T20 World Cup final

ಭಾರತ vs ನ್ಯೂಜಿಲೆಂಡ್: ಟಿ20 ವಿಶ್ವಕಪ್ ಫೈನಲ್ ಗೆಲುವಿನ ಅಂಶಗಳು ಯಾವುವು?
ರಕ್ಷಣಾ ಚಾಂಪಿಯನ್ ಆಗಿರುವ ಭಾರತಕ್ಕೆ ಅಭಿಷೇಕ್ ಶರ್ಮ ಮತ್ತು ವರುಣ್ ಚಕ್ರವರ್ತಿ ಅವರ ದುರ್ಬಲ ಫಾರ್ಮ್ ನ್ನು ಸರಿಪಡಿಸಬೇಕಾಗಿದೆ.

T20 world cup: ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; ಬೆಥೆಲ್ ಶತಕ ವ್ಯರ್ಥ; ಆಂಗ್ಲರ ಮಣಿಸಿ ಭಾರತ ಫೈನಲ್ಸ್ ಗೆ ಲಗ್ಗೆ!
42 ಎಸೆತಗಳಲ್ಲಿ 89 ರನ್ ಗಳಿಸಿದ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್ ಪರಿಣಾಮ ಭಾರತ ಬೃಹತ್ ಮೊತ್ತ ದಾಖಲಿಸಲು ಸಾಧ್ಯವಾಯಿತು.

ಐಸಿಸಿ ಟಿ20 ವಿಶ್ವಕಪ್ ಫೈನಲ್: ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ
ತೀವ್ರ ಕುತೂಹಲ ಕೆರಳಿಸಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಆರಂಭವಾಗಿದ್ದು, ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಟಿ20 ವಿಶ್ವಕಪ್: ಮಹಿಳಾ ದಿನದಂದೆ 'ಭಾರತದ ತಾಕತ್ತು ತೋರಿಸಿ' ಸೀರೆಯುಟ್ಟು ತಂಡಕ್ಕೆ ಜೋಶ್ ತುಂಬಿದ ಮಿಥಾಲಿ ರಾಜ್, ವಿಡಿಯೋ!
ಟೀಂ ಇಂಡಿಯಾ ಯಶಸ್ವಿ ಮಹಿಳಾ ಆಟಗಾರ್ತಿ ಮಿಥಾಲಿ ರಾಜ್ ಅವರು ಸೀರೆಯುಟ್ಟು ಬ್ಯಾಟ್ ಬೀಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಿಳಾ ಟಿ20 ವಿಶ್ವಕಪ್: ಪತ್ನಿಗಾಗಿ ಟೂರ್ನಿಯನ್ನೇ ಬಿಟ್ಟು ತವರಿಗೆ ಓಡಿಬಂದ ಮಿಚೆಲ್ ಸ್ಟಾರ್ಕ್!
ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಫೈನಲ್‌ನ ಪಂದ್ಯದಲ್ಲಿ ಕಣಕ್ಕಿಳಿಯಬೇಕಿತ್ತು. ಆದರೆ ಇದೀಗ ತಮ್ಮ ಪತ್ನಿಗಾಗಿ ಟೂರ್ನಿಯನ್ನೇ ಬಿಟ್ಟು ತವರಿಗೆ ದೌಡಾಯಿಸಿದ್ದಾರೆ.

