Suryakumar Yadav

Asia Cup 2025: ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅನುಸರಿಸಿದ ಪಾಕ್ ಆಟಗಾರರು, ಬೃಹತ್ ಘೋಷಣೆ
ಕ್ರಿಕೆಟ್

Asia Cup 2025: ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅನುಸರಿಸಿದ ಪಾಕ್ ಆಟಗಾರರು, ಬೃಹತ್ ಘೋಷಣೆ

ಭಾನುವಾರ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಸೂರ್ಯಕುಮಾರ್ ಪಡೆ ಸಲ್ಮಾನ್ ಅಘಾ ನೇತೃತ್ವದ ಪಾಕಿಸ್ತಾನವನ್ನು ಸೋಲಿಸಿ ಎಲ್ಲ ಮಾದರಿಗಳಲ್ಲಿ ಒಂಬತ್ತನೇ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

Watch | ಎಎಪಿ ನಾಯಕನ ಸವಾಲು: ಸಂಪೂರ್ಣ ದುಡ್ಡು ಸೇನೆ, ಸಂತ್ರಸ್ತರಿಗೆ ಅರ್ಪಣೆ- ಸೂರ್ಯಕುಮಾರ್ ಯಾದವ್
ವಿಡಿಯೋ

Watch | ಎಎಪಿ ನಾಯಕನ ಸವಾಲು: ಸಂಪೂರ್ಣ ದುಡ್ಡು ಸೇನೆ, ಸಂತ್ರಸ್ತರಿಗೆ ಅರ್ಪಣೆ- ಸೂರ್ಯಕುಮಾರ್ ಯಾದವ್

Asia Cup 2025: 'ಸೂರ್ಯಕುಮಾರ್ ಯಾದವ್ ಖಾಸಗಿಯಾಗಿ ನನ್ನ ಕೈಕುಲುಕಿದರು, ಆದರೆ ಕ್ಯಾಮೆರಾ ಮುಂದೆ...'; ಪಾಕ್ ನಾಯಕ ಹೇಳಿದ್ದೇನು?
ಕ್ರಿಕೆಟ್

Asia Cup 2025: 'ಸೂರ್ಯಕುಮಾರ್ ಯಾದವ್ ಖಾಸಗಿಯಾಗಿ ನನ್ನ ಕೈಕುಲುಕಿದರು, ಆದರೆ ಕ್ಯಾಮೆರಾ ಮುಂದೆ...'; ಪಾಕ್ ನಾಯಕ ಹೇಳಿದ್ದೇನು?

ಭಾರತ ಮತ್ತು ಪಾಕಿಸ್ತಾನ ತಂಡಗಳು ಟೂರ್ನಮೆಂಟ್‌ನಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ. ಆದರೆ, ಎರಡೂ ತಂಡಗಳ ಆಟಗಾರರ ನಡುವೆ ಸಾಂಪ್ರದಾಯಿಕ ಹಸ್ತಲಾಘವ ಇರಲಿಲ್ಲ.

ಚಾಂಪಿಯನ್‌ಗಳು ಮಾತ್ರ ನೆನಪಿನಲ್ಲಿ ಉಳಿಯುತ್ತಾರೆ, ಟ್ರೋಫಿ-ಫೋಟೋ ಅಲ್ಲ: Suryakumar Yadav ಪೋಸ್ಟ್ ವೈರಲ್
ಕ್ರಿಕೆಟ್

ಚಾಂಪಿಯನ್‌ಗಳು ಮಾತ್ರ ನೆನಪಿನಲ್ಲಿ ಉಳಿಯುತ್ತಾರೆ, ಟ್ರೋಫಿ-ಫೋಟೋ ಅಲ್ಲ: Suryakumar Yadav ಪೋಸ್ಟ್ ವೈರಲ್

ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಸ್ವತಃ ಟ್ರೋಫಿಯನ್ನು ನೀಡಲು ಬಯಸಿದ್ದರು ಆದರೆ ಭಾರತ ನಿರಾಕರಿಸಿತು.

Asia Cup 2025 ವೇಳೆಯೇ ಶ್ರೀಲಂಕಾ ಸ್ಟಾರ್ ಆಟಗಾರನ ತಂದೆ ಸಾವು; ಸೂರ್ಯಕುಮಾರ್ ಯಾದವ್ ಮಾಡಿದ್ದೇನು? ವಿಡಿಯೋ ನೋಡಿ...
ಕ್ರಿಕೆಟ್

Asia Cup 2025 ವೇಳೆಯೇ ಶ್ರೀಲಂಕಾ ಸ್ಟಾರ್ ಆಟಗಾರನ ತಂದೆ ಸಾವು; ಸೂರ್ಯಕುಮಾರ್ ಯಾದವ್ ಮಾಡಿದ್ದೇನು? ವಿಡಿಯೋ ನೋಡಿ...

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಸೂರ್ಯ ದುನೀತ್ ಕಡೆಗೆ ನಡೆದು ದುಃಖಿತ ಕ್ರಿಕೆಟಿಗನನ್ನು ಪ್ರೇರೇಪಿಸುತ್ತಿರುವುದು ಕಂಡುಬಂದಿದೆ.

Asia Cup 2025: ರಾಜಕೀಯ ಹೇಳಿಕೆ ಹಿನ್ನೆಲೆ, ಸೂರ್ಯ ಕುಮಾರ್ ಯಾದವ್ ಗೆ ICC ದಂಡ!
ಕ್ರಿಕೆಟ್

Asia Cup 2025: ರಾಜಕೀಯ ಹೇಳಿಕೆ ಹಿನ್ನೆಲೆ, ಸೂರ್ಯ ಕುಮಾರ್ ಯಾದವ್ ಗೆ ICC ದಂಡ!

ಪಂದ್ಯ ಗೆಲುವನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರು ಹಾಗೂ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ಭಾರತೀಯ ಶಸಾಸ್ತ್ರ ಪಡೆಗೆ ಸಮರ್ಪಿಸಿದ್ದರು.

Asia Cup 2025 ಫೈನಲ್ ಗೆ ಭಾರತ ಸಿದ್ಧತೆ, Sri Lanka ಪಂದ್ಯಕ್ಕೆ ಬದಲಾವಣೆ! ಆರಂಭಿಕ ಆಘಾತ
ಕ್ರಿಕೆಟ್

Asia Cup 2025 ಫೈನಲ್ ಗೆ ಭಾರತ ಸಿದ್ಧತೆ, Sri Lanka ಪಂದ್ಯಕ್ಕೆ ಬದಲಾವಣೆ! ಆರಂಭಿಕ ಆಘಾತ

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಶ್ರೀಲಂಕಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

Asia Cup Final: 'ಅವರ ಗರ್ವ ಮುರಿಯಿರಿ'; ಭಾರತ ಮಣಿಸಲು Shoaib Akhtar ಮಾಸ್ಟರ್ ಪ್ಲಾನ್!
ಕ್ರಿಕೆಟ್

Asia Cup Final: 'ಅವರ ಗರ್ವ ಮುರಿಯಿರಿ'; ಭಾರತ ಮಣಿಸಲು Shoaib Akhtar ಮಾಸ್ಟರ್ ಪ್ಲಾನ್!

ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತವನ್ನು ಸೋಲಿಸಲು ತಾವು ಒಂದು ಯೋಜನೆಯನ್ನು ರೂಪಿಸಿದ್ದು, ಇದು ಸೂರ್ಯಕುಮಾರ್ ಯಾದವ್ ತಂಡದ 'ಗರ್ವ'ವನ್ನು ಮುರಿಯುವುದನ್ನು ಒಳಗೊಂಡಿದೆ...

Asia Cup 2025: ದೂರು ಕೊಟ್ಟ ಪಾಕಿಸ್ತಾನಕ್ಕೆ ಮುಖಭಂಗ; ಸೂರ್ಯಕುಮಾರ್ ಯಾದವ್‌ಗೆ 'ಎಚ್ಚರಿಕೆ' ನೀಡಿದ ಮ್ಯಾಚ್ ರೆಫರಿ!
ಕ್ರಿಕೆಟ್

Asia Cup 2025: ದೂರು ಕೊಟ್ಟ ಪಾಕಿಸ್ತಾನಕ್ಕೆ ಮುಖಭಂಗ; ಸೂರ್ಯಕುಮಾರ್ ಯಾದವ್‌ಗೆ 'ಎಚ್ಚರಿಕೆ' ನೀಡಿದ ಮ್ಯಾಚ್ ರೆಫರಿ!

ಐಸಿಸಿ ಪಾಕ್ ಆಟಗಾರರಿಗೂ ಸಮನ್ಸ್ ನೀಡಿದ್ದು, ಹ್ಯಾರಿಸ್ ರೌಫ್ ಮತ್ತು ಸಾಹಿಬ್ಜಾದಾ ಫರ್ಹಾನ್ ಈಗ ತಮ್ಮ ನಡೆಗಳನ್ನು ಸಮರ್ಥಿಸಿಕೊಳ್ಳಬೇಕಾಗಿದೆ.