Sunrisers Hyderabad, Mumbai Indians

IPL 2025 ಗಾಗಿ ಹನಿಮೂನ್ ಕ್ಯಾನ್ಸಲ್ ಮಾಡಿಕೊಂಡ SRH ಬೌಲರ್; ಎರಡೂ ಕೈಗಳಲ್ಲೂ ಬೌಲಿಂಗ್ ಮಾಡಿ ಗಮನ ಸೆಳೆದ ಕಮಿಂದು ಮೆಂಡಿಸ್!
ಕ್ರಿಕೆಟ್

IPL 2025 ಗಾಗಿ ಹನಿಮೂನ್ ಕ್ಯಾನ್ಸಲ್ ಮಾಡಿಕೊಂಡ SRH ಬೌಲರ್; ಎರಡೂ ಕೈಗಳಲ್ಲೂ ಬೌಲಿಂಗ್ ಮಾಡಿ ಗಮನ ಸೆಳೆದ ಕಮಿಂದು ಮೆಂಡಿಸ್!

ಶ್ರೀಲಂಕಾದವರಾದ ಕಮಿಂದು ಎಡಗೈ ಸ್ಪಿನ್ ಮತ್ತು ಬಲಗೈ ಆಫ್-ಸ್ಪಿನ್ ಬೌಲಿಂಗ್ ಮಾಡುವ ಸಾಮರ್ಥ್ಯದಿಂದ ಖ್ಯಾತಿ ಗಳಿಸಿದ್ದಾರೆ.

IPL 2025: 'ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದೇನೆ, ಈಗ ಮಾಡುವುದೇನಿಲ್ಲ'; ಜಹೀರ್ ಖಾನ್ ಜೊತೆಗೆ ರೋಹಿತ್ ಮಾತುಕತೆ ವೈರಲ್
ಕ್ರಿಕೆಟ್

IPL 2025: 'ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದೇನೆ, ಈಗ ಮಾಡುವುದೇನಿಲ್ಲ'; ಜಹೀರ್ ಖಾನ್ ಜೊತೆಗೆ ರೋಹಿತ್ ಮಾತುಕತೆ ವೈರಲ್

ಮುಂಬೈ ತಂಡ ಸದ್ಯ ಮೂರು ಪಂದ್ಯಗಳನ್ನು ಆಡಿದ್ದು, ಒಂದರಲ್ಲಿ ಜಯ ಸಾಧಿಸುವುದರೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ರೋಹಿತ್ ಶರ್ಮಾ ಈವರೆಗೂ ಕೇವಲ 21 ರನ್ ಗಳಿಸಿದ್ದಾರೆ.

IPL 2025, KKR vs SRH: ಎಸ್‌ಆರ್‌ಎಚ್ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್‌ರನ್ನು ಅಣಕಿಸಿದ ಕೆಕೆಆರ್!
ಕ್ರಿಕೆಟ್

IPL 2025, KKR vs SRH: ಎಸ್‌ಆರ್‌ಎಚ್ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್‌ರನ್ನು ಅಣಕಿಸಿದ ಕೆಕೆಆರ್!

ಟ್ರಾವಿಸ್ ಹೆಡ್ ಐಪಿಎಲ್‌ನಲ್ಲಿ ಆಡಿದ ಬಹುತೇಕ ಎಲ್ಲಾ ಫ್ರಾಂಚೈಸಿಗಳ ವಿರುದ್ಧವೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಕೆಕೆಆರ್ ವಿರುದ್ಧ ಅವರ ದಾಖಲೆ ಶೋಚನೀಯವಾಗಿದೆ.

IPL 2025: 'ವಿಷಯಗಳು ಬದಲಾಗಿವೆ, ನಾನು ನಾಯಕನಾಗಿದ್ದೆ, ಆದರೆ ಈಗ...'; ಮುಂಬೈ ಇಂಡಿಯನ್ಸ್ ಬಗ್ಗೆ ರೋಹಿತ್ ಶರ್ಮಾ
ಕ್ರಿಕೆಟ್

IPL 2025: 'ವಿಷಯಗಳು ಬದಲಾಗಿವೆ, ನಾನು ನಾಯಕನಾಗಿದ್ದೆ, ಆದರೆ ಈಗ...'; ಮುಂಬೈ ಇಂಡಿಯನ್ಸ್ ಬಗ್ಗೆ ರೋಹಿತ್ ಶರ್ಮಾ

ಮುಂಬೈ ಇಂಡಿಯನ್ಸ್ ತಂಡವು ಈ ಆವೃತ್ತಿಯಲ್ಲಿ ಮೂರು ಪಂದ್ಯಗಳನ್ನು ಆಡಿದ್ದು, ಕೇವಲ ಒಂದರಲ್ಲಿ ಮಾತ್ರ ಗೆದ್ದಿದೆ. ರೋಹಿತ್ ಶರ್ಮಾ ಅವರು ಕಳಪೆ ಫಾರ್ಮ್ ಮುಂದುವರಿಸಿದ್ದಾರೆ.

KKR, CSK, RR ನಿಂದ ತಿರಸ್ಕಾರ; ಆಟೋಗಾಗಿ ಮೂವತ್ತು ರೂಪಾಯಿಗೂ ಕಷ್ಟ ಪಡುತ್ತಿದ್ದವ ಇಂದು ₹30 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಪಾಲು!
ಕ್ರಿಕೆಟ್

KKR, CSK, RR ನಿಂದ ತಿರಸ್ಕಾರ; ಆಟೋಗಾಗಿ ಮೂವತ್ತು ರೂಪಾಯಿಗೂ ಕಷ್ಟ ಪಡುತ್ತಿದ್ದವ ಇಂದು ₹30 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಪಾಲು!

ಮೊಹಾಲಿಯ ಝಂಝೇರಿಯವರಾದ 23 ವರ್ಷದ ಸೀಮರ್, ತಮ್ಮ ಮೂರು ಓವರ್‌ಗಳಲ್ಲಿ 24 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಕೆಕೆಆರ್ ಅನ್ನು 116 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

IPL 2025: 'ನೀವು ರೋಹಿತ್ ಶರ್ಮಾ ಆಗಿದ್ದಕ್ಕೆ, ಇನ್ನೂ MI ಪ್ರಾಂಚೈಸಿಯಲ್ಲಿ ಉಳಿದುಕೊಂಡಿದ್ದೀರಿ'; ಇಂಗ್ಲೆಂಡ್ ಮಾಜಿ ಆಟಗಾರ ಟೀಕೆ
ಕ್ರಿಕೆಟ್

IPL 2025: 'ನೀವು ರೋಹಿತ್ ಶರ್ಮಾ ಆಗಿದ್ದಕ್ಕೆ, ಇನ್ನೂ MI ಪ್ರಾಂಚೈಸಿಯಲ್ಲಿ ಉಳಿದುಕೊಂಡಿದ್ದೀರಿ'; ಇಂಗ್ಲೆಂಡ್ ಮಾಜಿ ಆಟಗಾರ ಟೀಕೆ

ರೋಹಿತ್ ಶರ್ಮಾ ಅವರನ್ನು ಈಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಬ್ಯಾಟ್ಸ್‌ಮನ್ ಆಗಿ ಮಾತ್ರ ನೋಡಲಾಗುತ್ತಿದೆ. ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿಯೂ ಬಳಸಲಾಗುತ್ತಿದೆ. ಫ್ರಾಂಚೈಸಿ ಹೆಚ್ಚಿನ ಪಂದ್ಯಗಳಲ್ಲಿ ಅವರ ಅನುಭವವನ್ನು ಬಳಸದಿರಲು ನಿರ್ಧರಿಸಿದೆ.

IPL 2025: ಚೊಚ್ಚಲ ಪಂದ್ಯದಲ್ಲೇ ದಾಖಲೆ, ಹೊಟ್ಟೆಗೆ ಏನ್ ತಿಂದ್ರಿ?; ‘ನಾನು ಊಟ ಮಾಡಲಿಲ್ಲ, ಬಾಳೆಹಣ್ಣು ತಿಂದೆ’
ಕ್ರಿಕೆಟ್

IPL 2025: ಚೊಚ್ಚಲ ಪಂದ್ಯದಲ್ಲೇ ದಾಖಲೆ, ಹೊಟ್ಟೆಗೆ ಏನ್ ತಿಂದ್ರಿ?; ‘ನಾನು ಊಟ ಮಾಡಲಿಲ್ಲ, ಬಾಳೆಹಣ್ಣು ತಿಂದೆ’

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 16.2 ಓವರ್‌ಗಳಲ್ಲಿಯೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 116 ರನ್ ಗಳಿಸಿತು. ಮುಂಬೈ ಇಂಡಿಯನ್ಸ್ ತಂಡವು 12.5 ಓವರ್‌ಗಳಲ್ಲಿಯೇ 2 ವಿಕೆಟ್ ನಷ್ಟಕ್ಕೆ 121 ರನ್ ಗಳಿಸುವ ಮೂಲಕ ಜಯ ಸಾಧಿಸಿತು.

IPL 2025: ಹಾಲಿ ಚಾಂಪಿಯನ್ KKR ಗೆ ಮುಖಭಂಗ; ತವರಿನಲ್ಲಿ Mumbai ತಂಡಕ್ಕೆ 8 ವಿಕೆಟ್ ರೋಚಕ ಜಯ!
ಕ್ರಿಕೆಟ್

IPL 2025: ಹಾಲಿ ಚಾಂಪಿಯನ್ KKR ಗೆ ಮುಖಭಂಗ; ತವರಿನಲ್ಲಿ Mumbai ತಂಡಕ್ಕೆ 8 ವಿಕೆಟ್ ರೋಚಕ ಜಯ!

ಹಾಲಿ ಚಾಂಪಿಯನ್ಸ್ ಕೆಕೆಆರ್ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ತಂಡ 16.2 ಎರಡು ಓವರ್ ಗಳಲ್ಲಿ ಎದುರಾಳಿ ತಂಡವನ್ನು 116 ರನ್ ಗಳಿಗೆ ನಿರ್ಬಂಧಿಸಿತು.

IPL 2025: 9 ವರ್ಷಗಳ ಕಾಯುವಿಕೆ ಅಂತ್ಯ; ಮಾಜಿ U19 ವಿಶ್ವಕಪ್ ಆಟಗಾರ ಜೀಶನ್ ಅನ್ಸಾರಿಗೆ ಕೊನೆಗೂ ಸಿಕ್ತು ದೊಡ್ಡ ಬ್ರೇಕ್!
ಕ್ರಿಕೆಟ್

IPL 2025: 9 ವರ್ಷಗಳ ಕಾಯುವಿಕೆ ಅಂತ್ಯ; ಮಾಜಿ U19 ವಿಶ್ವಕಪ್ ಆಟಗಾರ ಜೀಶನ್ ಅನ್ಸಾರಿಗೆ ಕೊನೆಗೂ ಸಿಕ್ತು ದೊಡ್ಡ ಬ್ರೇಕ್!

ರಿಷಭ್ ಪಂತ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಸರ್ಫರಾಜ್ ಖಾನ್, ಆವೇಶ್ ಖಾನ್, ಖಲೀಲ್ ಅಹ್ಮದ್ ಹೆಚ್ಚು ಪ್ರಸಿದ್ಧಿ ಪಡೆದರೇ ಜೀಶನ್ ಅನ್ಸಾರಿ ಮರೆತೇ ಹೋಗಿದ್ದರು.