ದೇಶಎಐಎಡಿಎಂಕೆ ವಿಲೀನ: ಪನ್ನೀರ್ ಸೆಲ್ವಂ ಜೊತೆ ಚರ್ಚೆ ನಡೆಸುವಂತೆ ಟಿಟಿವಿ ದಿನಕರನ್ ಗೆ ಶಶಿಕಲಾ ಸೂಚನೆ!
ಎಐಎಡಿಎಂಕೆ ಪಕ್ಷದ ಬಣಗಳನ್ನು ವಿಲೀನಗೊಳಿಸುವ ಕುರಿತು ಮಾಜಿ ಸಿಎಂ ಪನ್ನೀರ್ ಸೆಲ್ವಂರೊಂದಿಗೆ ಚರ್ಚೆ ನಡೆಸುವಂತೆ ಪಕ್ಷದ ಉಚ್ಛಾಟಿತ ನಾಯಕಿ ವಿಕೆ ಶಶಿಕಲಾ ತಮ್ಮ ಸಂಬಂಧಿ ಟಿಟಿವಿ ದಿನಕರನ್ ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.