹ; ಬಾಲಿವುಡ್ ಮಂದಿಗೆ ಇಲ್ಲ ಆಹ್ವಾನ!
ಖ್ಯಾತ ನಟಿ ತಾಪ್ಸಿ ಪನ್ನು ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಶೀಘ್ರವೇ ಅವರು ಮದುವೆ ಆಗಲಿದ್ದಾರೆ. 10 ವರ್ಷಗಳಿಂದ ಅವರು ರಿಲೇಷನ್ಶಿಪ್ನಲ್ಲಿ ಇದ್ದಾರೆ.

ನಾನಿನ್ನೂ ಗರ್ಭಿಣಿ ಆಗಿಲ್ಲ, ಸದ್ಯಕ್ಕಂತೂ ಆಗಲ್ಲ: ವಿವಾಹದ ಬಗ್ಗೆ ನಟಿ ತಾಪ್ಸಿ ಪನ್ನು ಕಾಮೆಂಟ್!
ನಟಿ ತಾಪ್ಸಿ ಪನ್ನು ತನ್ನ ಚಿತ್ರಗಳಿಗಿಂತ ವಿವಾದಗಳು ಮತ್ತು ಕಾಮೆಂಟ್ಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಕಂಗನಾ ಜತೆಗಿನ ವಿವಾದ, ಸೌತ್ ಸಿನಿಮಾಗಳ ಬಗ್ಗೆ ನೆಗೆಟಿವ್ ಕಾಮೆಂಟ್ಸ್.. ಹೀಗೆ ಹಲವು ಬಾರಿ ವಿವಾದಕ್ಕೆ ಸಿಲುಕಿದ್ದವರು ತಾಪ್ಸಿ.

ಬ್ಲರ್ ಚಿತ್ರದ ಟ್ರೈಲರ್
ನಟಿ ತಾಪ್ಸಿ ಪನ್ನು ಅಭಿನಯದ ಬ್ಲರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಜಯ್ ಬಾಲ್ ನಿರ್ದೇಶಿಸಿದ್ದಾರೆ.

ತಡಕಾ ಚಿತ್ರದ ಟ್ರೈಲರ್
ಬಾಲಿವುಡ್ ನಟ ನಾನಾ ಪಾಟೇಕರ್ ಮತ್ತು ತಾಪ್ಸಿ ಪೆನ್ನು ಅಭಿನಯದ ತಡಕಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ತಾಪ್ಸಿ ಪನ್ನು ಅಭಿನಯದ 'ದೋಬಾರಾ' ಚಿತ್ರದ ಟ್ರೈಲರ್
ಬಾಲಿವುಡ್ ನಟಿ ತಾಪ್ಸಿ ಪನ್ನು ಅಭಿನಯದ ದೋಬಾರಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದಾರೆ.

ಮಿಥಾಲಿ ರಾಜ್ ಜೀವನಚರಿತ್ರೆ 'ಶಭಾಶ್ ಮಿಥು' ಟ್ರೈಲರ್: 'ಜಂಟಲ್ಮನ್ ಆಟ'ವನ್ನು ಮರು ವ್ಯಾಖ್ಯಾನಿಸಿದ ತಾಪ್ಸಿ ಪನ್ನು!
ತಾಪ್ಸಿ ಪನ್ನು ಅಭಿನಯದ ಸ್ಪೋರ್ಟ್ಸ್ ಡ್ರಾಮಾ 'ಶಭಾಷ್ ಮಿಥು' ಟ್ರೇಲರ್ ಇಂದು ಬಿಡುಗಡೆಗೊಂಡಿದ್ದು, ಮಿಥಾಲಿ ರಾಜ್ ಪಾತ್ರದಲ್ಲಿ ನಟಿ ತಾಪ್ಸಿ ಮಿಂಚಿದ್ದಾರೆ.

