supreme court

ಅತ್ಯಾಚಾರ ಸಂತ್ರಸ್ತೆಗೆ ರಾಜಿ ಮಾಡುವಂತೆ ಆದೇಶಿಸುವುದು ತಪ್ಪು: ಸುಪ್ರೀಂ
ಅತ್ಯಾಚಾರ ಸಂತ್ರಸ್ತೆಗೆ ಅತ್ಯಾಚಾರಿ ಜತೆ ರಾಜಿ ಮಾಡಿಕೊಳ್ಳವಂತೆ ತಮಿಳುನಾಡು ನ್ಯಾಯಮೂರ್ತಿ ಕಳೆದ ವಾರ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ತಪ್ಪು ಎಂದಿದೆ...

ಚುನಾವಣೆ ಮುಂದೂಡಿ: ಮತ್ತೆ ಸುಪ್ರೀಂಗೆ ಮೊರೆ
ಬಿಬಿಎಂಪಿ ಚುನಾವಣೆಯನ್ನು ಹೇಗಾದರೂ ಸರಿ ಮುಂದೂಡಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಕರ್ನಾಟಕ ಸರ್ಕಾರ ಮತ್ತೆ ಸುಪ್ರೀಂಕೋಟ್ರ್ ಮೊರೆ ಹೋಗಿದೆ. ಪ್ರಸ್ತುತ 2001ರ ಜನಗಣತಿ ಪ್ರಕಾರ ಮೀಸಲು ನಿಗದಿ ಮಾಡಲಾಗಿದೆ...

ಕಾದು ನೋಡುವ ತಂತ್ರದಲ್ಲಿ ಆಕಾಂಕ್ಷಿಗಳು
ಬಿಬಿಎಂಪಿ ಚುನಾವಣೆ ವಿಚಾರವಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಲು ಚಿಂತಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಂತೆ ನಿಧಾನವಾಗಿ ಗರಿದೆಗರಿದ್ದ ಚುನಾವಣಾ ಕಾವು ಕೊಂಚ...

ನನ್ನ ವಿರುದ್ಧ ಸಂಸತ್ ನಿರ್ಣಯ ವಜಾಗೊಳಿಸಿ: ನ್ಯಾ.ಕಾಟ್ಜು
ಮಹಾತ್ಮಾ ಗಾಂಧೀಜಿ ಮತ್ತು ಸುಭಾಶ್ ಚಂದ್ರ ಬೋಸ್‍ರನ್ನು ವಿದೇಶಿ ಏಜೆಂಟ್ ಗಳು ಎಂದು ಹೀಯಾಳಿಸಿದ ತಮ್ಮ ವಿರುದ್ಧ ಸಂಸತ್ ಅಂಗೀಕರಿಸಿದ...

ವ್ಯಾಪಂ ಹಗರಣ ಸಿಬಿಐ ಗೆ ವಹಿಸಲು ಸುಪ್ರಿಂ ಸೂಚಿಸಲಿ, ದಿಗ್ವಿಜಯ್ ಸಿಂಗ್ ಮನವಿ
ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ 2 ವರ್ಷದಲ್ಲಿ 44 ಸಾಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ...

ಬಿಬಿಎಂಪಿ ಚುನಾವಣೆ ಪ್ರಶ್ನಿಸಿ ಸುಪ್ರೀಂಗೆ?
ಬಿಬಿಎಂಪಿ ಚುನಾವಣೆಗೆ ಮುಹೂರ್ತ ಅಂತಿಮ ಗೊಂಡಿದೆ. ಆದರೆ, ಕೊನೆ ಗಳಿಗೆಯಲ್ಲಿ ರಾಜ್ಯ ಸರ್ಕಾರ ಚುನಾವಣೆ ಮುಂದೂಡುವ ಪ್ರಯತ್ನಕ್ಕೆ ಕೈ ಹಾಕಿದ್ದು ಚುನಾವಣೆ ಮೇಲೆ ಮತ್ತೆ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ...

ಬಾಬಿಗೆ ಸುಪ್ರೀಂ ಕೋರ್ಟ್ ಬೇಡ್ವಂತೆ
ಅಮೆರಿಕದ ಅಧ್ಯಕ್ಷೀಯ ಚುನಾವಣೆಗಾಗಿ ರಿಪಬ್ಲಿಕನ್ ಅಭ್ಯರ್ಥಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಬಾಬ್ಬಿ ಜಿಂದಾಲ್ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ...

ಸಲಿಂಗ ವಿವಾಹಕ್ಕೆ ಅಮೆರಿಕ ಅಸ್ತು!
ಅಮೆರಿಕದ ಸಲಿಂಗಕಾಮಿ ಹಕ್ಕುಗಳ ಹೋರಾಟಗಾರರಿಗೆ ಶುಕ್ರವಾರ ಐತಿಹಾಸಿಕ ಗೆಲವು...

ಅಕ್ರಮ ಆಸ್ತಿ ಗಳಿಕೆ ಪ್ರಕರಣ: ರಾಜ್ಯ ಸರ್ಕಾರದಿಂದ ಜಯಾ ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಕೆ
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಕ್ಲೀನ್‌ಚಿಟ್ ಪಡೆದು ಮತ್ತೆ ತಮಿಳುನಾಡು ಮುಖ್ಯಮಂತ್ರಿಯಾಗಿರುವ ಜೆ.ಜಯಲಲಿತಾ...

