support

ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಸ್ವಿಟ್ಜರ್ಲ್ಯಾಂಡ್ ಬೆಂಬಲ
ವಿಶ್ವಸಂಸ್ಥೆಯ ಪರಮಾಣು ಪೂರೈಕೆದಾರ ಸಮೂಹ (ಎನ್ಎಸ್ ಜಿ)ಕ್ಕೆ ಭಾರತ ಸೇರ್ಪಡೆಯಾಗುವುದಕ್ಕೆ ಸ್ವಿಟ್ಜರ್ಲ್ಯಾಂಡ್ ಬೆಂಬಲ ನೀಡಿದೆ.

'ತ್ರಿವಳಿ ತಲಾಖ್' ನಿರ್ಮೂಲನಾ ಹೋರಾಟಕ್ಕೆ ಶಿವಸೇನೆ ಬೆಂಬಲ
ಮುಸ್ಲಿಮರಲ್ಲೇ ಬಹು ಚರ್ಚಿಗೆ ಒಳಗಾಗಿರುವ ತ್ರಿವಳಿ ತಲಾಖ್ ವ್ಯವಸ್ಥೆ ನಿರ್ಮೂಲನೆ ಹೋರಾಟಕ್ಕೆ ಶಿವಸೇನೆ ಗುರುವಾರ ಬೆಂಬಲ ವ್ಯಕ್ತಪಡಿಸಿದೆ...

ರಾಜ್ಯಸಭೆ ಚುನಾವಣೆ: ಜೆಡಿಎಸ್ ಅಭ್ಯರ್ಥಿಗೆ ಅಶೋಕ್ ಖೇಣಿ ಬೆಂಬಲ
ನೈಸ್ ಯೋಜನೆ ವಿವಾದಲ್ಲಿ ಗೌಡರ ವಿರುದ್ಧ ಗುಡುಗುವ ಅಶೋಕ್ ಖೇಣಿ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ. ರಾಜ್ಯಸಭೆ ..

ನನ್ನ ಹೋರಾಟಕ್ಕೆ ಬಾಲಿವುಡ್ ಖಾನ್ ತ್ರಯರು ಬೆಂಬಲ ನೀಡಬೇಕು: ತೃಪ್ತಿ ದೇಸಾಯಿ
ಹಾಜಿ ಅಲಿ ದರ್ಗಾಗೆ ಮಹಿಳೆಯರಿಗೆ ಪ್ರವೇಶ ನೀಡುವಂತೆ ಕೋರಿ ನಡೆಸುತ್ತಿರುವ ಪ್ರತಿಭಟನೆಗೆ ಬಾಲಿವುಡ್ ನಟರಾದ ಆಮೀರ್ ಖಾನ್, ಸಲ್ಮಾನ್ ಖಾನ್ ...

ನಾಯಕರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ: ಮಾಲಾಶ್ರೀ ಪರ ಅಂಬರೀಷ್ ಬ್ಯಾಟಿಂಗ್
ಕನಸಿನ ರಾಣಿ ಮಾಲಾಶ್ರೀ ನಾಯಕರಿಗಿಂತಲೂ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದ ನಟಿ. ಅವರಿಗೆ ನಟನೆ ಬರುವುದಿಲ್ಲವೆಂದು ಯಾರಾದ್ರೂ ಹೇಳಿದರೆ ಅದು ತಪ್ಪು ...

ಫಿಫಾ ವಿಶ್ವಕಪ್‌ಗೆ ಪ್ರಧಾನಿ ಮೋದಿ ಸಹಕಾರಕ್ಕೆ ಫಿಫಾ ಅಭಿನ೦ದನೆ
ಭಾರತದಲ್ಲಿ ಮು೦ದಿನ ವಷ೯ ನಡೆಯಲಿರುವ 17 ವಯೋಮಿತಿ ಫಿಫಾ ವಿಶ್ವಕಪ್ ಫುಟ್‍ಬಾಲ್ ಟೂನಿ೯ ಆಯೋಜನೆಗೆ ಸಹಕಾರ ನೀಡುತ್ತಿರುವ ಪ್ರಧಾನ ಮ೦ತ್ರಿ ನರೇ೦ದ್ರ...

ದೆಹಲಿಯ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮಕ್ಕೆ ಬೀಜಿಂಗ್ ಬೆಂಬಲ
ದೆಹಲಿಯಲ್ಲಿ ಜಾರಿಯಾಗಿರುವ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮಕ್ಕೆ ಬೀಜಿಂಗ್ ಬೆಂಬಲ ನೀಡಿದೆ.

ಸ್ತ್ರೀಯರ ಏಳಿಗೆ ಬೆಂಬಲಿಸಿ: ರಾಜ್ಯಪಾಲ ವಿ.ಆರ್.ವಾಲಾ
ಸ್ತ್ರೀಯರನ್ನು ಸಶಕ್ತರನ್ನಾಗಿಸುವ ನಿಟ್ಟಿನಲ್ಲಿ ನಾವು ಹೆಜ್ಜೆ ಇಡುವ ಜತೆಗೆ ಅವರ ಏಳಿಗೆಯನ್ನು ಬೆಂಬಲಿಸಬೇಕು. ಅವರಿಗೂ ಗೌರವ, ಸಹಕಾರ ನೀಡಬೇಕು ಎಂದು ರಾಜ್ಯಪಾಲ ವಜುಭಾಯ್ ವಾಲಾ ತಿಳಿಸಿದರು...

ವಿಜ್ಞಾನ ಕ್ಷೇತ್ರ ವಿಕಾಸಕ್ಕೆ ಆದ್ಯತೆ: ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ವಿಜ್ಞಾನ ಕ್ಷೇತ್ರದ ವಿಕಾಸಕ್ಕೆ ಎಲ್ಲ ರೀತಿಯ ಬೆಂಬಲ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು...

