ಸಿನಿಮಾ ಸುದ್ದಿ'ಮಜಾ ಟಾಕೀಸ್' ಶ್ವೇತಾ ಚಂಗಪ್ಪ 'ಬೇಬಿ ಬಂಪ್' ಫೋಟೋಗೆ ಅಭಿಮಾನಿಯಿಂದ ಅಸಭ್ಯ ಕಮೆಂಟ್, ಮನನೊಂದ ನಟಿ!
ಮಜಾ ಟಾಕೀಸ್ ಖ್ಯಾತಿಯ ಶ್ವೇತಾ ಜಂಗಪ್ಪ ಅವರು ತಮ್ಮ ಬೇಬಿ ಬಂಪ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಖುಷಿಯ ಹಂಚಿಕೊಂಡಿದ್ದರು. ಆದರೆ ಅಭಿಮಾನಿಯೊಬ್ಬ ಮಾಡಿದ್ದ ಕಮೆಂಟ್ ನಟಿಯ ಮನಸ್ಸು ನೋಯುವಂತೆ ಮಾಡಿದೆ.