supporters

ಬಿಜೆಪಿ ಬೆಂಬಲಿಗರೊಂದಿಗೆ 'ಹರ ಹರ ಮೋದಿ' ಎಂದು ಉದ್ಘರಿಸಿದ ಪ್ರಧಾನಿ ಮೋದಿ ತಾಯಿ!
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೂಡ ಬಿಜೆಪಿ ನೇತೃತ್ವದ ಎನ್ ಡಿಎ ಗೆಲುವಿನತ್ತ ...

ಸರ್ಕಾರ ಉರುಳಿಸಲು ಸಿದ್ದರಾಮಯ್ಯ ಕುಮ್ಮಕ್ಕು: ಸಿದ್ದು ಆಪ್ತರನ್ನು ಅಮಾನತುಗೊಳಿಸಿ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಐದು ವರ್ಷಗಳ ಅವಧಿ ಪೂರ್ಣ ಮಾಡಬೇಕು ಎಂಬುದೇ ತಮ್ಮ ಆಸೆಯಾಗಿದೆ. ಆದರೆ ಅದಕ್ಕೆ ಕಾಂಗ್ರೆಸ್ ನಾಯಕರು ..

ಅಭ್ಯರ್ಥಿಯ ಮೇಲೆ ಉಮೇಶ್ ಜಾಧವ್ ಬೆಂಬಲಿಗರಿಂದ ಹಲ್ಲೆ, ಪ್ರಚಾರಕ್ಕೆ ಅಡ್ಡಿ; ಕಲಬುರಗಿ ಕಾಂಗ್ರೆಸ್ ಆರೋಪ
ಗುಲ್ಬರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಉಮೇಶ್ ಜಾಧವ್ ಅವರ ಬೆಂಬಲಿಗರು ಮತ್ತು ...

ರಾಹುಲ್ ಗಾಂಧಿ ನೈಜ ಬೆಂಬಲಿಗರು ಪಾಕಿಸ್ತಾನಿದಲ್ಲಿದ್ದಾರೆ: ಬಿಜೆಪಿ
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಛತ್ತೀಸ್ ಗಡ ಬಿಜೆಪಿ ಮಾಜಿ ಸಚಿವ ಕೇದಾರ್ ಕಶ್ಯಪ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ...

'ನಾನು ಕೂಡ ಚೌಕಿದಾರ' ಎಂದು ಎಲ್ಲರೂ ಪ್ರತಿಜ್ಞೆ ಮಾಡಿ: ಜನತೆಗೆ ಪ್ರಧಾನಿ ಮೋದಿ ಕರೆ
ನಾನು ಕೂಡ ಚೌಕಿದಾರ(ಕಾವಲುಗಾರ) ಪ್ರತಿಜ್ಞೆಯನ್ನು ನೀವು ಕೂಡ ಕೈಗೊಳ್ಳಿ ಎಂದು ಪ್ರಧಾನಿ ನರೇಂದ್ರ ...

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಭೀಮ್ ಆರ್ಮಿ ಮುಖ್ಯಸ್ಥ, ಬೆಂಬಲಿಗರು ಪೊಲೀಸರ ವಶಕ್ಕೆ
ನೂರಾರು ಮೋಟಾರ್ ಸೈಕಲ್ ಮೂಲಕ ರ‍್ಯಾಲಿ ನಡೆಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಹಾಗೂ ಆತನ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಮಲಿಂಗಾರೆಡ್ಡಿಗೆ ಸಿಗದ ಸಚಿವ ಸ್ಥಾನ: ರಸ್ತೆ ತಡೆಹಿಡಿದು ಬೆಂಬಲಿಗರಿಂದ ಪ್ರತಿಭಟನೆ
ಸಚಿವ ಸ್ಥಾನ ವಂಚಿತ ಕಾಂಗ್ರೆಸ್ ಹಿರಿಯ ಮುಖಂಡ ರಾಮಲಿಂಗಾರೆಡ್ಡಿಯವರಿಗೆ ನ್ಯಾಯ ದೊರಕಿಸಿಕೊಡುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ರಾಜ್ಯ ಉಸ್ತುವಾರಿ ಅವರನ್ನು ಒತ್ತಾಯಿಸಲು ರೆಡ್ಡಿ ಬೆಂಬಲಿಗ...

ಮಧ್ಯಪ್ರದೇಶ ಚುನಾವಣೆ : ಸಿಂದಿಯಾ, ಕಮಲ್ ನಾಥ್ ಬೆಂಬಲಿಗರ ನಡುವೆ 'ಪೋಸ್ಟರ್ ವಾರ್ 'ಶುರು
ಈ ವರ್ಷದ ಅಂತ್ಯಭಾಗದಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಮುಖಂಡರಾದ ಕಮಲ್ ನಾಥ್ ಹಾಗೂ ಜ್ಯೋತಿರಾದಿತ್ಯ ಸಿಂದಿಯಾ ಬೆಂಬಲಿಗರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ವಾರ್ ಶುರು ಆಗಿದೆ.

ರಂಗು ರಂಗಿನ ಚಿತ್ತಾರ, ವಿವಿಧ ರಾಷ್ಟ್ರಗಳ ಅಭಿಮಾನಿಗಳಿಂದ ಕಂಗೊಳ್ಳಿಸುತ್ತಿದೆ ಮಾಸ್ಕೋ ನಗರ
2018ರ ಫಿಫಾ ವಿಶ್ವಕಪ್ ಪುಟ್ಬಾಲ್ ನಡೆಯುತ್ತಿರುವ ರಷ್ಯಾ ರಾಜಧಾನಿ ಮಾಸ್ಕೋ ಬಣ್ಣ ಬಣ್ಣಗಳಿಂದ ಕಂಗೊಳಿಸುತ್ತಿದೆ. ವಿವಿಧ ರಾಷ್ಟ್ರಗಳ ಅಭಿಮಾನಿಗಳಿಂದ ತುಂಬಿ ತುಳುಕುತ್ತಿದ್ದು, ಸಂಸ್ಕೃತಿ ಅನಾವರಣ ಮೂಲಕ ತಮ್ಮ ರಾಷ್ಟ್ರದ ಪರ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

