Suryakumar Yadav

ಸಂಜು ಸ್ಯಾಮ್ಸನ್ ಬದಲಿಗೆ ಇಶಾನ್ ಕಿಶನ್ ಕೀಪಿಂಗ್; ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದೇನು?
ತಿರುವನಂತಪುರದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಮತ್ತೆ ಸಂಜು ಸ್ಯಾಮ್ಸನ್ ಎಡವಿದ್ದು, ತವರಿನ ಪ್ರೇಕ್ಷಕರ ಮುಂದೆಯೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.

IND vs NZ 5th T20I: UAE ಆಟಗಾರನ 'ವಿಶ್ವದಾಖಲೆ' ಮುರಿದ ಸೂರ್ಯ ಕುಮಾರ್ ಯಾದವ್!
ಈ ಮೂಲಕ 1947 ಎಸೆತಗಳಲ್ಲಿ 3000 ರನ್ ಗಳಿಸಿದ UAE ಆಟಗಾರ ಮುಹಮ್ಮದ್ ವಾಸೀಮ್ ಅವರ ಹಿಂದಿನ ದಾಖಲೆಯನ್ನು ಮುರಿದರು.

ಗಂಭೀರ್-ಸೂರ್ಯಕುಮಾರ್ ಬಯಸುವಂತೆಯೇ ನಾನು ರೋಹಿತ್ ಶರ್ಮಾ ಹೆಜ್ಜೆಗಳನ್ನು ಅನುಸರಿಸುತ್ತಿದ್ದೇನೆ: ಅಭಿಷೇಕ್ ಶರ್ಮಾ
ಟಿ20 ವಿಶ್ವಕಪ್‌ಗೆ ಹದಿನೈದು ದಿನ ಬಾಕಿ ಇರುವಾಗ, ಸ್ಪರ್ಧೆಯಲ್ಲಿ ಎದುರಾಗುವ ನಿರ್ದಿಷ್ಟ ರೀತಿಯ ಬೌಲರ್‌ಗಳ ವಿರುದ್ಧ ಅಭ್ಯಾಸ ನಡೆಸುತ್ತಿರುವುದಾಗಿ ಅಭಿಷೇಕ್ ಹೇಳಿದರು.

ಸೂರ್ಯಕುಮಾರ್ ಯಾದವ್ ಕುರಿತು ಹೇಳಿಕೆ: ಬಾಲಿವುಡ್ ನಟಿಗೆ ಬಿಗ್ ಶಾಕ್, 100 ಕೋಟಿ ರೂ ಮಾನನಷ್ಟ ಮೊಕದ್ದಮೆ!
ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ವಿರುದ್ಧ ಹೇಳಿಕೆ ನೀಡಿದ್ದ ಬೆಂಗಾಳಿ ನಟಿ, ಮಾಡೆಲ್ ಖುಷಿ ಮುಖರ್ಜಿ ವಿರುದ್ಧ ಮಾನನಷ್ಟ ಮೊಕ್ಕದ್ದಮೆ ದಾಖಲಾಗಿದೆ.

ಬಾಲಿವುಡ್ ನಟಿ ಖುಷಿ ಮುಖರ್ಜಿ ಯೂಟರ್ನ್; ಸೂರ್ಯಕುಮಾರ್ ಯಾದವ್ ಜೊತೆಗಿನ 'ಸಂಬಂಧ' ಬಗ್ಗೆ ಸ್ಪಷ್ಟನೆ!
ಈ ಹಿಂದೆ ಸೂರ್ಯಕುಮಾರ್ ಯಾದವ್ ಜೊತೆ ಸ್ನೇಹಿತೆಯಾಗಿ ಮಾತನಾಡುತ್ತಿದ್ದೆ, ಈಗ ಅವರ ಸಂಪರ್ಕದಲ್ಲಿಲ್ಲ. ಈ ವಿವಾದ ಭುಗಿಲೆದ್ದ ನಂತರವೂ ನಾನು ಅವರ ಜೊತೆ ಮಾತನಾಡಿಲ್ಲ ಎಂದು ಹೇಳಿದರು.

'ಸೂರ್ಯಕುಮಾರ್ ಯಾದವ್ ನನಗೆ ತುಂಬಾ ಮೆಸೇಜ್ ಮಾಡುತ್ತಿದ್ದರು': ಹೊಸ ಬಾಂಬ್ ಸಿಡಿಸಿದ ಬಾಲಿವುಡ್ ನಟಿ!
ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಭಾರತ ಪರ ಕೊನೆಯ ಬಾರಿಗೆ ಆಡಿದ್ದರು.

ಶುಭಮನ್ ಗಿಲ್‌ರನ್ನು ತಂಡದಿಂದ ಕೈಬಿಡುವುದು 'ಅಗತ್ಯ'; ಸೂರ್ಯಕುಮಾರ್ ಯಾದವ್‌ಗೆ ಸ್ಥಾನ ನೀಡಿದ್ದು ಏಕೆ? ಕಾರಣ ಇಲ್ಲಿದೆ...
ಟಿ20 ವಿಶ್ವಕಪ್‌ನಲ್ಲಿ ಮತ್ತೆ ಕಾಣಿಸಿಕೊಳ್ಳಲು ವಿಫಲರಾದ ಶುಭಮನ್ ಗಿಲ್ ಅವರನ್ನು ಕೈಬಿಡಬೇಕೆಂಬ ಪ್ರಾಯೋಗಿಕ ಕರೆಗೆ ಹೆಚ್ಚಾಗಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
T20 ವಿಶ್ವಕಪ್ ನಂತರ ಭಾರತ ತಂಡದ ನಾಯಕನಾಗಿ ಶ್ರೇಯಸ್ ಅಯ್ಯರ್?: ಮಾಜಿ ಆಟಗಾರ ರಾಬಿನ್ ಉತ್ತಪ್ಪ ಪ್ರತಿಕ್ರಿಯೆ
ಈಗಾಗಲೇ 31 ವರ್ಷ ವಯಸ್ಸಿನ ಶ್ರೇಯಸ್, ಒಮ್ಮೆಯೂ ಟೀಂ ಇಂಡಿಯಾವನ್ನು ಮುನ್ನಡೆಸಿಲ್ಲ. ಶ್ರೇಯಸ್ ರೆಡ್-ಬಾಲ್ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡಿದ್ದಾರೆ ಮತ್ತು ಸದ್ಯ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

'ಆ ಶಾಟ್ ಅನ್ನು ಸದ್ಯಕ್ಕೆ ಕೋಲ್ಡ್ ಸ್ಟೋರೇಜ್‌ನಲ್ಲಿ ಇರಿಸಿ': ಸೂರ್ಯಕುಮಾರ್ ಯಾದವ್‌ಗೆ ಸುನೀಲ್ ಗವಾಸ್ಕರ್ ಸಲಹೆ
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳ ಜಯ ಸಾಧಿಸಿದ ಪಂದ್ಯದಲ್ಲಿ ಸೂರ್ಯಕುಮಾರ್ 11 ಎಸೆತಗಳಲ್ಲಿ 12 ರನ್ ಗಳಿಸಿ ಲುಂಗಿ ಎನ್‌ಗಿಡಿ ಬೌಲಿಂಗ್‌ನಲ್ಲಿ ಔಟಾದರು.

