ರಾಜ್ಯಸೂರ್ಯನಗರ ಹಂತ-4 ಯೋಜನೆ: ನಿವೇಶನ ಖರೀದಿಸುವಾಗ ಇರಲಿ ಎಚ್ಚರ! ಹೌಸಿಂಗ್ ಬೋರ್ಡ್ ಹೀಗೆ ಹೇಳಿದ್ದೇಕೆ?
ಕೆಲವು ಸಂದರ್ಭಗಳಲ್ಲಿ, ನಕಲಿ ಮತ್ತು ತಿರುಚಿದ ಸಾಂಕೇತಿಕ ಪ್ಲಾಟ್ ಆಯ್ಕೆ ಪತ್ರಗಳನ್ನು ಸಹ ರಚಿಸಿ ಪ್ರಸಾರ ಮಾಡಲಾಗುತ್ತಿದ್ದು, ಇದನ್ನು ಮಂಡಳಿಯು ಗಂಭೀರ ಕಾನೂನುಬಾಹಿರ ಕೃತ್ಯವೆಂದು ಪರಿಗಣಿಸಿದೆ.