Suryakumar Yadav

ಮೊದಲ ಮಗುವಿನ ನಿರೀಕ್ಷೆಯಲ್ಲಿ T20 ನಾಯಕ ಸೂರ್ಯಕುಮಾರ್ ಯಾದವ್ ದಂಪತಿ: ಬೇಬಿ ಶವರ್ ವಿಡಿಯೊ ವೈರಲ್
ಈ ಜೋಡಿ 2016ರ ಜುಲೈ 7ರಂದು ವಿವಾಹವಾಗಿದ್ದರು. 2010ರಲ್ಲಿ ಮುಂಬೈನ ಆರ್ ಎ ಪೋದರ್ ಕಲೆ ಮತ್ತು ಅರ್ಥಶಾಸ್ತ್ರ ಕಾಲೇಜಿನಲ್ಲಿ ಭೇಟಿಯಾಗಿದ್ದರು.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಿವೃತ್ತಿ ನಂತರ 'ಈ ವಿಷಯವನ್ನು ವೈರಸ್‌ನಂತೆ ಹರಡಬೇಕಿತ್ತು': ಸೂರ್ಯಕುಮಾರ್ ಯಾದವ್
ಟಿ20 ವಿಶ್ವಕಪ್ 2024ರ ಆವೃತ್ತಿ ನಂತರ ಭಾರತವು ತನ್ನ T20 ವಿಧಾನವನ್ನು ಬದಲಿಸಿತು. ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್‌ರಂತಹ ಕಿರಿಯ ಆಟಗಾರರು ಹೆಚ್ಚು ಆಕ್ರಮಣಕಾರಿ ಮತ್ತು ಹೊಸ ಶೈಲಿಯ ಆಟವಾಡಿದರು.

T20 ವಿಶ್ವಕಪ್ ನಲ್ಲಿ ವಿವಾದಾತ್ಮಕ ನಿರ್ಧಾರ: ಸೂರ್ಯ ಕುಮಾರ್ ಯಾದವ್ ಕ್ಷಮೆಯಾಚನೆ!
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಸೂರ್ಯಕುಮಾರ್, ತಮ್ಮ ನಿರ್ಧಾರದಿಂದ ಅಕ್ಷರ್ ಪಟೇಲ್ ತುಂಬಾ ಅಸಮಾಧಾನಗೊಂಡಿದ್ದರು. ಪಂದ್ಯದ ನಂತರ ವೈಯಕ್ತಿಕವಾಗಿ ಅವರ ಬಳಿ ಕ್ಷಮೆಯಾಚಿಸಿದ್ದಾಗಿ ತಿಳಿಸಿದರು.

T20 World Cup 2026 Final: 'ಹಾರ್ಟ್ ಬ್ರೇಕ್' ಮಾಡಲು ಹೋಗಿ ನಾಯಕ Mitchell Santner ಎಡವಟ್ಟು; ಆರಂಭಕ್ಕೂ ಮುನ್ನವೇ ಪಂದ್ಯ ಕೈ ಚೆಲ್ಲಿದ New Zealand!
ನ್ಯೂಜಿಲೆಂಡ್ ಸೋಲಿಗೆ ಹಲವು ಕಾರಣಗಳಿವೆಯಾದರೂ ನಾಯಕ ಮಿಚೆಲ್ ಸ್ಯಾಂಥ್ನರ್ ಕೈಗೊಂಡ ಆ ಒಂದು ನಿರ್ಣಯ ಇಡೀ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು ಎಂದು ಹೇಳಲಾಗಿದೆ.
'ಪೆಟ್ರೋಲ್ ಪಂಪ್ ಉದ್ಘಾಟನೆ': 10 ವರ್ಷಗಳ ಹಳೆಯ ಫೋಟೊ ಹಂಚಿಕೊಂಡು ಸೂರ್ಯಕುಮಾರ್ ಯಾದವ್ ಭಾವುಕ!
ಪಂದ್ಯದ ನಂತರ ಮಾತನಾಡಿದ ಸೂರ್ಯಕುಮಾರ್, 2024ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಅವರ ಪ್ರಸಿದ್ಧ ಕ್ಯಾಚ್ ತಮ್ಮ ಅದೃಷ್ಟವನ್ನು ಬದಲಿಸಿತು ಎಂದು ಹೇಳಿದರು.

T20 ವಿಶ್ವಕಪ್ 2026 ಫೈನಲ್: ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ; ಭಾರತ ತಂಡದಲ್ಲಿ ಬದಲಾವಣೆ ಇಲ್ಲ!
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

T20 World Cup 2026 Final: ಭಾರತ vs ನ್ಯೂಜಿಲೆಂಡ್ ಪಂದ್ಯದ ನಂತರ ಸೂರ್ಯಕುಮಾರ್ ಯಾದವ್ ಭವಿಷ್ಯ ನಿರ್ಧಾರ?
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಎಲ್ಲರೂ ಸುಲಭವಾಗಿ 180ಕ್ಕಿಂತ ಹೆಚ್ಚು ರನ್ ಗಳಿಸಬಹುದಾದ ಸಮಯದಲ್ಲಿ, ಸೂರ್ಯ 150ಕ್ಕಿಂತ ಹೆಚ್ಚು ರನ್ ಗಳಿಸುತ್ತಿಲ್ಲ.

ಭಾರತೀಯ ಅಭಿಮಾನಿಗಳ ಹೃದಯ ಒಡೆಯಬೇಕು: ಮಿಚೆಲ್ ಸ್ಯಾಂಟ್ನರ್'ಗೆ ಸೂರ್ಯಕುಮಾರ್ ತಿರುಗೇಟು!
2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಗ್ರ್ಯಾಂಡ್ ಫಿನಾಲೆಗಾಗಿ ಅಭಿಮಾನಿಗಳು ಉತ್ಸಾಹದ ಉತ್ತುಂಗದಲ್ಲಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹೈ-ವೋಲ್ಟೇಜ್ ಪಂದ್ಯಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.
T20 World cup 2026: ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡ; ಟೀಂ ಇಂಡಿಯಾ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಹಾದಿ ಹೀಗಿದೆ
ಜಿಂಬಾಬ್ವೆ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ 72 ರನ್ ಅಂತರದ ಜಯ ಸಾಧಿಸಿದ ನಂತರ ಭಾರತ ಮತ್ತೆ ಚೇತರಿಸಿಕೊಂಡಿದೆ. ಇದೀಗ ಸೆಮಿಫೈನಲ್ ತಲುಪುವ ತಂಡದ ಆಸೆಯನ್ನು ಜೀವಂತವಾಗಿಟ್ಟಿದೆ.

