sworn

ಶ್ವೇತಭವನದಲ್ಲಿ ಅಮೆರಿಕ ಪ್ರಜೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭಾರತ ಮೂಲದ ಸಾಫ್ಟ್ ವೇರ್ ಎಂಜಿನಿಯರ್
ವಿದೇಶ

ಶ್ವೇತಭವನದಲ್ಲಿ ಅಮೆರಿಕ ಪ್ರಜೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭಾರತ ಮೂಲದ ಸಾಫ್ಟ್ ವೇರ್ ಎಂಜಿನಿಯರ್

ಎಲ್ಲಾ ಧರ್ಮ, ಪಂಥ, ವರ್ಣಕ್ಕೆ ಸಮಾನತೆ ನೀಡುವ ಸಂದೇಶ ರವಾನಿಸುವ ಪ್ರಯತ್ನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ್ದು ಶ್ವೇತಭವನದಲ್ಲಿ ಭಾರತ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ಸೇರಿದಂತೆ ಐವರು ವಲಸಿಗರು ಅಮೆರಿಕ ಪ್ರಜೆಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮಿಜೋರಾಂ ಮುಖ್ಯಮಂತ್ರಿಯಾಗಿ  ಝೋರ್ಮತಂಗಾ ಶನಿವಾರ ಅಧಿಕಾರ ಸ್ವೀಕಾರ
ದೇಶ

ಮಿಜೋರಾಂ ಮುಖ್ಯಮಂತ್ರಿಯಾಗಿ ಝೋರ್ಮತಂಗಾ ಶನಿವಾರ ಅಧಿಕಾರ ಸ್ವೀಕಾರ

ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಎಂಎನ್ ಎಫ್ ಅಧ್ಯಕ್ಷ ಝೋರ್ಮತಂಗಾ ಶನಿವಾರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ .

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಕೆ.ಎಂ. ಜೋಸೆಫ್ ಸೇರಿ ಮೂವರು ಅಧಿಕಾರ ಸ್ವೀಕಾರ
ದೇಶ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಕೆ.ಎಂ. ಜೋಸೆಫ್ ಸೇರಿ ಮೂವರು ಅಧಿಕಾರ ಸ್ವೀಕಾರ

ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್, ಇಂದಿರಾ ಬ್ಯಾನರ್ಜಿ ಮತ್ತು ವಿನೀತ್ ಶರಣ್ ಅವರು ಸುಪ್ರೀಂಕೋರ್ಟ್ ನ್ಯಾಯಾಮೂರ್ತಿಗಳಾಗಿ ಮಂಗಳವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ...

ತಮಿಳುನಾಡಿನ 25ನೇ ರಾಜ್ಯಪಾಲರಾಗಿ ಬನ್ವಾರಿ ಲಾಲ್ ಪುರೋಹಿತ್  ಅಧಿಕಾರ ಸ್ವೀಕಾರ
ದೇಶ

ತಮಿಳುನಾಡಿನ 25ನೇ ರಾಜ್ಯಪಾಲರಾಗಿ ಬನ್ವಾರಿ ಲಾಲ್ ಪುರೋಹಿತ್ ಅಧಿಕಾರ ಸ್ವೀಕಾರ

ಬನ್ವಾರ್ ಲಾಲ್ ಪುರೋಹಿತ್ ತಮಿಳುನಾಡಿನ 25ನೇ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ...

ರಾಜ್ಯಸಭಾ ಸದಸ್ಯರಾಗಿ ಅಮಿತ್ ಶಾ, ಸ್ಮೃತಿ ಇರಾನಿ ಪ್ರಮಾಣ ಸ್ವೀಕಾರ
ದೇಶ

ರಾಜ್ಯಸಭಾ ಸದಸ್ಯರಾಗಿ ಅಮಿತ್ ಶಾ, ಸ್ಮೃತಿ ಇರಾನಿ ಪ್ರಮಾಣ ಸ್ವೀಕಾರ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಜ್ಯಸಭಾ ಸದಸ್ಯರಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ...

ಕರ್ನಾಟಕ ಹೈಕೋರ್ಟ್: ಐವರು ನ್ಯಾಯಾಧೀಶರ ಪ್ರಮಾಣ ವಚನ
ರಾಜ್ಯ

ಕರ್ನಾಟಕ ಹೈಕೋರ್ಟ್: ಐವರು ನ್ಯಾಯಾಧೀಶರ ಪ್ರಮಾಣ ವಚನ

: ರಾಜ್ಯ ಹೈಕೋರ್ಟ್ ಗೆ ಹೆಚ್ಚುವರಿಯಾಗಿ ಐವರು ಜಡ್ಜ್ ಗಳು ಸೋಮವಾರ ಪ್ರಮಾಣ ವಚವ ಸ್ವೀಕರಿಸಿದರು. ..

ಅರುಣಾಚಲಪ್ರದೇಶ ಮುಖ್ಯಮಂತ್ರಿಯಾಗಿ ಪೆಮಾ ಖಂಡು ಪ್ರಮಾಣವಚನ
ದೇಶ

ಅರುಣಾಚಲಪ್ರದೇಶ ಮುಖ್ಯಮಂತ್ರಿಯಾಗಿ ಪೆಮಾ ಖಂಡು ಪ್ರಮಾಣವಚನ

ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದಾಗಿ ಪೆಮಾ ಖಂಡು ಅರುಣಾಚಲಪ್ರದೇಶ 9ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ...

23ಕ್ಕೆ ಮತ್ತೆ ತಮಿಳುನಾಡು ಮುಖ್ಯಮಂತ್ರಿಯಾಗಿ ಜಯಾ ಪ್ರಮಾಣ
ಪ್ರಧಾನ ಸುದ್ದಿ

23ಕ್ಕೆ ಮತ್ತೆ ತಮಿಳುನಾಡು ಮುಖ್ಯಮಂತ್ರಿಯಾಗಿ ಜಯಾ ಪ್ರಮಾಣ

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಕ್ಲೀನ್‌ಚಿಟ್ ಪಡೆದಿರುವ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಅವರು ಮೇ 23ಕ್ಕೆ ಮತ್ತೆ ತಮಿಳುನಾಡು....

ದೆಹಲಿ ಸಿಎಂ ಆಗಿ ಕೇಜ್ರಿವಾಲ್ ಪ್ರಮಾಣ, ಭ್ರಷ್ಟಾಚಾರ ಮುಕ್ತ ದೆಹಲಿಗಾಗಿ ಪಣ
ದೇಶ

ದೆಹಲಿ ಸಿಎಂ ಆಗಿ ಕೇಜ್ರಿವಾಲ್ ಪ್ರಮಾಣ, ಭ್ರಷ್ಟಾಚಾರ ಮುಕ್ತ ದೆಹಲಿಗಾಗಿ ಪಣ

ದೆಹಲಿ ವಿಧಾಸಭೆ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದ್ದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ 2ನೇ ಬಾರಿಗೆ ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.