T20 World Cup 2024

T20 WC: ಐರ್ಲೆಂಡ್-ಇಂಗ್ಲೆಂಡ್ T20 ಸರಣಿಗೆ ತಂಡ ಪ್ರಕಟಿಸಿದ ಪಾಕ್, ಇದೇ ತಂಡ ವಿಶ್ವಕಪ್ ನಲ್ಲಿ ಸೆಣಸುತ್ತಾ?
ಮುಂಬರುವ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಿಲ್ಲ, ಆದರೆ ಗುರುವಾರ, ಪಿಸಿಬಿ ಆಯ್ಕೆಗಾರರು ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ತಂಡವನ್ನು ಪ್ರಕಟಿಸಿದೆ. ಐಸಿಸಿ ಎಲ್ಲಾ ತಂಡಗಳಿಗೆ ತಮ್ಮ ಸಂಭವನೀಯ-15 ಆಟಗಾರರ ಹೆಸರನ್ನು ಘೋಷಿಸಲು ಮೇ 1ರ ದಿನಾಂಕವನ್ನು ನೀಡಿತ್ತು. ಆದರೆ, ಸಮಯ ಕಳೆದರೂ ಪಾಕಿಸ್ತಾನ ತಂಡ ಘೋಷಣೆಯಾಗಿರಲಿಲ್ಲ.

Cricket: T20 World Cup ಟೀಂ ಇಂಡಿಯಾ ಪ್ರಕಟ; ಪಂತ್, ದುಬೆ, ಸ್ಯಾಮ್ಸನ್, ಚಾಹಲ್ ಗೆ ಸ್ಥಾನ; ಕೆಎಲ್ ರಾಹುಲ್ ಗೆ ಕೊಕ್!
ಬಹು ನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಘೋಷಣೆ ಮಾಡಲಾಗಿದ್ದು, ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ 15 ಮಂದಿಯ ತಂಡವನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದೆ.

ಹೊಸ ಸ್ವರೂಪದಲ್ಲಿ 2024ರ ಟಿ20 ವಿಶ್ವಕಪ್: 20 ದೇಶಗಳಿಂದ ಪ್ರಶಸ್ತಿಗೆ ಪೈಪೋಟಿ, ಸೂಪರ್ 12, ಸೂಪರ್ 8 ಹಂತಗಳು!
ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ 2022ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಭರ್ಜರಿ ಯಶಸ್ಸಿನೊಂದಿಗೆ ಮುಕ್ತಾಯವಾದ ಹಿನ್ನಲೆಯಲ್ಲಿ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯನ್ನೂ ಕೂಡ ವಿಶೇಷ ಮಾಡಲು ಐಸಿಸಿ ಸಿದ್ಧತೆ ನಡೆಸಿದೆ.

