Superstar

ಸೂಪರ್ ಸ್ಟಾರ್ ಚಿತ್ರದ ಟೀಸರ್
ಮನರಂಜನೆ

ಸೂಪರ್ ಸ್ಟಾರ್ ಚಿತ್ರದ ಟೀಸರ್

ನಟ ನಿರಂಜನ್ ಸುಧೀಂದ್ರ ಅಭಿನಯದ ಸೂಪರ್ ಸ್ಟಾರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಮೇಶ್ ವೆಂಕಟೇಶ್ ಬಾಬು ನಿರ್ದೇಶಿಸಿದ್ದಾರೆ.

ನಿರಂಜನ್ ಸುಧೀಂದ್ರ ನಟನೆಯ 'ಸೂಪರ್ ಸ್ಟಾರ್' ಬಹುಭಾಷಾ ಸಿನಿಮಾಗೆ ರಮಾಸ್ ಮೀಡಿಯಾ ಕ್ರಿಯೇಷನ್ಸ್ ಬಂಡವಾಳ!
ಸಿನಿಮಾ ಸುದ್ದಿ

ನಿರಂಜನ್ ಸುಧೀಂದ್ರ ನಟನೆಯ 'ಸೂಪರ್ ಸ್ಟಾರ್' ಬಹುಭಾಷಾ ಸಿನಿಮಾಗೆ ರಮಾಸ್ ಮೀಡಿಯಾ ಕ್ರಿಯೇಷನ್ಸ್ ಬಂಡವಾಳ!

ಸೂಪರ್ ಸ್ಟಾರ್  ಸಿನಿಮಾ ನಾಯಕ ಹಾಗೂ ಉಪೇಂದ್ರ ಅವರ ಸೋದರ ಸಂಬಂಧಿ ನಿರಂಜನ್ ಸುಧೀಂದ್ರ ಚಿತ್ರವನ್ನು ರಮೇಶ್ ವೆಂಕಟೇಶ್ ಬಾಬು ನಿರ್ದೇಶಿಸಲಿದ್ದಾರೆ ಎಂದು  ಈ ಹಿಂದೆ ವರದಿಯಾಗಿತ್ತು.

ಸೂಪರ್ ಸ್ಟಾರ್ ಚಿತ್ರದ ಟೈಟಲ್ ಸಾಂಗ್‌ಗೆ ಭರ್ಜರಿ ರೆಸ್ಪಾನ್ಸ್!
ಮನರಂಜನೆ

ಸೂಪರ್ ಸ್ಟಾರ್ ಚಿತ್ರದ ಟೈಟಲ್ ಸಾಂಗ್‌ಗೆ ಭರ್ಜರಿ ರೆಸ್ಪಾನ್ಸ್!

ರಿಯಲ್ ಸ್ಟಾರ್ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅಭಿನಯದ ಸೂಪರ್ ಸ್ಟಾರ್ ಚಿತ್ರದ ಟೈಟಲ್ ಸಾಂಗ್ ಬಿಡುಗಡೆಯಾಗಿದೆ. ಚಿತ್ರವನ್ನು ರಮೇಶ್ ವೆಂಕಟೇಶ್ ಬಾಬು ನಿರ್ದೇಶಿಸಿದ್ದಾರೆ.

ನಿರಂಜನ್ ನಟನೆಯ 'ಸೂಪರ್ ಸ್ಟಾರ್' ನಲ್ಲಿ ಸುಂದರ್ ಮೂಗೂರ್ ಗೆ ಪ್ರಮುಖ ಪಾತ್ರ
ಸಿನಿಮಾ ಸುದ್ದಿ

ನಿರಂಜನ್ ನಟನೆಯ 'ಸೂಪರ್ ಸ್ಟಾರ್' ನಲ್ಲಿ ಸುಂದರ್ ಮೂಗೂರ್ ಗೆ ಪ್ರಮುಖ ಪಾತ್ರ

ನೃತ್ಯ ನಿರ್ದೇಶಕ ಸುಂದರ್ ಮೂಗೂರ್ ಗೆ ನಿರಂಜನ್ ಹಿರೋ ಆಗಿ ನಟಿಸುತ್ತಿರುವ ಮೊದಲ ಚಿತ್ರ ಸೂಪರ್ ಸ್ಟಾರ್ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.