Sunrisers Hyderabad, Mumbai Indians

ಐಪಿಎಲ್: ಕೊಹ್ಲಿ ಪಡೆಗೆ ನಿರಾಶೆ, 5 ವಿಕೆಟ್ ಜಯದೊಂದಿಗೆ ಮುಂಬೈ ಪ್ಲೇಆಫ್ ಗೆ ಲಗ್ಗೆ
ಕ್ರಿಕೆಟ್

ಐಪಿಎಲ್: ಕೊಹ್ಲಿ ಪಡೆಗೆ ನಿರಾಶೆ, 5 ವಿಕೆಟ್ ಜಯದೊಂದಿಗೆ ಮುಂಬೈ ಪ್ಲೇಆಫ್ ಗೆ ಲಗ್ಗೆ

ಸೂರ್ಯಕುಮಾರ್ ಯಾದವ್ ಆಕರ್ಷಕ ಅರ್ಧಶತಕದ ನೆರವಿನಿಂದ 13ನೇ ಆವೃತ್ತಿ ಐಪಿಎಲ್ ನ 48ನೇ ಪಂದ್ಯದಲ್ಲಿ ಆರ್.ಸಿ.ಬಿ. ವಿರುದ್ಧಐದು ವಿಕೆಟ್ ಜಯ ಸಾಧಿಸಿದೆ. ಈ ಜಯದೊಡನೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿರುವ ಮುಂಬೈ ಪ್ಲೇ ಆಫ್ ಗೆ ಸಹ ಲಗ್ಗೆ ಇಟ್ಟಿದೆ.

ಐಪಿಎಲ್: ಡೆಲ್ಲಿ ವಿರುದ್ಧ ಹೈದರಾಬಾದ್​ಗೆ 88 ರನ್ ಭರ್ಜರಿ ಗೆಲುವು
ಕ್ರಿಕೆಟ್

ಐಪಿಎಲ್: ಡೆಲ್ಲಿ ವಿರುದ್ಧ ಹೈದರಾಬಾದ್​ಗೆ 88 ರನ್ ಭರ್ಜರಿ ಗೆಲುವು

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ 2020 ಪಂದ್ಯದ 47 ನೇ ಪಂದ್ಯದಲ್ಲಿ ವೃದ್ಧಿಮಾನ್ ಸಹಾ ಮತ್ತು ಡೇವಿಡ್ ವಾರ್ನರ್  ಅಮೋಘ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೈದರಾಬಾದ್ 88 ರನ್ ಭರ್ಜರಿ ಗೆಲುವು ಸಾಧಿಸಿದೆ.

ಐಪಿಎಲ್ 2020: ಮುಂಬೈ ಗೆ ಸೋಲಿನ ‘ಸ್ಟೋಕ್’ ನೀಡಿದ ರಾಯಲ್ಸ್
ಕ್ರಿಕೆಟ್

ಐಪಿಎಲ್ 2020: ಮುಂಬೈ ಗೆ ಸೋಲಿನ ‘ಸ್ಟೋಕ್’ ನೀಡಿದ ರಾಯಲ್ಸ್

ಆಲ್ ರೌಂಡರ್ ಬೆನ್ ಸ್ಟೋಕ್ಸ್ (ಅಜೇಯ 107) ಶತಕ ಹಾಗೂ ಸಂಜು ಸ್ಯಾಮ್ಸನ್ (ಅಜೇಯ 54) ಅರ್ಧಶತಕ ಇವರುಗಳ ಜೊತೆಯಾಟದ ನೆರವಿನಿಂದ ರಾಜಸ್ಥಾನ ರಾಯಲ್ಸ್ ಐಪಿಎಲ್ ನ 45ನೇ ಪಂದ್ಯದಲ್ಲಿ ಎಂಟು ವಿಕೆಟ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಪ್ಲೇ ಆಫ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಐಪಿಎಲ್: ಹೈದರಾಬಾದ್ ವಿರುದ್ಧ ರಾಹುಲ್ ಪಡೆಗೆ 12 ರನ್ ರೋಚಕ ಜಯ
ಕ್ರಿಕೆಟ್

ಐಪಿಎಲ್: ಹೈದರಾಬಾದ್ ವಿರುದ್ಧ ರಾಹುಲ್ ಪಡೆಗೆ 12 ರನ್ ರೋಚಕ ಜಯ

ಇಂದಿನ ಎರಡನೇ ಐಪಿಎಲ್ ಪಂದ್ಯದಲ್ಲಿ  ಸನ್‌ರೈಸರ್ಸ್‌ ಹೈದರಾಬಾದ್‌  ವಿರುದ್ಧ ಕಿಂಗ್ಸ್‌ ಇಲೆವೆನ್ ಪಂಜಾಬ್‌,12 ರನ್‌ ಅಂತರದ ಗೆಲುವು ದಾಖಲಿಸಿದೆ.

ಐಪಿಎಲ್-2020: ಹೈದರಾಬಾದ್ ತಂಡಕ್ಕೆ ಗೆಲ್ಲಲು 155 ರನ್ ಗಳ ಗುರಿ 
ಕ್ರಿಕೆಟ್

ಐಪಿಎಲ್-2020: ಹೈದರಾಬಾದ್ ತಂಡಕ್ಕೆ ಗೆಲ್ಲಲು 155 ರನ್ ಗಳ ಗುರಿ 

ಐಪಿಎಲ್-2020 ರ 40 ನೇ ಪಂದ್ಯದಲ್ಲಿ ಹೈದರಾಬಾದ್ ಸನ್ ರೈಸರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದು, ಹೈದರಾಬಾದ್ ತಂಡಕ್ಕೆ ಆರ್ ಆರ್ 155 ರನ್ ಗಳ ಸವಾಲನ್ನು ಒಡ್ಡಿದೆ. 

ಮುಂಬೈ ಇಂಡಿಯನ್ಸ್-ಪಂಜಾಬ್ ನಡುವಿನ ಪಂದ್ಯ ಸಮಬಲ; ಗೆಲುವನ್ನು ನಿರ್ಧರಿಸಲಿದೆ ಸೂಪರ್ ಓವರ್ 
ಕ್ರಿಕೆಟ್

ಮುಂಬೈ ಇಂಡಿಯನ್ಸ್-ಪಂಜಾಬ್ ನಡುವಿನ ಪಂದ್ಯ ಸಮಬಲ; ಗೆಲುವನ್ನು ನಿರ್ಧರಿಸಲಿದೆ ಸೂಪರ್ ಓವರ್ 

ಮುಂಬೈ ಇಂಡಿಯನ್ಸ್-ಪಂಜಾಬ್ XI ಕಿಂಗ್ಸ್ ನಡುವೆ ನಡೆದ ಐಪಿಎಲ್-2020 ಪಂದ್ಯ  ರೋಚಕ ಟೈ ಆಗಿದ್ದು, ಸೂಪರ್ ಓವರ್ ನಿರ್ಣಾಯಕವಾಗಲಿದೆ. 

ಐಪಿಎಲ್ 2020: ಸೂಪರ್ ಓವರ್ ನಲ್ಲಿ ಹೈದರಾಬಾದ್ ವಿರುದ್ಧ ಗೆದ್ದ ಕೆಕೆಆರ್
ಕ್ರಿಕೆಟ್

ಐಪಿಎಲ್ 2020: ಸೂಪರ್ ಓವರ್ ನಲ್ಲಿ ಹೈದರಾಬಾದ್ ವಿರುದ್ಧ ಗೆದ್ದ ಕೆಕೆಆರ್

ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ತೀವ್ರ ಕುತೂಹಲ ಮೂಡಿಸಿದ್ದು ಸೂಪರ್ ಓವರ್ ನಲ್ಲಿ ಕೆಕೆಆರ್ ಗೆದ್ದು ಬೀಗಿದೆ.

ಐಪಿಎಲ್ 2020: ಮುಂಬೈ ತಂಡದ ಗ್ಯಾಲರಿಯಲ್ಲಿ ಅರ್ಜುನ್ ತೆಂಡೂಲ್ಕರ್; ನೆಟ್ಸ್ ನಲ್ಲಿ ಬೌಲಿಂಗ್ ಅಭ್ಯಾಸ!
ಕ್ರಿಕೆಟ್

ಐಪಿಎಲ್ 2020: ಮುಂಬೈ ತಂಡದ ಗ್ಯಾಲರಿಯಲ್ಲಿ ಅರ್ಜುನ್ ತೆಂಡೂಲ್ಕರ್; ನೆಟ್ಸ್ ನಲ್ಲಿ ಬೌಲಿಂಗ್ ಅಭ್ಯಾಸ!

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಶುಕ್ರವಾರ ಶೇಖ್ ಜಾಯೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ ಇಲ್ಲಿ ಅಚ್ಚರಿಯ ಮುಖವೊಂದು ಗ್ಯಾಲರಿಯಲ್ಲಿ ಕಂಡಿತ್ತು. ಅದು  ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್.

ಐಪಿಎಲ್ 2020: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆ 8 ವಿಕೆಟ್ ಗಳ ಭರ್ಜರಿ ಜಯ
ಕ್ರಿಕೆಟ್

ಐಪಿಎಲ್ 2020: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆ 8 ವಿಕೆಟ್ ಗಳ ಭರ್ಜರಿ ಜಯ

ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.