T20 World Cup

T20 ವಿಶ್ವಕಪ್: ಭಾರತ ತಂಡ ಪ್ರಕಟ; ಶುಭ್ ಮನ್ ಗಿಲ್ ಗೆ ಕೊಕ್‌, ಇಶಾನ್ ಕಿಶಾನ್ ಗೆ ಸ್ಥಾನ!
ಕ್ರಿಕೆಟ್

T20 ವಿಶ್ವಕಪ್: ಭಾರತ ತಂಡ ಪ್ರಕಟ; ಶುಭ್ ಮನ್ ಗಿಲ್ ಗೆ ಕೊಕ್‌, ಇಶಾನ್ ಕಿಶಾನ್ ಗೆ ಸ್ಥಾನ!

ತಂಡ ಜನವರಿ 21 ರಿಂದ 31 ರವರೆಗೆ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಆಡಲಿದೆ ಎಂದು ಬಿಸಿಸಿಐ ತಿಳಿಸಿದೆ.

T20 World Cup: ಕಿವೀಸ್ ಸ್ಫೋಟಕ ಬ್ಯಾಟರ್ Ross Taylor ನಿವೃತ್ತಿ ವಾಪಸ್; ಹೊಸ ದೇಶದ ಪರ ಮಾಜಿ RCB ಸ್ಟಾರ್ ಕಣಕ್ಕೆ!
ಕ್ರಿಕೆಟ್

T20 World Cup: ಕಿವೀಸ್ ಸ್ಫೋಟಕ ಬ್ಯಾಟರ್ Ross Taylor ನಿವೃತ್ತಿ ವಾಪಸ್; ಹೊಸ ದೇಶದ ಪರ ಮಾಜಿ RCB ಸ್ಟಾರ್ ಕಣಕ್ಕೆ!

2022ರಲ್ಲಿ ಎಲ್ಲ ರೀತಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದ ನ್ಯೂಜಿಲೆಂಡ್ ದಂತಕಥೆ ರಾಸ್ ಟೇಲರ್, ತಮ್ಮ ನಿರ್ಧಾರವನ್ನು ಬದಲಾಯಿಸಿ 41 ನೇ ವಯಸ್ಸಿನಲ್ಲಿ ನಿವೃತ್ತಿಯಿಂದ ಹೊರಬಂದಿರುವುದಾಗಿ ಘೋಷಣೆ ಮಾಡಿದ್ದಾರೆ.

'ಹೊಸ ಆಟಗಾರರ ಗುಂಪು...': T20I Cricket ನಿವೃತ್ತಿಗೆ ಕೊನೆಗೂ ಕಾರಣ ಬಹಿರಂಗ ಪಡಿಸಿದ Virat Kohli
ಕ್ರಿಕೆಟ್

'ಹೊಸ ಆಟಗಾರರ ಗುಂಪು...': T20I Cricket ನಿವೃತ್ತಿಗೆ ಕೊನೆಗೂ ಕಾರಣ ಬಹಿರಂಗ ಪಡಿಸಿದ Virat Kohli

ಕಳೆದ ವರ್ಷ ಜೂನ್‌ನಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದ ನಂತರ, ಭಾರತ ತಂಡದಿಂದ ಟಿ20 ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಲು ಕೊಹ್ಲಿ ನಿರ್ಧರಿಸಿದ್ದರು.

Mohali Masterclass: ಮಾರ್ಚ್ 27 ಕೊಹ್ಲಿ ಅಭಿಮಾನಿಗಳು ಮರೆಯಲಾಗದ ದಿನ! ಆನ್​ಲೈನ್​ನಲ್ಲಿ ಟ್ರೆಂಡಿಂಗ್
ಕ್ರಿಕೆಟ್

Mohali Masterclass: ಮಾರ್ಚ್ 27 ಕೊಹ್ಲಿ ಅಭಿಮಾನಿಗಳು ಮರೆಯಲಾಗದ ದಿನ! ಆನ್​ಲೈನ್​ನಲ್ಲಿ ಟ್ರೆಂಡಿಂಗ್

ಆಸ್ಟ್ರೇಲಿಯಾ ನೀಡಿದ್ದ 161 ರನ್ ಗುರಿ ಹಿಂಬಾಲಿಸಿದ್ದ ಭಾರತ ತಂಡ 49 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿತ್ತು. ಸೆಮಿ ಫೈನಲ್ ಸ್ಥಾನ ಭದ್ರ ಪಡಿಸಿಕೊಳ್ಳಲು ಕಡೆಯ ಆರು ಓವರ್ ಗಳಲ್ಲಿ 67 ರನ್ ಗಳ ಅಗತ್ಯವಿತ್ತು.

ಭಾರತಕ್ಕೆ ಬರಬೇಡಿ....: ಟಿ20 ವಿಶ್ವಕಪ್ ನಂತರ ಬೆದರಿಕೆ ಕರೆಗಳ ಬಗ್ಗೆ ಕನ್ನಡಿಗ ವರುಣ್ ಚಕ್ರವರ್ತಿ ಮಾತು
ಕ್ರಿಕೆಟ್

ಭಾರತಕ್ಕೆ ಬರಬೇಡಿ....: ಟಿ20 ವಿಶ್ವಕಪ್ ನಂತರ ಬೆದರಿಕೆ ಕರೆಗಳ ಬಗ್ಗೆ ಕನ್ನಡಿಗ ವರುಣ್ ಚಕ್ರವರ್ತಿ ಮಾತು

ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ನಂತರ ತಂಡಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗದ ಕಾರಣ ಪಂದ್ಯಾವಳಿ ಮುಗಿದ ನಂತರ ತಾನು ಖಿನ್ನತೆಗೆ ಜಾರಿದ್ದೆ.

ಟಿ20 ಮಹಿಳಾ ವಿಶ್ವಕಪ್: ಕೀವಿಸ್ ವಿರುದ್ಧ ಸೋತ ಪಾಕಿಸ್ತಾನ, ಭಾರತದ ಸೆಮಿಫೈನಲ್ ಕನಸು ನುಚ್ಚುನೂರು!
ಕ್ರಿಕೆಟ್

ಟಿ20 ಮಹಿಳಾ ವಿಶ್ವಕಪ್: ಕೀವಿಸ್ ವಿರುದ್ಧ ಸೋತ ಪಾಕಿಸ್ತಾನ, ಭಾರತದ ಸೆಮಿಫೈನಲ್ ಕನಸು ನುಚ್ಚುನೂರು!

ಮಹಿಳಾ ಟಿ20 ವಿಶ್ವಕಪ್‌ನ ಎ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನವನ್ನು 54 ರನ್‌ಗಳಿಂದ ಸೋಲಿಸುವ ಮೂಲಕ ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ. ಈ ಮೂಲಕ ಈ ಟೂರ್ನಿಯ ಗ್ರೂಪ್ ಹಂತದಲ್ಲೇ ಪಾಕಿಸ್ತಾನದ ಜತೆಗೆ ಭಾರತದ ಪಯಣವೂ ಅಂತ್ಯಗೊಂಡಿದೆ.

ಅಮೇರಿಕಾದಲ್ಲಿ ವಿಶ್ವಕಪ್ 2024 ಟೂರ್ನಿ: ಐಸಿಸಿಗೆ 167 ಕೋಟಿ ರೂ. ನಷ್ಟ!
ಕ್ರಿಕೆಟ್

ಅಮೇರಿಕಾದಲ್ಲಿ ವಿಶ್ವಕಪ್ 2024 ಟೂರ್ನಿ: ಐಸಿಸಿಗೆ 167 ಕೋಟಿ ರೂ. ನಷ್ಟ!

ICC ಅಧ್ಯಕ್ಷರ ಹುದ್ದೆಗೆ BCCI ನ ಕಾರ್ಯದರ್ಶಿ ಜಯ್ ಶಾ ನೇಮಕಗೊಳ್ಳುವುದರ ಬಗ್ಗೆಯೂ AGM ನಲ್ಲಿ ಮಹತ್ವದ ಚರ್ಚೆ ನಡೆಯಲಿದೆ.

ವಿಶ್ವಕಪ್‌ ವಿಜಯೋತ್ಸವ ಪರೇಡ್‌ನಲ್ಲಿ Team India ಅಭಿಮಾನಿಗಳು 'ಪಾಕಿಸ್ತಾನ, ಪಾಕಿಸ್ತಾನ' ಎಂದಿದ್ದೇಕೆ? ವಿಡಿಯೋ ನೋಡಿ ಶಾಕ್ ಆಗ್ತೀರಾ?
ಕ್ರಿಕೆಟ್

ವಿಶ್ವಕಪ್‌ ವಿಜಯೋತ್ಸವ ಪರೇಡ್‌ನಲ್ಲಿ Team India ಅಭಿಮಾನಿಗಳು 'ಪಾಕಿಸ್ತಾನ, ಪಾಕಿಸ್ತಾನ' ಎಂದಿದ್ದೇಕೆ? ವಿಡಿಯೋ ನೋಡಿ ಶಾಕ್ ಆಗ್ತೀರಾ?

ಟಿ20 ವಿಶ್ವಕಪ್ 2024ರ ವಿಜೇತ ಟೀಂ ಇಂಡಿಯಾ ನಿನ್ನೆ ಮುಂಬೈನ ಮರೈನ್ ಡ್ರೈವ್‌ನಲ್ಲಿ "ವಿಕ್ಟರಿ ಪೆರೇಡ್" ಎಂದು ಕರೆಯಲ್ಪಡುವ ತೆರೆದ ಬಸ್ ರೋಡ್ ಶೋವನ್ನು ನಡೆಸಿತು. ಈವೆಂಟ್ ಪ್ರಸಿದ್ಧ ಪ್ರದೇಶದಲ್ಲಿ ಲಕ್ಷಾಂತರ ಜನ ಸೇರಿದ್ದರು.

T20 ವಿಶ್ವಕಪ್ ವಿಜೇತ ಟೀಂ ಇಂಡಿಯಾಗೆ ಅದ್ದೂರಿ ಸ್ವಾಗತ: ಪ್ರಧಾನಿ ಮೋದಿ ಭೇಟಿ, ಸಂವಾದ
ದೇಶ

T20 ವಿಶ್ವಕಪ್ ವಿಜೇತ ಟೀಂ ಇಂಡಿಯಾಗೆ ಅದ್ದೂರಿ ಸ್ವಾಗತ: ಪ್ರಧಾನಿ ಮೋದಿ ಭೇಟಿ, ಸಂವಾದ

ಬಾರ್ಬಡೋಸ್‌ನಿಂದ ದೆಹಲಿಗೆ ಬಂದಿಳಿದ ತಂಡಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ರೋಜರ್ ಬಿನ್ನಿ ಜೊತೆಗೆ ದೆಹಲಿಯ ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ವಿಶ್ವ ಕಪ್​​​​ ಗೆದ್ದ ಖುಷಿಗೆ ಕೇಕ್​​​ ಕತ್ತರಿಸುವ ಮೂಲಕ ಸಂಭ್ರಮಾಚರಣೆ ಮಾಡಿಕೊಂಡಿದ್ದಾರೆ.