ಕ್ರಿಕೆಟ್T20 World Cup 2026: ಸೂಪರ್ 8 ಹಂತದ ಗ್ರೂಪ್ 1ರ ವೇಳಾಪಟ್ಟಿ ಪ್ರಕಟ; ಫೆಬ್ರುವರಿ 22ರಂದು ಭಾರತ- ದಕ್ಷಿಣ ಆಫ್ರಿಕಾ ಮುಖಾಮುಖಿ!
ಇದೀಗ, ಏಳು ತಂಡಗಳು ಸೂಪರ್ 8ಗೆ ಪ್ರವೇಶ ಪಡೆದಿವೆ. ಗ್ರೂಪ್ ಎ ನಲ್ಲಿ ಕೇವಲ ಒಂದು ಸ್ಥಾನ ಮಾತ್ರ ಉಳಿದಿದ್ದು, ಬಹುಶಃ ಪಾಕಿಸ್ತಾನ ತಂಡವು ಮುನ್ನಡೆ ಸಾಧಿಸುವ ಸಾಧ್ಯತೆಯಿದೆ. ಸೂಪರ್ 8 ಫೆಬ್ರುವರಿ 21 ರಿಂದ ಪ್ರಾರಂಭವಾಗಲಿದೆ.