ದೇಶಸೂರಜ್ಕುಂಡ್ ಮೇಳದಲ್ಲಿ ದುರಂತ: Tsunami ಸ್ವಿಂಗ್ ಕುಸಿತ; ರಕ್ಷಿಸಲು ತೆರಳಿದ ಪೊಲೀಸ್ ಇನ್ಸ್ಪೆಕ್ಟರ್ ದುರ್ಮರಣ, 13 ಜನರಿಗೆ ಗಾಯ; Video
ಶನಿವಾರ ಸಂಜೆ ಸುಮಾರು 6:15ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಮೇಳದಲ್ಲಿ ಅಳವಡಿಸಲಾಗಿದ್ದ ಜಾಯಿಂಟ್ ವ್ಹೀಲ್ನಲ್ಲಿ ಜನರು ಕುಳಿತು ಖುಷಿಪಡುತ್ತಿದ್ದರು. ಈ ನಡುವೆ ಅದರ ಒಂದು ಭಾಗ ಇದ್ದಕ್ಕಿದ್ದಂತೆ ಮುರಿಯಲಾರಂಭಿಸಿತು.