Swapna Barman

ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌: ಸ್ವಪ್ನಾ ಬರ್ಮನ್‌ಗೆ ರಜತ ಹಾರ, ಸಂಜೀವಿನಿಗೆ ಕಂಚು
ಕ್ರೀಡೆ

ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌: ಸ್ವಪ್ನಾ ಬರ್ಮನ್‌ಗೆ ರಜತ ಹಾರ, ಸಂಜೀವಿನಿಗೆ ಕಂಚು

ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಮಂಗಳವಾರ ಭಾರತದ ಬಹುನಿರೀಕ್ಷಿತ ಹೆಪ್ಟಾಥ್ಲಾನ್ ಆಟಗಾರ್ತಿ ಸ್ವಪ್ನಾ ಬರ್ಮನ್ ಬೆಳ್ಳಿ ಪದಕ ಗೆದ್ದರು

ಏಷ್ಯನ್ ಗೇಮ್ಸ್  ಚಿನ್ನದ ಪದಕ ವಿಜೇತೆ ಸ್ವಪ್ನಾ ಬರ್ಮಾನ್ ಗೆ ಏಳು ಜೊತೆ ಮಾರ್ಪಡಿಸಿದ್ದ  ಶೂ !
ಕ್ರೀಡೆ

ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಸ್ವಪ್ನಾ ಬರ್ಮಾನ್ ಗೆ ಏಳು ಜೊತೆ ಮಾರ್ಪಡಿಸಿದ್ದ ಶೂ !

ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಸ್ವಪ್ನಾ ಬರ್ಮನ್ ಹೆಪ್ಟಾಥೊಲಾನ್ ಕ್ರೀಡೆಯ ಎಲ್ಲಾ ಏಳು ವಿಭಾಗಗಳಿಗೂ ಬಳಸುವಂತಹ ಬೇರೆ ಬೇರೆಯಾದ ಏಳು ಜೊತೆಯ ಶೂಗಳನ್ನು ಪಡೆಯಲಿದ್ದಾರೆ ಎಂದು ಕ್ರೀಡಾ ಉಪಕರಣಗಳ ದೈತ್ಯ ಕಂಪನಿ ಅಡಿದಾಸ್ ಇಂದು ತಿಳಿಸಿದೆ.

ಏಷ್ಯನ್ ಚಿನ್ನದ ಪದಕ ವಿಜೇತೆ ಸ್ವಪ್ನ ಬರ್ಮನ್ ಗೆ ಕ್ರೀಡಾ ಇಲಾಖೆಯಿಂದ ಅಡಿಡಾಸ್ ಶೂ
ಕ್ರೀಡೆ

ಏಷ್ಯನ್ ಚಿನ್ನದ ಪದಕ ವಿಜೇತೆ ಸ್ವಪ್ನ ಬರ್ಮನ್ ಗೆ ಕ್ರೀಡಾ ಇಲಾಖೆಯಿಂದ ಅಡಿಡಾಸ್ ಶೂ

ಏಷ್ಯನ್ ಗೇಮ್ ಚಿನ್ನದ ಪದಕ ವಿಜೇತೆ ಸ್ವಪ್ನ ಬರ್ಮನ್ ಅವರಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ...

ಆರ್ಥಿಕ ನೆರವು ನೀಡುವ ಮೂಲಕ ಭಾರತೀಯ ಅಥ್ಲೀಟ್‌ಗಳ ಸಾಧನೆ ಹಿಂದಿದ್ದಾರೆ 'ಭಾರತ ಗೋಡೆ' ಖ್ಯಾತಿಯ ದ್ರಾವಿಡ್!
ಕ್ರೀಡೆ

ಆರ್ಥಿಕ ನೆರವು ನೀಡುವ ಮೂಲಕ ಭಾರತೀಯ ಅಥ್ಲೀಟ್‌ಗಳ ಸಾಧನೆ ಹಿಂದಿದ್ದಾರೆ 'ಭಾರತ ಗೋಡೆ' ಖ್ಯಾತಿಯ ದ್ರಾವಿಡ್!

ಏಷ್ಯನ್ ಗೇಮ್ಸ್ ನ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಐತಿಹಾಸಿಕ ದಾಖಲೆಯನ್ನು ಸ್ವಪ್ನಾ ಬರ್ಮನ್ ಬರೆದಿದ್ದಾರೆ...

ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಸಾಧನೆ ಮಾಡಿದ ಸ್ವಪ್ನಾ ಬರ್ಮನ್: ರಿಕ್ಷಾ ಚಾಲಕನ ಮಗಳ ಯಶೋಗಾಥೆ
ದೇಶ

ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಸಾಧನೆ ಮಾಡಿದ ಸ್ವಪ್ನಾ ಬರ್ಮನ್: ರಿಕ್ಷಾ ಚಾಲಕನ ಮಗಳ ಯಶೋಗಾಥೆ

ಏಷ್ಯನ್ ಗೇಮ್ಸ್ ಹೆಪ್ಟಾಥ್ಲಾನ್ ವಿಭಾಗದಲ್ಲಿ ಸ್ವಪ್ನಾ ಬರ್ಮನ್ ದಾಖಲೆಯ ಚಿನ್ನದ ಪದಕ ಗಳಿಸಿದ್ದಾರೆ. ಪಂದ್ಯದಲ್ಲಿ 10 ಇತರ ಅಥ್ಲೀಟ್ ಗಳನ್ನು ಎದುರಿಸಿದಂತೆಯೇ ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿ ಸ್ವಪ್ನಾ ಬರ್ಮನ್ ಈ ಸಾಧನೆ ಮಾಡಿದ್ದಾರೆ.

ಏಷ್ಯನ್ ಗೇಮ್ಸ್:  ಭಾರತಕ್ಕೆ ಮತ್ತೆರಡು ಚಿನ್ನ! ಟ್ರಿಪಲ್ ಜಂಪ್ ನಲ್ಲಿ ಅರ್ಪಿಂದರ್, ಹೆಪ್ಟಾಥ್ಲಾನ್ ನಲ್ಲಿ ಸ್ವಪ್ನಾ ಸ್ವರ್ಣದ ಸಾಧನೆ!!
ಕ್ರೀಡೆ

ಏಷ್ಯನ್ ಗೇಮ್ಸ್: ಭಾರತಕ್ಕೆ ಮತ್ತೆರಡು ಚಿನ್ನ! ಟ್ರಿಪಲ್ ಜಂಪ್ ನಲ್ಲಿ ಅರ್ಪಿಂದರ್, ಹೆಪ್ಟಾಥ್ಲಾನ್ ನಲ್ಲಿ ಸ್ವಪ್ನಾ ಸ್ವರ್ಣದ ಸಾಧನೆ!!

ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಹನ್ನೊಂದನೇ ದಿನ ಟ್ರಿಪಲ್​​ ಜಂಪ್​ನಲ್ಲಿ ಭಾರತದ ಅರ್ಪಿಂದರ್​ ಸಿಂಗ್​ ಮತ್ತು ಹೆಪ್ಟಾಥ್ಲಾನ್ನಲ್ಲಿ ಸ್ವಪ್ನಾ ಬರ್ಮನ್ ಚಿನ್ನದ ಪದಕ ಗೆದ್ದಿದ್ದಾರೆ.

ಏಷ್ಯನ್ ಗೇಮ್ಸ್: ಭಾರತೀಯ ಅಥ್ಲೀಟ್ ಗೆ ಸರಿಹೊಂದುವ ಶೂಗಳೇ ಭಾರತದಲ್ಲಿಲ್ಲ, ಸ್ವಪ್ನಾ ಅಳಲು!
ಕ್ರೀಡೆ

ಏಷ್ಯನ್ ಗೇಮ್ಸ್: ಭಾರತೀಯ ಅಥ್ಲೀಟ್ ಗೆ ಸರಿಹೊಂದುವ ಶೂಗಳೇ ಭಾರತದಲ್ಲಿಲ್ಲ, ಸ್ವಪ್ನಾ ಅಳಲು!

ಪ್ರತಿಷ್ಠಿತ ಟೂರ್ನಿಗಳಲ್ಲಿ ಭಾರತದ ಕ್ರೀಡಾಪಟುಗಳು ಪದಕ ಗೆಲ್ಲುವುದಿಲ್ಲವೆಂದು ಆರೋಪಿಸಲಾಗುತ್ತದೆ. ಆದರೆ ಅವರಿಗಿರುವ ಸಮಸ್ಯೆಗಳ ಬಗ್ಗೆ ಬಹುತೇಕರು ತಲೆಕೆಡಿಸಿಕೊಳ್ಳುವುದಿಲ್ಲ...