T20I series

'ಆಗಲೇ ಪಂದ್ಯ ಧೂಳಿಪಟವಾಯಿತು': ಇಂಗ್ಲೆಂಡ್ ವಿರುದ್ಧದ 2ನೇ T20 ಸೋಲಿಗೆ ಆ ಇಬ್ಬರೇ ಕಾರಣ- ಆಕಾಶ್ ಚೋಪ್ರಾ
ಕ್ರಿಕೆಟ್

'ಆಗಲೇ ಪಂದ್ಯ ಧೂಳಿಪಟವಾಯಿತು': ಇಂಗ್ಲೆಂಡ್ ವಿರುದ್ಧದ 2ನೇ T20 ಸೋಲಿಗೆ ಆ ಇಬ್ಬರೇ ಕಾರಣ- ಆಕಾಶ್ ಚೋಪ್ರಾ

ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮಂಗಳವಾರ ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ಮೂರನೇ ಟಿ20 ಪಂದ್ಯವನ್ನು ಆಡಲಿವೆ.

'ವೈಭವ್ ಸೂರ್ಯವಂಶಿ ಎದುರು ಆಡುವುದು ವಿಚಿತ್ರವೆನಿಸುತ್ತದೆ': ಇಂಗ್ಲೆಂಡ್‌ನ ಅತ್ಯಂತ ಕಿರಿಯ ಆಟಗಾರ ಜೇಕಬ್ ಬೆಥೆಲ್
ಕ್ರಿಕೆಟ್

'ವೈಭವ್ ಸೂರ್ಯವಂಶಿ ಎದುರು ಆಡುವುದು ವಿಚಿತ್ರವೆನಿಸುತ್ತದೆ': ಇಂಗ್ಲೆಂಡ್‌ನ ಅತ್ಯಂತ ಕಿರಿಯ ಆಟಗಾರ ಜೇಕಬ್ ಬೆಥೆಲ್

ಭಾರತ ನೀಡಿದ್ದ 191 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ, ಬೆಥೆಲ್ ಸಂಯಮದ ಹಾಗೂ ಸ್ಫೋಟಕ ಆಟದ ಮೂಲಕ ಅಜೇಯ 76 ರನ್ ಗಳಿಸಿ ಇಂಗ್ಲೆಂಡ್‌ಗೆ ನಾಲ್ಕು ವಿಕೆಟ್‌ಗಳ ಜಯ ತಂದುಕೊಟ್ಟರು.

2ನೇ T20 ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ಇಂಗ್ಲೆಂಡ್ ಆಟಗಾರ ಸ್ಯಾಮ್ ಕರನ್ ಎಚ್ಚರಿಕೆ!
ಕ್ರಿಕೆಟ್

2ನೇ T20 ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ಇಂಗ್ಲೆಂಡ್ ಆಟಗಾರ ಸ್ಯಾಮ್ ಕರನ್ ಎಚ್ಚರಿಕೆ!

ಭಾರತೀಯ ಕ್ರಿಕೆಟಿಗನಾಗಿರುವುದು ದೊಡ್ಡ ವಿಷಯವೆಂದು ನನಗೆ ಅನ್ನಿಸುತ್ತದೆ. ಹಾಗಾಗಿ, ಆ ಪರಿಸ್ಥಿತಿಯನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದೇ ಅವರ ಮುಂದಿರುವ ಬಹುದೊಡ್ಡ ಸವಾಲಾಗಿರಬಹುದು ಎಂದರು.

'ನೀನು ಆಡುತ್ತಿಲ್ಲ ಎಂದು ವೈಭವ್ ಸೂರ್ಯವಂಶಿಗೆ ನೇರವಾಗಿ ಹೇಳಿ': ಗೌತಮ್ ಗಂಭೀರ್‌ಗೆ ಪಾರ್ಥಿವ್ ಪಟೇಲ್ ಸಲಹೆ
ಕ್ರಿಕೆಟ್

'ನೀನು ಆಡುತ್ತಿಲ್ಲ ಎಂದು ವೈಭವ್ ಸೂರ್ಯವಂಶಿಗೆ ನೇರವಾಗಿ ಹೇಳಿ': ಗೌತಮ್ ಗಂಭೀರ್‌ಗೆ ಪಾರ್ಥಿವ್ ಪಟೇಲ್ ಸಲಹೆ

ಭಾರತದ 2026ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ತಂಡದಲ್ಲಿ ಸ್ಥಾನ ಪಡೆದಿದ್ದು, ಇದೀಗ ವೈಭವ್ ಸೂರ್ಯವಂಶಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ರಹಸ್ಯ ಪೋಸ್ಟ್ ಹಂಚಿಕೊಂಡ ವೈಭವ್ ಸೂರ್ಯವಂಶಿ; ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಆಡಲು ಅವಕಾಶ?
ಕ್ರಿಕೆಟ್

ರಹಸ್ಯ ಪೋಸ್ಟ್ ಹಂಚಿಕೊಂಡ ವೈಭವ್ ಸೂರ್ಯವಂಶಿ; ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಆಡಲು ಅವಕಾಶ?

ಸಂಜು ಸ್ಯಾಮ್ಸನ್ ತಮ್ಮ ಕಳೆದ ಮೂರು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 5, 0 ಮತ್ತು 1 ರನ್ ಗಳಿಸಿದ್ದಾರೆ. ಹೀಗಾಗಿ, ವೈಭವ್ ಸೂರ್ಯವಂಶಿ ಪದಾರ್ಪಣೆ ಮಾಡಿದರೆ ಅವರು ಹೊರಗುಳಿಯಬೇಕಾಗಬಹುದು.

'ಐರ್ಲೆಂಡ್ ಪ್ರವಾಸದ ಪ್ರಭಾವ': ಶ್ರೇಯಸ್ ಅಯ್ಯರ್ 'ಅಚ್ಚರಿಯ' ನಿರ್ಧಾರದ ಬಗ್ಗೆ ದಿನೇಶ್ ಕಾರ್ತಿಕ್!
ಕ್ರಿಕೆಟ್

'ಐರ್ಲೆಂಡ್ ಪ್ರವಾಸದ ಪ್ರಭಾವ': ಶ್ರೇಯಸ್ ಅಯ್ಯರ್ 'ಅಚ್ಚರಿಯ' ನಿರ್ಧಾರದ ಬಗ್ಗೆ ದಿನೇಶ್ ಕಾರ್ತಿಕ್!

ಭಾರತ ತಂಡವು ಐರಿಶ್ ವಿರುದ್ಧದ ಎರಡು ಪಂದ್ಯಗಳ T20I ಸರಣಿಯಲ್ಲಿ ವೈಟ್‌ವಾಶ್ ಆಗಿತ್ತು. ಎರಡೂ ಪಂದ್ಯಗಳಲ್ಲಿ ಭಾರತ ತಂಡವು ಗುರಿಗಳನ್ನು ಬೆನ್ನಟ್ಟಲು ವಿಫಲವಾಯಿತು.

'ಅವಕಾಶ ಸಿಗದಿರುವುದು ದುರದೃಷ್ಟಕರ': ಟೀಂ ಇಂಡಿಯಾ ನಿಲುವಿಗೆ RCB ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಕಿಡಿ
ಕ್ರಿಕೆಟ್

'ಅವಕಾಶ ಸಿಗದಿರುವುದು ದುರದೃಷ್ಟಕರ': ಟೀಂ ಇಂಡಿಯಾ ನಿಲುವಿಗೆ RCB ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಕಿಡಿ

ಐರ್ಲೆಂಡ್ ವಿರುದ್ಧದ ಸರಣಿಯನ್ನು 2-0 ಅಂತರದಿಂದ ಸೋತ ನಂತರ, ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿ ಇನ್ನೂ ಗೆಲುವಿನ ರುಚಿ ನೋಡಿಲ್ಲ. ಅವರ ಮೊದಲ ಟಿ20ಐ ಮಳೆಯಿಂದ ರದ್ದಾಗಿದೆ.

'ಆತ ಇದ್ದರೆ ಇಂಗ್ಲೆಂಡ್ ತಂಡದ ಬೆವರಿಳಿಸುತ್ತಿದ್ದ': ವೈಭವ್ ಸೂರ್ಯವಂಶಿಯನ್ನು ಕಡೆಗಣಿಸಿದ್ದಕ್ಕೆ ರವಿ ಶಾಸ್ತ್ರಿ ಕೆಂಡಾಮಂಡಲ
ಕ್ರಿಕೆಟ್

'ಆತ ಇದ್ದರೆ ಇಂಗ್ಲೆಂಡ್ ತಂಡದ ಬೆವರಿಳಿಸುತ್ತಿದ್ದ': ವೈಭವ್ ಸೂರ್ಯವಂಶಿಯನ್ನು ಕಡೆಗಣಿಸಿದ್ದಕ್ಕೆ ರವಿ ಶಾಸ್ತ್ರಿ ಕೆಂಡಾಮಂಡಲ

ಭಾರತವು 0-2 ಅಂತರದಲ್ಲಿ ಸೋತ ಐರ್ಲೆಂಡ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ಹಾಗೂ ಡರ್ಹಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಆರಂಭಿಕ ಟಿ20ಐ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಆಡುವ ಹನ್ನೊಂದರ ಬಳಗದಿಂದ ಹೊರಗುಳಿದಿದ್ದಾರೆ.

India vs England, 1st T20I: 7 ಎಸೆತಗಳಲ್ಲಿ ಕೇವಲ 1 ರನ್; ಮತ್ತೊಮ್ಮೆ ಎಡವಿದ ಭಾರತದ ಟಿ20 ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್!
ಕ್ರಿಕೆಟ್

India vs England, 1st T20I: 7 ಎಸೆತಗಳಲ್ಲಿ ಕೇವಲ 1 ರನ್; ಮತ್ತೊಮ್ಮೆ ಎಡವಿದ ಭಾರತದ ಟಿ20 ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರಲ್ಲಿ ಎರಡು ಶತಕ ಮತ್ತು ಒಂದು ಅರ್ಧಶತಕ ಗಳಿಸಿದ್ದರೂ, ಸಂಜು ಸ್ಯಾಮ್ಸನ್ ಆ ಆವೃತ್ತಿಯಲ್ಲಿ 500 ರನ್ ಗಳಿಸಲು ವಿಫಲರಾದರು.