ಕ್ರಿಕೆಟ್ಐಪಿಎಲ್ 2020ಗೆ ಸುರೇಶ್ ರೈನಾ ಅಲಭ್ಯ:ಅರ್ಧಕ್ಕೆ ಭಾರತಕ್ಕೆ ವಾಪಸ್ಸಾದ ಅನುಭವಿ ಬ್ಯಾಟ್ಸ್ಮನ್
ಕೊರೋನಾ ಮಧ್ಯೆ ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ಯಲ್ಲಿ ಐಪಿಎಲ್ ಸರಣಿ ಆರಂಭವಾಗುತ್ತಿದೆ. ಆದರೆ ಈ ಹೊತ್ತಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತವಾಗಿದ್ದು ಹಿರಿಯ ಬ್ಯಾಟ್ಸ್ ಮ್ಯಾನ್ ಸುರೇಶ್ ರೈನಾ ತಂಡಕ್ಕೆ ಅಲಭ್ಯವಾಗಿದ್ದಾರೆ.